ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀತಾರ್ಥ ಸಾರಃ, ೧೩ ಮ) ರ್F ಹರಿಜ್ಞಾನದೊಳು ಅಧಿಕಾರವಿಲ್ಲದ ಶೂದ್ರಾದಿ ಗಳನ್ನು ನೋಡಿ ಇವರುಗಳ ಅನುಗ್ರಹಾರ್ಧ ವಾಗಿಯೇ ಪರುಹೂತ್ರಮನನ್ನು ಪ್ರಾರ್ಥಿಸುವಂಥವರಾದರು. ತರು ವಾಯ ಪ್ರಸನ್ನನಾದ ಭಗವಂತನು ಶಿವದೇದವ್ಯಾಸ ರೂಪದಿಂದಲೂ ಇತರಾವತಾರಗಳಿಂದಲೂ, ವೇದಗಳಲ್ಲಿಯೇ ಳಲ್ಪಡದಿರುವ ಅರ್ಥ ಬೋಧಕವಾಗಿಯೂ, ವೇದಾರ್ಥ ಪರಿಜ್ಞಾನದಿಂದ ತಿಳಿಯಲ್ಪಟ್ಟು ವೇವಾರ್ಥ ಸಂಯು ತಮಾಗಿಯೂ, ವೇದಕ್ಕಿಂತಲೂ ಇತರವಾದಾಗಿಯೂ, ಇರುವ ಉತ್ತಮವಾದ ಭಾರತವೆಂಬ ಪಂಚಮವೇದವನ್ನು ಹಾಂಚರಾತ್ರಾಗಮವನ್ನು ಮೂಲ ರಾಮಾಯಣವನ್ನು ಶ್ರೀ ಮನ್ಮಹಾ ಭಾಗವತವೆಂಬ ಪುರಾಣ ಮುಂತಾದವುಗಳನ್ನೂ, ವಿರಚಿಸಿದರೆ, ಬದಾಗಿ ನಾರಾಯಣಸ್ವಾಹರ ಕಲ್ಪದಲ್ಲಿ ಸ್ಪಷ್ಟವಾಗಿರುವುದು. ಶೂl cಲೋಕೇಶಾಬಕ್ಕರದದ್ಯಾಸಂಸಾರಕ್ಶನಂಜ ನಂ | ವೇದಾರ್ಥಾಜ್ಯಮಧೀಕರವರ್ಜಿತಂಡ) ಯಾದಿಕಂ || ಅವೇಹ್ಮರ್ಪ ಯಾಮಾಸುರೇವೇಶಂ ಪ್ರರುಷೋತ್ತಮ ತತಪ್ರಸನ್ನೋ ಭಗರ್ವವ್ಯಾಸ ಭೂತ್ಯಾಚತೇನಚ || ಅನ್ಯಾವತಾರರೂಪೈವೇದಾ ನುಕ್ತಾರ್ಥಭಾವಿತಂ । ಕೇವಲೇನಾತ್ಮಬೋಧೇನ ಸೃಂವೇದಾರ್ಥಸಂಯುತಂ || ವೇದಾದಸಿಪರಂಚಕ್ಕೆ) ' ಹಂಚಮಂವೇದಮುತ್ತಮಂ | ಭಾರತಂಸಂಚರಾತ್ರಂ ಚಮೂಲರಾಮಾಯಣಂತಥಾ|ಪುರಾಣಂಭಾಗವತಂಚೆ ತಿಸ೦ಭಿನ್ನ ಕ್ಯಾಸ್ತ ಪಂಗವ! », ಇತಿ, ಇದಲ್ಲದೆ ಸಮಸ್ತ ಶಾಸ್ತ್ರಗಳಲ್ಲಿಯೂ, ಮಹಾ ಭಾರತವು ಸಾರಭೂತವಾಗಿರುವುದು, ಇದರಲ್ಲಿಯೂ ಶ್ರೀ