ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಮ್ಮೋಧ್ಯಾಯಃ , &vi ದಲಾದವರಿಗೂ ಇರುವ ವ್ಯತ್ಯಾಸವನ್ನ ರಿಯಬೇಕು, ಆದರೆ ಸಾಸುರ ಕಾಳುಗಳಲ್ಲಿ ಚಿಕ್ಕದು ಚಿಕ್ಕದು ಎಂಬ ಪರಸ್ಪರ ತಾರತಮ್ಯವಿರುವ ರೀತಿ ತ ವಿ ಧಿಯೊಗೀ?(೬(೪೬)ಬಿಂಬ ಆದಲ್ಲಿ ಬರುವ ಜೀವನಾಕ್ಷಾತ್ಕಾರವಂ ಮಾಡುವ ಯೋಗಿಗಳ ಗ ಮನಸ್ಸಿಗೆ ಇರುವ ಪರಸ್ಪರ ಭೇದವನ್ನು ತಿಳಿಯಬೇಕು.ಆದ ಕೆ ಜಿ'ವನ್ನಾಗವಮಾಡುವ ಯೋಗಿಗೂ ಬಹೋಪಾಸಕನಿ ಗಡಿ ದರದ ವಂದೇಳಲು ಕಾರಣವೇನು?ಎಂದರೆ ಆದಂವಿವರಿ

-)ಯಸಂಖ್ಯಾತೀತವಾಗಿಯು, ಇರುವಭಾಗ್ಯ ಹ?”””ದಡಿಛವರದಿಂದuಭೆಗೊಪಕರಣಗಳಿಂ ದೆ, ಇದನ್ನು ತವಾದ ಭಗವಾನಗಳಿಂದ, ಹಪೂರವಾದ 'ಏನು ?' ಬಳಗಳ ಸೃವಿಸ್ಥಿತಿ ಲಯಗಳನ್ನೆಲೆಯಾಗಿವಳ್ಳವ ನಾರಿಯ,ಯಾವ ದೋಷಗಳಿಂದಲೂ ಸ್ಪರಿಸಲ್ಪಡರೆಅವಧಿಯಸಾ ಮೈವ ಇಲ್ಲದಾನ, ಬಲ, ಐಕ್ಷರವೀಶಕ್ತಿ ತೇಜಸ್ಟಮೊದಲಾದ ಸಂಖ್ಯಾತವಾದಗುಣಗಳಸಮೂಹಕ್ಕೆ ನಿದಿಯಾಗಿಯತನಗೆ ನನ್ನ ತವಾಗಿಯೂ ಅನುರೂಪವಾಗಿ ಏಕರೂಪವಾಗಿಯೂ ಚಿಂತಿಸಲನ

ಮಾಗಿಯೂ, ದಿವ್ಯವಾಗಿಯೂ ಅದ್ಭುತವಾಗಿಯೂ, ನಿಶ್ಯವಾಗಿಯೂ ಸಿದೆ-ಜವಾಗಿಯೂ ಇರುವ ನಿರತಿಶಯವಾದ (ತನಿಗಿಂತಲೂ ಅತಿಶ ಯಿತವಾದ ಪದಾರ್ಥವಿಲ್ಲದ್ದು ಯಾವುದೋ ಅದುನಿರತಿಶಯವು) ಪ್ರಕಾಶ ಸೌಂದರ ಪರಿಮಳ ಸಾಕುಮಾರ್ ಲಾವಣ್ಯ ವನದೇವದಲದ ಅನಂತಕಲ್ಯಾಣಗುಣಗಳಿಗೆ ಸ್ಥಾನವಾದ ದಿವ್ಯಮಂಗಳವಿಪಯುಕ್ತ ನಾಗಿಯೂ ವಾಲ್ಮನಸ್ಸುಗಳಿಗೆ ಚರವಾಗದ ಸ್ಪಶಸ್ಸು ಭಾವಗ ಳುಳ್ಳವನಾಗಿದ್ದರೂ ಅಪಾರವಾದ ಕಾರುಣ್ಯ ಸಾಲ್ಯ ವಾತ್ಸಲ್ಯ ಔದಾ ಈ ಗೆಳಂವೀಗುಣಗಳಿಗೆ ಸಮುದ್ರನಾಗಿಯ ಕಾರಣವಿರೇನಸವ) ಣೆಗಳಿಗೂ ಕರಣ್ಯನಾಗಿಯೂ ತನ್ನ ಚರಣಾರವಿಂದಗಳಲ್ಲಿಭಕ್ತಿಪರತಂ ತ)ವಾದ ಹಣತಜನರುಗಳ ಸಮಸ್ತವಾದ ದುಃಖಗಳನ್ನು ಪರಿಹಾರ ಮಾಡುವಂತವನಾಗಿಯ, ಆಶಿತ ಜನರಲ್ಲಿ ವಾತ್ಸಲ್ಯನಿಧಿಯಾಗಿ ಸಕಲ ಮನುಷ್ಯರ ನೇತೆ೦ದಿಯಗಳಗವಿಪಯನಾಗಿ ತನ್ನ ಪ್ರಭಾವವ ನ್ನು ಬಿಡದೇನೇ ವಸುದೇವರ ಗೃಹದವತರಿಸಿ ಅವರವಾದಅಂಕಲಿತ D