ಪುಟ:ಶ್ರೀ ವಿಚಾರ ದೀಪಿಕ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ke ವಿಚಾರ ದೀಪಕಾ, (೧೯ನೇ ಶ್ಲೋ) ಮಾಮಂಗನಾನತ=ಯತೀಹಸಂತತಂ | ನಾಧ್ಯಾಪಿಕಪಿತು ಲತಾಂಗತಃ |೨OH ಟೀಕಾ- ವಿಪ್ಪಾ ಅಂದರೆ- ಈ ಯು ನನಿಗೆ ಅಲಕ- ದಾವಭಿಃ ಅಂದರೆ,- ತನ್ನ ಮನೋಹರವಾದ ಮುಂಗುರುಳು ರೂಪರಜ್ಞವಿನಿಂದ, ದೃ ಢವಾಗಿ ಬಂಧಿಸುವದ್ದರಿಂದ, ಮತ್ತು (ಹಾವಾಂಚಿ) ಅಂದರೆ, ಕಟಾ ಕೈಗರ್ಭಿತವಾದ ನೇತ್ರಗಳನ್ನು ಕ್ಷಣಕ್ಷಣೆತಿರುಗಿಸುತ್ತಾ ನೋಡುವದ ರಿಂದಲೂ, ಆಕರ್ಷಣೆ ಅಂದರೆ, ಎಳದುಕೊಂಡು ಯಾವಾಗಲೂ, (ನ ರ್ತಯುತಿ) ಅಂದರೆ-ಕುಣಿಸುತ್ತಿರುವಳು, ಹಾಗೆ ಆಟಗಾರನು ಕೋತಿ ಯನ್ನು ಕುಣಿಸುತ್ತಿರುವನೆ, ಅಂದರೆ, ಈ ವಸ್ತ್ರ | ತೆಗದುಕೊಂಡುಬಾ ಈ ಭೂಷಣ ತೆಗದುಕೊಂಡುಬಾ ಈ ವಸ್ತು ಮನೆಯಲ್ಲಿ ಇಲ್ಲ, ಇತ್ತಣ್ಣ ದಿ ಅನೇಕ ಪ್ರಕಾರವಾದ ಕಾರ್ಯಗಳಲ್ಲಿ ಸರ್ವದಾ ಭ್ರಮಣಗೊಳಿಸು ತಿರುವಳು, ಆದ್ದರಿಂದ ನಾನು ಈ ಪ)ಕಾರದಿಂ (ಕಪಿತುಲ್ಯತಾಂಗ ತಃ ) ಅಂದರೆ-ಕೊತಿಗೆ ಸಮಾನತೃವಂ ಹೊಂದಿದ್ದಾಗ ಈಗ ವೃದ್ದಾ ವಸ್ಥೆಯಲ್ಲ ಲಜ್ಞೆಯಂ ಪಡೆಯದವನಾಗಿರುವೆನು ಅಜೆ-ಇದು ನು ಆಶ್ಚರ್ಯದ ವರ್ತೆಯಾಗಿರುವದು ತಾತ್ಪರ್ಯವೇನಂದರೆ ಕ್ಯಾ ಗೆ ಮಜಾವನದಲ್ಲಿ ಸ್ವತಂತ್ರವಾಗಿ ಚರಿಸುವಂಧಾ ಹೋತಿಗೆ ರು.೧ ಚಿಯ ಆಕೆಯನ್ನು ತೋರಿಸುವದರಿಂದ ಆಟಗಾರನು ಪಿಡಿದುಕೊಂಡು, ಬಳಿಕ ಸರ್ವ ಆಯುವ್ಯ ಪರ್ಯಂತವು ಅದನ್ನು ಕುಣಿಸುತ್ತಾ ಹಾಗೆ ಮಹಾ ೧ ದೀನತೆಯನ್ನು ಮಾಡಿ ಬಿಡುವನೋ, ಹಾಗೆಯೇ ಬ ಹ್ಯ ರೂ ಪವಾದ ಮಹಾವನದಲ್ಲಿ ಸ್ವತಂತ್ರವಾಗಿ ಚರಿಸುವಂಧಾ ಯಾವ ನಾನಿರು ಬೆನೆ, ಅಂಧಾ ನನಿಗೆ ಸಂಭೋಗ ರೂಪವಾದ ರುಚಿಯ ಆಕೆಯನ್ನು ತೋರಿಸುವದರಿಂದ ಈ ೩ ಯು ಪಿಡಿದು ಅಂದರೆ ತನನ್ನಿ ಧೀನಮಾಡಿ ಜೊಂಡು ನರ್ವ ಆಯುಷ ಪರ್ಯಂತವು, ನಾಟ್ಯವಾಡಿಸುತ್ತಿರುವಳು. * ೧ ತಿರು ಆವಶಶರನು ವನದಲ್ಲಿ ಕೋತಿಯನ್ನು ಸ್ವಾಧೀನ ಪಡಿಸಿಕೊಳ್ಳಿ ಬಗ ಯಾವದಾದರೂ ಹಣ್ಣುಗಳನ್ನೂ, ಅಲ್ಲದೆ ಭಕ್ಷ್ಯಗಳನ್ನೊ, ಅಲ್ಪ ಸ್ವಲ್ಪವಾಗಿ ತಿನ್ನು ವರಕ್ಕೆ ಕೊಟ್ಟು, ಅದನ್ನು ಸ್ವಾಧೀನವಡಿ ಕೊಳ್ಳುವನು //*//• . ೨ ಬಡವಾಗಿ