ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(F) ಪಧ್ಯಾಯ. ೪೬ (ಶಂ||ಭಾ!) ಅದುವರೆಗೂ ಹೇಳಲ್ಪಟ್ಟ ಆತ್ಮಕತ್ರ ದರ್ಶನಕ್ಕೆ (ಜೀವೇಶ್ವರರಿಗೆಭೇದವಿಲ್ಲವೆಂಬಜ್ಞಾನಕ್ಕೆ ಉಂಟಾಗುವ ಫಲವುಹೇಳಲ್ಪ ಡುವುದು, ಯಾವಪುರುಷನಾದರೆ ವಾಸುದೇವನಾದನನ್ನನ್ನು ಸಕಲಭೂ ತಗಳಲ್ಲಿಯೂ ನೋಡುತ್ತಾನೆಬಹಾದಿಭೂತಗಳನ್ನು ನನ್ನಲ್ಲಿಯೂ ನೋಡುತ್ತಾನೋಸಮಸ್ತವೂ ಆತ್ಮಸ್ವರೂಪವೇ ಎಂಬಜ್ಞಾನವುಳ್ಳ ಅಂ ತವನಿಗೆ ನಾನು ಪರೋಕನಾಗುವುದಿಲ್ಲವು. ಎಂದರೆ ಅವನೇ ನಾನು, ನಾನೇ ಅವನು ಎಂದರಿಯಬೇಕು. ಈ ರೀತಿಯಾಗಿ ಬ್ರಹ್ಮವನ್ನರಿತವ ನಿಗೂ ಈಶ್ವರನಿಗೂ ಭೇದವಿಲ್ಲವಾದುದರಿಂದ ತನಗೆ ತಾನು ಕಾಣಲ್ಪ ತುದಂತೆಒಬ್ಬರಿಗೊಬ್ಬರುಕಾಣಲ್ಪಡುತ್ತಾ ಇರುವರೆಂದು ಭಾವವು.|೩೦|| (ರಾ! ಭಾH)ಮೇಲಿನ ಶ್ಲೋಕದಲ್ಲಿ ಹೇಳಿರುವ ಸ್ಥಿತಿಗಿಂತಲೂ ಪರಿಪ ಈವಾದ ಸ್ಥಿತಿಯನ್ನು (ಎಂದರೆ ನನ್ನೊಡನೆ ಸಾಮ್ಯವನ್ನು) ಯಾವ ನು ಹೊಂದಿರುವುನೂ ಅವನು ಆತ್ಮಗಳೆಲ್ಲವನ್ನು ನನ್ನಯ; ನನ್ನ ನ್ನು ಸಕಲಾತ್ಮಗಳಲ್ಲಿಯೂ ನೋಡುತ್ತಾನೆ. ಎಂದರೆ ಪುಣ್ಯವಾರಗಳಂ ಈಜಿ: ಸಸರೂರದಿಂದಿರುವ ಆತ್ಮಗಳೆಲ್ಲವೂ ಮುಕ್ತನಿಗೆ ವರಮನಾ ಮ್ಯವಂಸವಾದಿಸುವ ಶ್ರುತ್ಯುಪಾರವ) ವರಮಪುರುಷನಾದ ನನ್ನ೦ತೆ ಇರುವವೆಂಬವಾಗಿ ನೋಡುತ್ತಾನೆ ( ಸರಸವಾತ ದಲ್ಲಿ ರುವ ಅನ್ಯನೂಸವಪುರುಷನಿಗೆ ಸಮನಾಗಿರುವುದರಿಂದ ತನ್ನ ಅನ್ಯ ಗಳಾದ ಆತ್ಮಗಳ ಜ್ಞಾನೈ ಕಾಕಾರವಾಗಿ ಇರುವ ಪಂಬದಾಗಿ ನೋ ಡುತ್ತಾನೆಂದು ತತ್ಸರವು.) ಆ ರೀತಿಯಾಗಿ ತನ್ನನ್ನು ನನ್ನಂತೆ ದುವವನಿಗೆ ಅಂತಹ ಸಾಮ್ಯವಂ ಬಿಟ್ಟು ನಾನು ಕಾಣದದೇ ಜೋ ಗುವುದಿಲ್ಲವು. ಅವನು ಆ ಪ್ರಕಾರವೇ ನನಗೆ ಸಮವಾಗಿ ಕಾಣಲ್ಪಡದೆ ಹೋಗುವುದಿಲ್ಲವು. ... ... |೩೦| (ಮ|ಭಾ!) ನನ್ನಲ್ಲಿ ಸಕಲಭೂತಗಳನ್ನು ಸಕಲಭೂತಗಳಲ್ಲಿ ನನ್ನ ನ್ಯೂ , ನೋಡುವಂತವನ; ನಪ್ರಣವ್ಯಾಮಿ- ಯೋಗಕ್ಷೇಮಗಳಿಗೆ ನಾ ನು ಬಾಧ್ಯಪಡದೆ ಹೋಗಲಾರೆನು, ಸಚವನಪ)ಣತಿ- ಅವನೂ ನನ್ನ ಭಕ್ಷನಾಗದೇ ಹೋಗುವುದಿಲ್ಲವು. (h()|) ಸರಂಚ ಮಯಿ ಕೃತಿ - ಸಕಲವಾದ ಭೂತಗಳೂ ನನ್ನ ಅಧೀನವಾಗಿರುವವು, ಎಂಬ