ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••r |೩2.1 ೪೭... ಶ್ರೀ ಗೀ ತಾ ರ್ಥ ಸಾ ರೇ. ದರ್ಶನ ರೂಪವಾದ ಯೋಗವು ಸಿದ್ದಿ ಯಾಗುವುದು ಅತ್ಯಂತ ಸುಲಭವು. ... ' ' ... |೩೫|| ೩ ೬! ಅರ್ಜುನ ಉವಾಚ. ಮೂ| ಅಯತಿ ದ್ವಯೋಪೇತೋ ಯೋಗಾಚ್ಚಲಿತ ಮಾನಸಃ | ಅಪಾಯೋಗಸಂಸಿದ್ಧಿಂ ಕಾಂಗಂ "ಗಚ್ಛತಿ | ... ||೩೨| ಪರಿ ಅರ್ಚಿನ- ಉವಾಚ| ಅಯ- ಶ್ರದ್ಧಯಾ- ಉಪೇತಃ-ಯೋಗಾತ-ಚ1) ನಗಳ ( ಅಪಾಳ್ಯ-ಯೋಗಸಂಸಿದ್ಧಿ- ಕಾಂ-ಗತಿ-ಕೃಷ್ಣ-ಗಚ್ಛತಿ || |avl ಅ| ಅರ್ಜನಉವಾಚ- ಅರ್ಡ್ನನು ಹೇಳಿದನು, - ಕೃಷ್ಣ- ಎರೈತನ! ಶ್ರದ್ಧಯೋಪೇತಃ- ನಂಬಿಕೆಯೊಡನೆ ಯೋಗದಲ್ಲಿ ಪ್ರವೇಸಿಸಿರುವಂತವನಾದ, ಆಯತಿಯೋಗವನ್ನು ಪೂರ್ತಿಮಾಡಲು ಪ್ರಯತ್ನ ವಿಲ್ಲದವನು, ಯೋಗಾತ - ಯೋಗದ ದನಿ ಯಿಂದ, ಚರಿತಮಾನಸಃ- ಜಾರಿವಿಷಯಗಳಲ್ಲಿ ಪ್ರವೇಸಿಸಿರುವ ಮನಸ್ಸು ಭವನ, ಮಿತಿ ಗಸಂಸಿದ್ದಿ ಮುಪ್ರಾ ಪ್ಯ~ ಯೋಗಸಿದ್ಧಿಯನ್ನು ಹೊಂದದೆ, ಕಾಂಗತಂಗಚ್ಚತಿ - Yಾವಗ 3 ಯನ್ನು ಹೊಂದುವನು ? ... i೩: | ಅರ್ಜನನ ಪ್ರಶ್ನೆಯು, (ಕಂ|| ಭಾ||)ಮನೋನಿಗ್ರಹವು ದುಃಖಸಾಧ್ಯ ಎಂಬುವ ಪ್ರಶ್ನೆ ಕ್ಕೆ ಹೇಳಿದ ಸಮಾಧಾನವು ತೃಪ್ತಿಕರವಾಗಿರುವುದು. ಆದುದರಿ೦ಗ ಮ ತೊಂದು ಪಕ್ಷ ವರಮಾಡುವೆನು, ಎಲೈ ತಿಕ್ಕಪ್ಪನೇ! ಯೋಗಾ ಭ್ಯಾಸದ ನಂಗೀಕರಿಸುವುದರಿಂದ ಇಹಪರಲೋಕ ಸುಖ ದುಪ್ತಿಗೆ ಕಾರಣಗಳಾದ ಕರ್ಮಗಳು ಬಿಡಲ್ಪಟ್ಟಿರುವುವು. ಅಂತವನು ಗನಿದ್ದಿಗೆ ಫಲವೂ ಮೋಕ್ಷಸಾಧನವೂ ಅದ ಜ್ಞಾನವನ್ನು ಹೊಂದು ವುದಕ್ಕೆ ಪೂರದಲ್ಲಿಯೇ ಮರಣವಲ ಹೊಂದಿದರೆ ಮರಣ ಕಾಲಿಕವಾದ ವ್ಯಾಧ್ಯಾದಿಗಳಿಂದ ಯೋಗದಿಂದ ಚಲಿಸಲ್ಪಟ್ಟ ಮನಸ್ಸುಳ್ಳವನಾ ಗುವನಲ್ಲವೆ, ಆ ರೀತಿಯಾಗಿದ್ದರೆ ಇಹಪರಲೋಕಸುಖ ಕಾರಣಗಳಾದ ಕರಗಳನ್ನು ಬಿಟ್ಟವನಾಗಿಯ ಆತ್ಮಜ್ಞಾನವಿಲ್ಲದವನಾಗಿರುವುದರಿಂದ ಮೊಹನಂ ಹೊಂದದವನಾಗಿಯೂ ಇರುವ ರೋಗಿಯು ಯಾವ ಗತಿ ಯನ್ನು ಹೊಂದುವನು. [೩೬]i III