ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥಸಾರಃ. ರಾ)ಮಾಗಿಯ, ಏಕರೂಪವಾಗಿಯ, ಚಿಂತಿಸಲನರ್ಹ ಮಾಗಿಯೂ, ದಿವ್ಯಮಾಗಿಯೂ, ಅನ್ವರಕರವಾಗಿಯೂ, ನಿತ್ಯಮಾಗಿಯೂ, ನಿರ್ದೋಷಮಾಗಿಯೂ, ನಿರತಿಶಯವಾ ಗಿಯೂ, ಫಾಳಥಳ ಸೌಂದರ್ ಲಾವ ಯವನ ಮುಂ ತಾದ ಅನಂತ ಗುಣಗಳಿಗೆ ನಿಧಿಯಾದ ದಿವ್ಯಮಂಗಳ ವಿ ಗ್ರಹಯುಕ್ತನಾಗಿ, '( ತನಗೆ ಉಚಿತವಾಗಿಯು, ನಾನಾ ವಿಧಮಾಗಿಯು, ವಿಚಿತ್ರಗಳಾಗಿಯು, ಅನಂತಾಳ್ಯ'ಕರಮಾ ಗಿಯು, ನಿತ್ಯ ನಿರ್ದೊಸಮಾಗಿಯೂ, ಇರುವ ) ಅಪರಿಮಿ ತಮಾದ ದಿವ್ಯಾಭರಣಗಳುಳ್ಳವನಾಗಿ ( ತಗೆಯೋಗ್ಯ ಗಳಾಗಿಯೂ, ಲೆಕ್ಕವಿಲ್ಲದವುಗಳಾಗಿಯೂ, ಅಚಿಂತ್ಯ ಶಕ್ತಿ ಯುಕ್ತಂಗಳಾಗಿಯೂ, ನಿತ್ಯ ನಿರ್ದೋಸಗಳಾಗಿಯೂ, ನಿ ರತಿಯ ಸಸ್ಯರಹಗಳಾಗಿಯೂ, ಇರುವ ) ದಿವ್ಯಾ ಯುಧಗಳುಳ್ಳವನಾಗಿ, (ತನಿಗೆ ಅಭಿಮತಗಳಾಗಿಯು, ಅನು ರೂಪಗಳಾಗಿಯು, ನಿತ್ಯನಿರು ಸ್ಮಗಳಾದ ಸ್ವರೂಪ, ರೂ ಹ, ಗಯಾ, ವಿಧವ, , ಶೀಲಾಡಿಗಳಾದ, ಅಪಾರಮಾ ದ ಅತಿಶಯವುಳ್ಳ ಅಸಂಖ್ಯ ಕಲ್ಯಾಣ ಗುಣಗಳಿಂದೊಪ್ಪು ವ ಜಗಜ್ಜನನಿಯಾದ ; ಶ್ರೀಲಕ್ಷ್ಮಿದೇವಿಗೆ ಅತ್ಯಂತ ಪ್ರಿ ಯನಾಗಿ, ( ತನ್ನ ಸಂಕಲ್ಪವನ್ನನುಸರಿಶ ಬರುವ, ಸ್ವರೂ ಹ, ಸ್ಥಿತಿ, ಪ್ರವೃತ್ತಿ, ಭೇದಗಳುಳ್ಳವರಾಗಿಯು, ಸಾವ ಕೈಗಳಲ್ಲಿಯು ಸರಕೈಂಕರದೋಳು ಅತ್ಯಾಸಕ್ತಿಯನ್ನೆನರೀ ರಸರಿಗ್ರಹರೂಪವಾಗಿವುಳ್ಳವರಾಗಿಯೂ, ನಿತ್ಯಸಭ್ಯನಿರತಿ ನಯ ಜ್ಞಾನ, ಕ್ರಿಯೆ, ಐನ್ಸರ್ ಮುಂತಾದ ಅನಂತಗುಣ ಗಣಗಳುಳ್ಳ ಅಪರಿಮಿತರಾದ ) ನಿತ್ಯಸೂರಿಗಳಿಂದ ನಿರಂತರ ಸ್ತುತಿಸಲ್ಪಡುವ ಚರಣಾಯುಗಳನಾಗಿ, ಮನಸ್ಸಿನಿಂದ ಚಿಂ ತಿಸಲು, ವಾಕ್ಕಿನಿಂದ ವರ್ಣಿಸಲು ಅವಕೃವಾದ ಸ್ವರೂ