ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬೨ ಶ್ರೀಮದ್ಭಾಗವತವು [ಅಧ್ಯಾ. ಕೆ. ದರಿಂದ, ತಮ್ಮ ಹಿಂದೆ ಬೆನ್ನಟ್ಟಿ ಬರುತ್ತಿರುವ ಮೃತ್ಯುವನ್ನು ತಿಳಿಯದೆ, ಸಾಧುಗಳನ್ನು ಹಿಂಸಿಸತೊಡಗಿದರು. ಓ ರಾಜೇಂದ್ರಾ ! ಮಹಾತ್ಮರವಿಷ ಯವಲ್ಲಿ ನಡೆಸತಕ್ಕ ಈ ಅಪರಾಧವು ಅವರಿಗೆ ಮರಣ ಕಾರಣವೆಂದು ಮಾತ್ರ ತಿಳಿಯಬೇಡ ! ಆಯಸ್ಸು, ಲಕ್ಷ್ಮಿ, ಕೀರ್ತಿ, ಸದ್ಧತಿ, ಹಿಂದೆಗಳಿಸಿದ ಪುಣ್ಯ ಫಲ, ಮುಂತಾದ ಸಮಸ್ಯಶ್ರೇಯಸ್ಸುಗಳನ್ನೂ ಕೆಡಿಸುವುವು. ಇದು ನಾಲ್ಕನೆಯ ಅಧ್ಯಾಯವು. + 4 ನಂದಗೋಕುಲವೃತ್ತಾಂತವ. • ಓ ಪಕ್ಷಿ ವಾಜಾ : ವಸುದೇವನು ದೇವಕಿಯಲ್ಲಿ ಹುಟ್ಟಿದ ಗಂಡು ಮಗುವನ್ನು ಯಾರಿಗೂ ತಿಳಿಯದಂತೆ ತಂದು, ನಂದಪತ್ತಿ ಯಾವ ಯಶೋದೆ ಯ ಪಕ್ಕದಲ್ಲಿ ಮಲಗಿಸಿ ಹೋದನಷ್ಟೆ?ಬೆಳಗಾದಮೇಲೆ ನಂದನು ಆ ಮಗು ವನ್ನು ನೋಡಿ, ತನಗೆ ಗಂಡುಮಗುವು ಹುಟ್ಟಿತೆಂದು ಪರಮಸಂ ತೋಷಹೊಂದಿದನು ಒಡನೆಯೇ ಆತನು ಸ್ನಾನಮಾಡಿ ಬಂದು ಯಥೋ ಚಿತವಸಾ ಭರಣಗಳಿಂದ ದೇಹವನ್ನಲಂಕರಿಸಿಕೊಂಡು, ವೇದವಿದ ರಾದ ಬ್ರಾಹ್ಮಣರನ್ನು ಕರೆಸಿ, ಸ್ವAವಾಚನಪೂರೈಕವಾಗಿ, ಆ ಶಿಶುವಿಗೆ ಶಾಸೋಕ್ತವಾದ ಜಾತಕವನ್ನು ನಡೆಸಿದರು. ಪಿತೃದೇವತೆಗಳನ್ನೂ ದೇವತೆಗಳನ್ನೂ ಪೂಜಿಸಿದನು. ಸುವರ್ಣಾಲಂಕೃತಗಳಾದ ಎರಡುಲಕ್ಷ ಅನೇಕ ಧೆ'ನುಗಳನ್ನು ಬ್ರಾಹ್ಮಣರಿಗೆ ದಾನಮಾಡಿದನು. ರತ್ನಗಳನ್ನೂ, ಬೆಳ್ಳಿ ಬಂಗಾರದ ನಾಣ್ಯಗಳನ್ನೂ , ಸರಿಗೆಯ ವಸ್ತ್ರಗಳನ್ನೂ ದಕ್ಷಿಣೆಯಾ ಗಿ, ಏಳುಕಡೆಗಳಲ್ಲಿ ಪ್ರತದಂತೆ ಎಳ್ಳನ ಹಾಕಿ, ತಿಲದಾಗ ಇನ್ನೂ ದಾನಮಾಡಿದನು ಪರಮಾತ್ಯೋಪಾಸನೆಯಿಂದ ಜೀವಾತ್ಮನು, ಹೇಯಗಂಧವುಳ್ಳ ಶರೀರಸಂಬಂಧವನ್ನು ಬಿಟ್ಟು ಸ್ವರೂಪಶು ಯನ್ನು ಹೊಂ ದುವಂತೆ, ಮನುಷ್ಯನಿಗೆ * ಆಶ್ಚಕಾಲವನ್ನು ಕಳೆಯುವುದರಿಂದಲೂ,

  • ಸೂತಕದಿನಗಳನ್ನು ಕಳೆಯುವುದರಿಂದ ಗೃಹಶುದ್ಧಿ, ಸ್ನಾನದಿಂದ ಈ ಹಸುದ್ದಿ, ಸಂಸ್ಕಾರದಿಂದ ಅತ್ಯಶುದ್ದಿ, ತಪಸ್ಸು (ಮಂತ್ರಜಪನಿಂದ) ಗೃಹದೇವ ಶುದ್ದಿ, ದಾನದಿಂದ ಪಶು ಹಿರಣ್ಯಾದಿಶುದ್ದಿ, ಮನಸ್ತುಷ್ಟಿಯಿಂದ ಅಂತರಂಗಶು ದೈಯಂದ ಗ್ರಾಹಕ