ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹೋಧ್ಯಾಯಃ, ಆh= ಆಗುವುದು ಹೇಗೆ ? ಎಂದರೆ ಅದಕ್ಕುತ್ತರವನ್ನು ಹೇಳುತ್ತಾನೆ. ಪ್ರಭಾವದಿಂದಲೆ ಅಧಿಕ ಚಹಲವಾಗಿರುವುದರಿಂದ ಸ್ಥಿರವಾಗಿಲ್ಲದ ಮನ ಸ್ತು ವಿಷಯಗಳಲ್ಲಿ ಹವರ್ತಿಸುವುದಕ್ಕಾಗಿ ಒಳಗಿನಿಂದಹೊರಗೆಬರುತ ಲಿರುವುದರಿಂದ ಆ ರೀತಿಯಾಗಿ ವಿಷಯಗಳಲ್ಲಿ ಹವರ್ತಿಸದಂತೆಮನಸ್ಸ ನ್ನು ಸ್ವಾಧೀನಮಾಡಿಕೊಂಡು ವೈರಾಗ್ಯವುಳ್ಳವನಾಗಿ ಸರೂವಾ ನುಭವದಲ್ಲಿ ಸ್ಥಿರವಾಗಿರುವಂತೆ ಮಾಡಬೇಕು. ೬| - (ಮಸೂ||) ( ಉವಾಯುನನಿಗೃಸ್ತ್ರೀಯಾದಿಂಕಾಮವೊ ಗಯೋ8 | ಸುರನನ್ನ೦ಲಯೆಚೈವಯಧಾಕಾಲಯ ಧಾ|ರ್ದುಖಂ ಸನನುಸ್ಮತ್ಯ ಕಾವಿಗಾನ್ನಿ ವರ್ತಯೇತಿ | ಅಜಂಸತ್ನವನು ತ್ಯಜಿತಂನೈವತುಹಕ್ಯತಿ || ಯೇಸಂಬೋಧಯೇತಂ ವಿಕಿ ಪ್ರಂಕವಯೇತ್ಸುನಃ | ಸಕಾಂವಿಜಾನೀಯಾತ್ಸಮವಾ ಂ ನ ಚಾಲಯೇತ್ || ನಾಸಾದಯೇತ್ಸುಖಂತತ) ನಿಸ್ಸಂಗಃ ಹಜ್ಯಾಭ ವೇತೆ| ನಿಲ್ಡ್ಲಂನಿಣ್ರಚಿತಮೇ ಕುಖ್ಯಾತ ರತ್ನತಃlmರ್ದನ ವೀಯತೇಚಿತ್ತಂನಭವಿಷ್ಯ ತೆಪುನಃ ಅನಿಂಗನಮನಾಭಾಸಂನಿನ್ನಂ ಬ) ಸ್ಮತವಾ| ಅರುಮುಂದೆಹೇಳಲ್ಪಡುವ ವೈರಾಗ್ಯವು ಅಭ್ಯಾಸ ವು'ಎಂಬೀಉಪಾಯಗಳಿಂದ ಕಾಮಧೋಗಗಳಲ್ಲಿ ಮಾವಿಹರೆಯ ವಿಕಲ್ಪವಿದಾಸ್ಮತಿಗಳೆಂಬಿವುಗಳಲ್ಲಿ ಯಾವದರಿಂದಲಾದರೂ ವಾಸ ಲ್ಪಟ್ಟ ಮನಸ್ಸನ್ನು ನಿಗ್ರಹಿಸಬೇಕು. ನಿದ್ರೆಯಲ್ಲಿ ಮನಸ್ಸು ಆಯಾ ಸರಹಿತವಾಗಿದ್ದರೂ ನಿಗ್ರಹಿಸಲ್ಪಡತಕ್ಕದೇ ಆಗಿರುವುದು, ಸುಷು ಪ್ರಿಯಲ್ಲಿ ಮನಸ್ಸು ಸುಪ್ರಸನ್ನವಾಗಿರುವಲ್ಲಿ ಅದನ್ನೇತಕ್ಕೆ ನಿಗ್ರಹಿ ಸಬೇಕೆಂದು ಸಂಶಯಪಡದೆ ಕಾಮವು ಯಾವ ವಿಧದಿಂದಲಾದರೂ ವಿಷಯ ಗೊಚರಗಳಾದ ಪ್ರಮಾಣಾದಿ ವೃತ್ತಿಗಳನ್ನು ಉಂಟುಮಾ ಡುವುದರಿಂದ ಯಾವ ಹಕಾರವಾಗಿ ಸಮಾಧಿಗೆ ವಿರೋಧಿ ಆ ಹಕಾರವೇ ಲಯವೆಂಬ ಸುಮಸ್ತವೂ, ನಿದೆ) ಎಂಬ ಕೃತಿಯ ನ್ನು ಉಂಟುಮಾಡಿ ಸಮಾಧಿಗೆ ವಿರೋಧಿಯಾಗುವುದರಿಂದ ಕಾಮಾ ದಿಗಳಿಂದ ಉಂಟಾದ ಲಯದಿಂದಲೂ ಕೂಡ ಮನಸ್ಸು ನಿಗ್ರಹಿಸತ ಕ್ಕದಾಗಿರುವುದು, CC ಯಾವದು ಅಧಿಕವಾದದೆ ಅದು ಸುಖ ರೂಪವಾದದ್ದು, ಹರಿಚ್ಛಿನ್ನವಾದದ್ದೆತ ಪ್ರಶಂಚದಲ್ಲಿ ಸುಖವು