ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ಶ್ರೀ ಮದ್ದಿತಾರ್ಥ ಸಂಗ್ರಹ ನಯೋಗ ಕರಯೋಗಗಳೆಂಬ ಎರಡು ನಿಹಗಳು ಈ ಧಮಷಟ್ಕಮಾದ ಮೊದಲ ಆರು ಅಧ್ಯಾಯಗಳಲ್ಲಿ ಸಮಾಚಿ ನಮಾಗಿ ಶೋಧಿಸಲ್ಪಡುತ್ತವೆ. |೨|| ಮಧ್ಯಮ ಭಗವತ್ವಯಾಘಾತ್ಕಾವಾಪ್ತಿಸಿದ್ದಯೇ। ಜ್ಞಾನಕಾಭಿನಿರರೊಭಕ್ತಿಯೋಗಃ ಪ್ರಕೀರಿತಃ ||೩|| ದ್ವಿತೀಯ ಪಟ್ಟಮಾದ ೭ನೇ ಅಧ್ಯಾಯದಿಂದ ೧೨ ಅಧ್ಯಾಯಪರಂತವಾಗಿರುವ, ಆರು ಅಧ್ಯಾಯಗಳಿಂದ ಭ ಗವತೃರೂಪವನ್ನು ಯಥಾವಸ್ಥಿತವಾಗಿಯೆ ತೋಪ್ರಡಿಸು ವ, ಜ್ಞಾನ, ಕುಗಳಿಂದ ಸಿದ್ದಿಯಾಗುವ ಭಕ್ತಿಯೋಗವು ಹೇಳಲ್ಪಡುತ್ತದೆ. |೩|| ಪ್ರಧಾನಪರುಷವೃಕ್ಕಸರ ವಿವೇಚನಂ ಕಯ್ಯ ಧೀಕೃತಿ ರಿತ್ಯಾದಿ ಪೂರ ಶೇಷ್ಮೆ ದಿತಃ || ತೃತೀಯವಟ್ಟವೆಂಬ ಕಡೇ ಆರುಅಧ್ಯಾಯಗಳಲ್ಲಿ ಹು ಕೃತಿಪ್ರರುಷರಗಳ ಸಂಬಂಧರೂಪವಾದ ಪ್ರಹಚಕ್ಕರೂ ಹವು, ಸರೈತನ ಸ್ವರೂಹವು, ಪೂರಾಧ್ಯಾಯಗಳಲ್ಲಿ ಈ ಳಲ್ಪಟ್ಟ ಕರಜ್ಞಾನ ಭಕ್ತಿಗಳೂ ಹೇಳಲ್ಪಡುತ್ತವೆ. 18 ಅಸ್ಸಾನಸ್ನೇಹಕಾರುಣ್ಯ ಧರಾಧರಧಿಯಾ೭ ಕಲಂ | ಸಾರ್ಥಂ ಪ್ರಸನ್ನ ಮುದ್ದಿ ಶಾಸಾವತರಂ ಕೃತಮIR - ಮೊದಲನೇ ಅಧ್ಯಾಯದಲ್ಲಿ ಉಚಿತವಲ್ಲದಎಸಯದ್ದು ಸ್ನೇಹವನ್ನು ಕರುಣೆಯನ್ನು ತೋಡಿಸಿ ಧರಾಧರಗ ಳುತಿಳಿಯದೇ ಮೋಹವಂಹೋಂದಿ, ಧರಸ್ವರೂಪವಂ ತಿಳಿ ಯಲಹಕ್ಷಿಸಿ ಪರಮಾತ್ಮನಂ ಶರಣಾಗತನಾದ ಅರ್ಜನನ್ನು ದೇಶಿಸಿ ಈ ಗೀತಾಕಾಸ್ತ್ರವು ಪ್ರಾರಂಭಿಸಲ್ಪಟ್ಟಿತು |೫| 6