ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೩ ದ್ವಿತೀಯಾಧ್ಯಾಯ (ಇಂ) ಇಲ್ಲಿ ಕೆಲವರು cc ಸರ್ವಕರ್ಮ ಸಂನ್ಯಾಸ ಪೂ ರ್ವಕವಾದ ಕೇವಲಾತ್ಮಜ್ಞಾನ ನಿಹ್ನೆಯಿಂದಲೇ ಕೈವಲ್ಯ ವೆಂಬುವುದು ಗಮನಿಸಲಾರದು. ಅಗ್ನಿ ಹೋತ್ರವೇ ಮೊ ದಲಾಗಿರುವ ಸೌತಸಾರ ಮುಂತಾದ ಕರಗಳಿಂದ ಸ ಹಿತವಾದ ಜ್ಞಾನದಿಂದಲೇ ಕೈವಲ್ಯ ಪ್ರಾಪ್ತಿಯಾಗು ವದು. ಇದೇ ಅರ್ಥವೇ ಗೀತೆಯಲ್ಫ್ಲ್ಲಾ ನಿನ್ನತವಾಗಿದೆ. ಈ ಸಂದರ್ಭಕ್ಕೆ ಜ್ಞಾಪಕವೇನೆಂದರೆ pcc ಗೀ-೨-೩೩ ) ಅಥಚೇತ್ರ ಧಮಿಮಂ ಸಂಗಮಂ ನಕರಿಸ್ಕನಿ ತತ “ಧರಂಕೀರಿಂಚ ಹೀತ್ಯಾ ಪಾಪ ಮವಾಪ್ಪನಿಗೆ ಕರೆ " ವಾಧಿಕಾರಸ್ತೆ, ಕುರುಕವ ತಸ್ಮಾತ್ರ, (ಅ)ಧಕ್ಕೆ ವಿರಹಿತ ವಾಗದಿರುವಯುದ್ಧವನ್ನು ಮಾಡದೆ ಹೋದರೆ ಬ ೪ಕ ಧರವನ್ನು ಕೀರಿಯನೂ ನೀಗಿಕೊಂಡು ಖಾಸವ ನ್ನೇ ಪಡೆಯುತ್ತೀಯೆ, ಕರದಲ್ಲಿಯೇ ನಿನಗೆ ಅಧಿಕರವು, ಆದುದರಿಂದಲೇ ನೀನು ಕರಗಳನ್ನಾಚರಿಸು, ಎಂದಿದೇ ಮೊದಲಾಗಿ ಹೇಳಿರೋವೇ ಪ್ರಮಾದಾವು. ವೈದಿಕವಾದ ಕರವು ಹಿಂಸ ಮೊದಲಾದವುಗಳು ದೊಡಗೂಡಿರುವುದ ರಿಂದ ಅಧರ ಹೇತುವಾಗುವದಬದಾಗಿ ಆ ಶಂಕೆಯನ್ನು ಮಾ ಡಲಾಗದು, ಏತಕಂದರೆ : ಗುರು ಭಾತೃ ಪುತ್ರಾದಿಗಳಹಿಂ ಸಯೋ ಮುಂತಾಗಿರುವ ಯುದ್ಧ ಲಕ್ಷಣವುಳ್ಳ ಕ್ಷೇತ್ರಕರ ವು ಕ್ರೂರವಾದಾಗೂ ಸ್ಪಧರವಾದುದರಿಂದ ಅಧರರೂ ಪವಾಗಲಾರದು, ಅಂತಹ ಕರವನ್ನು ಆಚರಿಸದಹೋದರೆ, CC ( ಗೀ! ೨-೩೩) ತತಧರಂಕೀಂಚ ಹಿತ್ಯಾಹಾಹ ಮನಸಿ-(ಅ) ಸ್ಪಧರವಾದ ಯುದ್ಧವನ್ನು ಮಾಡದಿ ದ್ದರೇ ಧರಕಿರಿಗಳನ್ನು ಕಳೆದುಕೊಂಡು ವಾಸಿಯಾಗುವಿ, ಎಂಬುವದಾಗಿ ಹೇಳುವ ಪರಮಾತ್ಮನಿಂದ ಜೀವಿಸಿರುವ