ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೭೫ ಅ ಥ್ಯಾ. ೭ ದಶಮಸ್ಕಂಧವು. ನಂದಾದಿಗಳು, ಇಲ್ಲಿಗೆ ಬಂದಮೇಲೆ ಈ ಸಂಗತಿಯೆಲ್ಲವನ್ನು ಆಮೂಲಾ ಗ್ರವಾಗಿ ಕೇಳಿ, ಅಂತಹ ಭಯಂಕರರಾಕ್ಷಸಿಯ ಸಾವಿಗೂ, ಇನ್ನೂ ಕ ಣ್ಣು ತೆರೆಯಲಾರದ ಸಣ್ಣ ಕೂಸು ಅವಳ ಕೈಯಿಂದ ಸಾಯದೆ ಬದುಕಿ ಬಂದುದಕ್ಕೂ ಕಾರಣವೇನೆಂದು ತಿಳಿಯದೆ ಆಶ್ಚಯ್ಯಪಡುತಿದ್ದರು ನಂದ ನ ಅತ್ಯಾನಂದದಿಂದ ತನ್ನ ಮುದ್ದು ಬಾಲಕನನ್ನೆತ್ತಿಕೊಂಡು, ಬಾರಿಬಾರಿ ಗೂ ಅವನ ತಲೆಯನ್ನಾ ಫುಣಿಸಿ ಸಂತೋಷದಿಂದ ಮುತ್ತಿಕ್ಕುತ್ತಿದ್ದನು. ಓ ಪರೀಕ್ಷಿದ್ರಾಬಾ! ಪೂತನೆಗೆ ಮುಕ್ತಿಯನ್ನು ಕೊಟ್ಟ ಆ ಶ್ರೀಕೃಷ್ಣನ ಈ ಅದ್ದತಚರಿತ್ರವನ್ನು ಯಾವನು ಶ್ರದ್ಧೆಯಿಂದ ಕೇಳುವನೋ, ಅವನು ಉ ತಮಪುರುಷಾದ್ಧವನ್ನು ಹೊಂದುವನು ಇದು ಆರನೆಯ ಅಧ್ಯಾಯವು - wwಶಕಟಾಸುರ ಭಂಜನವು •w «« ಓ ರಾಜಾ' ಹೀಗೆಯೇ ಭಗವಂತನು ಲೋಕಕ್ಷೇಮಕರವಾಗಿಯೂ, ಆಶ್ರಕರವಾಗಿಯೂ ಇರುವ ಇನ್ನೂ ಅನೇಕ ಕಾರಗಳಿಂದ, ನಂದಗೋ ಕುಲದಲ್ಲಿರುವ ಗೋಪಾಲಕರಿಗೂ, ಗೋಪಸ್ತ್ರೀಯರಿಗೂ ಆನಂದವನ್ನುಂ ಟುಮಾಡುತ್ತ ನಂದನ ಮನೆಯಲ್ಲಿ ಬಳೆ ಯತಿನ.” ಎಂದು ಕೇಳಿದ ಶುಕಮಹಾಮುನಿಯನ್ನು ಕುರಿತು, ತಿರುಗಿ ಪರೀಕ್ಷೆ ಬಜನು ಪ್ರಶ್ನೆ ಮಾಡು ವನು, “ಓ ಮಹರ್ಷಿ! ಆ ಭಗವಂತನು ಮತ್ಸಕರಾದ್ಯವತಾರಗಳಲ್ಲಿ ನಡೆಸಿದ ಕಾವ್ಯಗಳಲ್ಲವನ್ನೂ ಹಿಂದ ನಿನ್ನಿಂದಲೇ ನಾನು ಕೇಳಿದೆನು. ಅವೆ ಇವೂ ಕರ್ಣಾಮೃತಪ್ರಾಯವಾಗಿ, ಕೇಳುವವರ ಮನಸ್ಸನ್ನು ಸಂತೋಷ ಗೊಳಿಸುವುವೆಂಬುದರಲ್ಲಿ ಸಂದೇಹವಿಲ್ಲ. ಈ ಶ್ರೀಕೃಷ್ಣಾವತಾರತಂತ್ರ ವಾದರೋ, ಮನಸ್ಸಿಗೆ ಮೇಲೆಮೇಲೆ ಉಲ್ಲಾಸವನ್ನು ಹೆಚ್ಚಿಸುವುದರೊಡನೆ ಇತರಸುಖಗಳಲ್ಲಿ ವಿರಕ್ತಿಯನ್ನೂ, ಶಬ್ಯಾಟಪಿಷಯಗಳಲ್ಲಿ ಜಿಹಾಸೆಯ ನ್ನೂ ಹುಟ್ಟಿಸುವುದು. ಇದರಿಂದ ಅಂತಃಕರಣವು ಕಲ್ಮಷವನ್ನು ನೀಗಿ ಶುದ್ಧವಾಗುವುದು. ಭಗವಂತನಲ್ಲಿ ಭಕ್ತಿರೂಪವಾದ ಅನುರಾಗವೂ, ಭಗ ವದ್ಭಕ್ತರಲ್ಲಿ ಪ್ರೀತಿಯ ಹುಟ್ಟುವುದು. ಆದುದರಿಂದ ಲೋಕಮನೋ ಹರಗಳಾದ ಆ ಕೃಷ್ಣನ ವ್ಯಾಪಾರಗಳಲ್ಲಿ, ಒಂದನ್ನೂ ಬಿಡದೆ, ನನಗೆ ಏವ