ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ಶ್ರೀಮದ್ಭಾಗವತವು ಆಧ್ಯಾ, ೭, ಬಾಲಗ್ರಹದ ಚೇಷ್ಮೆಯಿಂದ ಹೀಗಾಗಿರಬಹುದೆಂದೆಣಿಸಿ, ಬಾಹ್ಮಣರನ್ನು ಕರೆಸಿ, ಸ್ವಸ್ತಿವಾಚನವನ್ನು ಮಾಡಿಸಿ, ಆಮೇಲೆ ಮಗುವಿಗೆ ಮೊಲೆ ಯೂಡಿಸಿದಳು. ಇಷ್ಟರಲ್ಲಿ ನಂದಾಜಗೋಪಾಲಕರೂ ಬಂದು ನೋಡಿ, ತಮ್ಮ ಮನೆಯಲ್ಲಿ ಯಾವುದೋ ದುಷ್ಟಗ್ರಹವು ಸೇರಿ ಆಗಾಗ ಈ ಚೇ ಪೈಯನ್ನು ಮಾಡುತ್ತಿರಬಹುದೆಂದು ಭ್ರಮಿಸಿ, ಅನೇಕಬ್ರಾಹ್ಮಣರನ್ನು ಕರೆದು ಹೋಮಪರಸ್ಪರವಾಗಿ, ಅಷ್ಟದಿಗ್ಟಲಿಗಳೊಡನೆ ಗೃಹಶಾಂತಿಯ ನ್ನು ಮಾಡಿಸಿದರು. ಮೊಸರು, ಅಕ್ಷತೆ, ದರ್ಭೆ, ತೀರ,ಮುಂತಾದ ಪ್ರಜಾ ದ್ರವ್ಯಗಳಿಂದ ಗೃಹದೇವತೆಗಳನ್ನು ಪೂಜಿಸಿದರು ಅಸೂಯೆ, ಅನೃತ, ದಂ ಭ, ಈ ರ್ಮೊ, ಹಿಂಸೆ, ಅಹಂಕಾರ, ಮೊದಲಾದ ದುರ್ಗುಣಗಳಿಲ್ಲದ ಸತ್ಯತೀ ಲರಾದ ಬ್ರಾಹ್ಮಣರ ಆಶೀರ್ವಚನಗಳು, ಎಂಗೂ ವಿಫಲವಾಗಲಾರವೆಂಬ ದೃಢವಿಶ್ವಾಸದಿಂದ, ನಂದನು, ಕೃಷ್ಣನನ್ನು ಕರೆತಂದ, ಬಹ್ಮಣರ ಮೂ ಲಕವಾಗಿ ರಗ್ಯಜುಸ್ಸಾಮಮಂತ್ರಗಳೊಡನೆ, ಓಷಧಿಗಳ೦ದ ಪಪಿ ಇತೀರದಂದಲೂ ಪ್ರೇಕ್ಷಣಮಸ್ತ ಹಿಸಿದನು. ಸ್ವಸ್ತಿವಚನಪೂಕವಾಗಿ ಕಾಂತಿಹೋಮವನ್ನೂ ಮಾಡಿಸಿದನು. ಹ್ಮಣರಿಗೆ ಮೃಷ್ಟಾನ್ನ ಸಂತರ್ಪ ಣೆಯನ್ನು ಮಾಡಿಸಿದನು ಕಲವರಿಗೆ ವಸ್ತಪ್ರಭರಣಳಿಂದಲಂಕೃತವಾ ದ ಉತ್ತಮಜಾ ತಿಯ ಗೋವುಗಳನ್ನು ದಾನಮಾಡಿದನು – ಪುತ್ರನ ಕೈ ಯಸ್ಸಿಗಾಗಿ ನಡೆಸಬೇಕಾದ ಬಾನಗಳೆಲ್ಲವನ್ನೂ ನಡೆಸಿದನು ಆ ಬ್ರಾಹ್ಮಣ ರೂಕೂಡ, ಅವನ ಶ್ರದ್ಧಾಭಕ್ತಿಗಳಿಗೆ ಸಂತೋಷಿಸಿ ಆಶೀರ್ವದಿಸಿ ಹೋದ ರು. ಓ ಪರೀಕ್ಷಿದ್ರಾಜಾ ! ಮಂತ್ರಜ್ಞರಾಗಿಯೂ, ಯೋಗ್ಯರಾಗಿಯೂ ಇರು ವ ಇಂತಹ ಬ್ರಾಹ್ಮಣರ ಆಶೀರ್ವಾದಗಳು ಎಂದಿಗೂ ವಿಫಲವಾಗಲಾರ ವೆಂದು ತಿಳಿ ! w ತೃಣಾವರ ನಿರಾಕರಣನ KM ಓ ರಾಜೇಂದ್ರಾ! ಒಮ್ಮೆ ಯಶೋದೆಯು ಕೃಷ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿಸಿ ಮುದ್ದಾಡುತ್ತಿರುವಾಗ, ಆ ಮಗುವು