ಪುಟ:ಶ್ರೀ ವಿಚಾರ ದೀಪಿಕ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ವಿಚಾರ ದೀಪಕಾ, (೧೦ನೇ ) ಒಂದಾವರ್ತಿವಿಧಿ ಪೂರಕವಾಗಿ ಸನ್ಯಾಸದ ಗಹಣವಂಮಾಡಿ ಬಳಿಕ ಯಾವದಾನೊಂದು ಕಾಲದಲ್ಲಿ ಸ್ತ್ರೀ ಸಂಗಮ ಮಾಡಿದರೆಪುರುಷನ ಆರ ವತ್ತು ಸಾವಿರ ವರ್ಷಪರಿರ್ಯ೦ತ ವಿದ್ಯೆಯಲ್ಲಿ ಕೈMಮಿಯಾಗಿ ನಿವಾಸ ಮಾಡುವನಎಂದು, ಹಾಗೆ ( ಅದಕ್ಕೆ ಚೇತಾಃ ) ಅಂದರೆ, ದೇಹದೇಶಾಂ ತರಗಳನ್ನು ಸಂಚರಿಸುವದರಿಂದ, ಯಾವದೇಕದೊಳಗೆ ಸ್ಥಾನ, ಭಿಕ್ಷ, ಸನಾನ, ಪೂಜಾ, ವನ್ಯ ]ದಿಯಾದ ವಿಶೇಷ ಅನುಕೂಲತೆಯನ್ನು ನೋ ಡಿ ಅದರಲ್ಲಿ ಆಸಕ್ತಿವಾಡುವದಿಲ್ಲ, ರಾತಕ್ಕೆಂದರೆ, ಅವುಗಳಲ್ಲಿ ಆಸಕ್ತಿ ವಾಡವದ್ದರಿಂದ ಪುನಃಬಂಧನದ ವ ಪ್ತಿಯಾಗುವದು, ಈ ವಿಷಯ ವು ಮನುಸ್ಮತಿಯ ಆರನೆ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟಿರುವದು. CC ಅಭಿಜಿತಲಾಭಾಂಝುಜಗಪ್ಪತೈವಸರ್ವಶಃ | ಅಭಿಪೂಜಿತಲಾ ಭಾ ಭಾ೦ಯತಿರ್ಮುಕಪಿಬದ್ಧತೆ , ಅರ್ಥ-ಸನ್ಮಾನ ಪೂರ್ವಕವಾದ (ಜನದಿಂದ ಮತ್ತು ಸುಂದರ ವಸಾ ದಿಗಳ ಲಾಭಗಳಿಂದಲೂ ಸ ನ್ಯಾಸೀ ಪುರುಷನು ಯಾವಾಗಲೂ ಜಗವು-ಅಂದರೆ, ನಿಂದಿಸಿ ಇುತ್ತಿರುವನು, ಯಾತಕ್ಕಂದರೆ- ಪೂಜಾಲಾಭಾದಿಗಳಲ್ಲಿ ಆಸಕ್ತನಾದ ರಿಂದ ಮುಕ್ತನಾಗಿದ್ದರೂ ಸನ್ಮಾ ಸಿಯು ಪುನಃ ಬಂಧನವಂ ಹಡಿಯು ತಿರುವನ್ನು ಎಂದು, ಹಾಗೆ (ಸಮದರ್ಶನ) ಅಂದರೆ,-ಯಾವ ತನ್ನ ಕತೃಮಿತಾ ದಿಗಳನ್ನು ಸಮವಾದ ದೃಷ್ಟಿಯಿಂದ ನೋಡುತ್ತಿರುವನ್ನು, ಈ ವಾರ್ತೆಯು ಗೀತೆಯಲ್ಲಿ ಭಗವಂತನೂ ಕೂಡ ಪೇಳಿರುವನು, CC ವಿ ವಿನಯ ಸಂಪನ್ನೋ ಬಾ ಹಣೆ ಗವಿಹನಿ | ಕುಸಿಚೆವವಿಕೆ ಚಪಂಡಿತಾಃಸಮದರ್ಶಃ , ಅರ್ಥ- ವಿದ್ಯಾ ವೆತು ನಮ್ಮ ಭಾವದಿಂ ಯುಕ್ತನಾದ ಬಾಹ್ಮಣನಲ್ಲಿ ಯ ಇನ್ನು ಗೋವಿನಲ್ಲಿಯೂ ಹಾಗೆ ಹಸ್ತಿ ಯಲ್ಲಿಯೂ ಮತ್ತು ಶಾನ ಇನ್ನು ಚಾಂಡಾಲನಲ್ಲಿ ಯಾವ ಪುರುಷ ನಿಗೆ ಸಮದೃವಿಯುಂಟಾಗಿರುವದೊ ಅವನೇ ಹಂಡಿತನು, ಅರ್ಥಾ , ತತ್ವವೆತ್ತನಾದ ಸನ್ಮಾ ನೀ ಎಂದು ಹೇಳಲ್ಪಡುವನು, ಹಾಗೆ (ಕ ವಿಾ) ಅಂದರೆ,.ಸಜಾತೀಯ ಸನಾ ನೀ ಆಗಲಿ ಅಥವಾ ಅನ್ಯ ದುಪ್ಪ ಪುರುಷನಾಗಲೀ ಯಾವಾಗಲಾದರೂ ಯೇನಾದರೂ ನಿಮಿತ್ತದಿಂದ ದಂಡಾ ದಿಗಳಿಂದ ಹೊಡೆದರೂ ಅಥವಾ ದುಮ್ಮವಚನವನಾ ಡಿದರೆ, ಆಗ ಆಸರ 8, ಅಮೇಧ್ಯ, ೫• ಹುಳು,