ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಎ 8vg ಶ್ರೀ ಗೀ ತಾ ರ್ಥ ಸಾ ರೇ. (ಆಗಿY) ಯಾವನಾದರೆ ಭಗವಂತನನ್ನು ಸಗುಣನೆಂಬ ಆಕಾರದಿಂ ದಲಾದರೂ ನಿರ್ಗುಣನೆಂಬ ಆಕಾರದಿಂದಲಾದರೂ ಸಮಾಹಿತವಾದ ಮ ನಸ್ಸಿನಿಂದ ಕಾಯುಕ್ತನಾಗಿ ಸಕಾಲದಲ್ಲಿಯ ಧ್ಯಾನಿಸುತ್ತಾ ನೋ ಅಂತವನು ಮನಸ್ಸನ್ನು ವಶಪಡಿಸಿ ಜಿ೧ದಿ}ಯರಾದ ಸಮಸ್ಯೆ ಯೋಗಿಗಳಿಗಿಂತಲೂ ಶೇ Jಪ ನಿಂಬದಾಗಿ 3 ) ಭಗವದಾಸುದೇವ ನಾಗಿರುವ ಪರಮಾತ್ಮನಾದನನ್ನ ಅಭಿಪ್ರಾಯವು ಭಗವದವನ ಲಯವು ಎಂದಿಗೂ ಅನ್ಯರಅಭಿಮಾ ಯದಂತೆಬಿರೆರ್ವಿವಾಗಿ)ಅಸಂಗತವಾಗುವು ದಿಲ್ಲವೆಂದು ತಾತ್ಸರವು.ಈಆರನೇ ಅಧ್ಯಾಯದಿಂದ ಪರಮಾತ್ಮನು ಕಸನಾಸಕ್ಕೆ ಕಾರಣವಾಗಿರುವ ಕರ್ಮಯೋಗದ ರ್ಮು' ಗೆಲ ತೋರಿಸಿದ ನಂತಲೂ ಸಾಂಗವಾದ ಯೋಗನಂ ವಿವರಿಸಿದ ಸಂತ, ಮತ್ತು ಮನೋನಿಗ್ರಹ ದೇಶದಿಂದ ಯೋಗಿಷ್ಯನಾದವನಿಗೆ ಆತ್ಯಂತಿಕವಾದ ನಾಶವುಂಟಾಗುವದೆಂಬಂತಾವ ಸತತಂ ಧಿಲದಡಿಸಿ ದನೆಂತ ತಿಳಿಯಬೇಕು, ಮತ್ತು ಈ ಮೇಲೆ ವಿವರಿಸಿರುವ ಅಪ್ಪಗಳ ನ್ನು ಪದೇತಿಸುವ ಪರಮಾತ್ಮನಿಂದ ತ೦ಪದಾರ್ಧಾಭಿಜ್ಞನಾದವನಿಗೆಜ್ಞಾ ನನಿತ್ರವುಹೇಳಲ್ಪಟ್ಟಿತು. ಇದರಿಂದ ವಾಕ್ಯಾರ್ಥಮನದಿಂದ ವುಂಟಾಗುವುದೆಂದೀ ಅರ್ಥವೂಾಧಿತವಾಯಿತೆಂದುಯಬೇಕು, [೬೭೧ (ರಾಭಾ!!) ಇದುವರೆಗೂ ಹರವಿಗೆ ಅಂಗವಾದ ಪ್ರಜಾಪತಿ ವಾ ಕ್ಯದಲ್ಲಿ ಹೇಳಿರುವ ಜೀವಾತ್ಮದರ್ಶನವು ಹೇಳಲ್ಪಟ್ಟಿತು. ಇನ್ನು ಮುಂ ದೆ ಪರವಿದ್ಯೆಯನ್ನು ಹೇಳುತ್ತಾನೆ. ಹರವಿದ್ಯೆ ಎಂದರೆ ಭಗವದುಪಾಸ ನವು, ಬಾಯಾಂತರಗಳಾದ ಸಕಲವೃತಿವಿತೆಪಗಳಿಗೂ ಆಶಯಭೂತ ವಾದ ಮನಸ್ಸು ಅಂತರಾತ್ಮ ಕಬ್ದದಿಂದ ಹೇಳಲ್ಪದುವುದು, ಅಂಧಾನು ನನ್ನು ನನ್ನಲ್ಲಿಯೇ ಇರುವುದರಿಂದ ನನ್ನನ್ನು ಬಿಟ್ಟರೆಒಂದುಕ್ಷಣವೂ ಆತ್ಮವನ್ನು ಧರಿಸಲಶಕ್ಯವಾದ ಪ್ರಭಾವನಾಗಿ ನನ್ನನ್ನು ಹೊಂದಬೇಕೆ ಬರೆಯಿಂದ ಯಾವನು ನನ್ನ ನ್ನು ಉಪಾಸನವಾಡುತ್ತಾನೋ ಅವ ನು ಹಿಂದೆ ವಿವರಿಸಲ್ಪಟ್ಟಿರುವ ತಹಸಿಗಳೇ ಮೊದಲಾದ ಸಮಸ್ತ ಯೋಗಿವರ್ಗಕ್ಕಿಂತಲೂ ಅತ್ಯಂತ ಕಷ್ಟನಂಬದಾಗಿ ನಾನು ಅಲ್ಲಿ ಪ್ರಾಯ ಪಡುತ್ತೇನೆ, ಮಹಾಮೇರುವಿಗೂ, ನಸುವೆಗೂ ಇರುವ ವ್ಯ ತ್ಯಾಸದಂತೆ ಈ ಬ್ರಹೋಪಾಸಕನಿಗೂ ಇತರರಾದ ತಪಸ್ಸಿಗಳೇ