ಪುಟ:ಶ್ರೀ ವಿಚಾರ ದೀಪಿಕ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(19) ೧೦೬ ನೇ ಶೈ--೩, ಈಗ ಗೃಹಸ್ಥನಧರ್ಮವಂವಿವರಿಸುವರು, ೧೦೭ ನೇ ಶೈ--ಲ್ಲಿ, ಇಲ್ಲಿನಪರ್ಯಂತವೂ ಹೇಳಲ್ಪಟ್ಟ, ವೇದಾಂತರಹಸ್ಯ ವೆಲ್ಲವನ್ನೂ ಕೇಳಿ ತೃಪ್ತನಾದ ಶಿಷ್ಯನುಈಗತನ್ನ ಕೃತತೃತ್ಯತೆಯನ್ನು ಸೂಚನೆ ಯು ಗುರುವಿನಲ್ಲಿ ಅನುಜ್ಞೆಯಂಬೇಡುವಿಕೆ ೧೦೪ನೇ ಶೋ---ಲ್ಲಿ, ಶಿಷ್ಯನಕೃತಕೃತ್ಯತೆಯನ್ನೂ ಹಾಗೆವಾರ್ಥನೆಯನ್ನೂ ಕೇಳಿ,ತಮ್ಮ ಉಸದೆಶದಪರಿಕ )ಮಕ್ಕೆ ಸಫಲತೆಯನ್ನು ನೋಡಿ, ಅತ್ಯಂತಪ್ರಸನ್ನ ತೆ ಯಂಪೊಂದಿದ ಗುರುವು ಈಗಮೂರು ಶಕಗಳಿಂದ ಉಪದೇಶಗೈ. ಯುವವರಾಗಿ, ಶಿದು ನಿಗೆ ಅನುಜ್ಞೆಯಂಡುವಿಕೆ ಅಂದರೆ, ಬಾಹ್ಯ ಶರೀರದವ್ಯಾಪಾರದಲ್ಲಿ ಇರಬೇಕಾದರೀತಿಯನ್ನು ಅಪ್ಪಣೆಕೆಡಿಸುತ್ತಾರೆ ೧೦೯ ನೇ ಶ್ಲೋ---, ಆಂತರಿಕವದಮನದವ್ಯವಹಾರದಲ್ಲಿ ಇರಬೇಕಾದರೀತಿ. ಲಂನೇ ಶ್ಲೋ---ಲ್ಲಿ, ಎಲ್ಲಾ ಗ್ರಂಥದಮುಷ್ಕರದವಂವರ್ಣಿಸುತ್ತಾ ಗುರು ಉಪದೇಶದ ಸಮಾಪ್ತಿಯಂಮಾಡುವಿಕೆ, - ೧೧೨ ನೇ ಶೋ -2, ಗಂಧಕರ್ತರು ಗುಲಧಪಸಂಹಾರವಂ ಮಾಡುವಿಕೆ. - ೧೧೨ ನೇತ್ರೋ -ಲ್ಲಿ, ಗ್ರಂಧಾಧ್ಯಯನದ ಫಲವರ್ಣನೆ ೧೧೩ ನೇ ಶ್ಲೋ-ಲ್ಲಿ, ಗ್ರಂಧಕರ್ತರು ಈ ಗ್ರಂಥವನ್ನು ತಮ್ಮ ಇಷ್ಟ ದೇವನಿಗೆ ಅರ್ಪಣ ವಂ ಮಾಡುವಿಕೆ