ಪುಟ:ಶ್ರೀ ವಿಚಾರ ದೀಪಿಕ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕಿ ವಿಚಾರ ದೀವಕಾ, (೩೧ನೇ ಜ್ಯೋ) ಡವು, ಮತ್ತು ಯಾವನಾನೊಬ್ಬ ಪಮಾ ೫ ದ ವುಳ್ಳ ಪುರುಷನು ಆ ಐ ದನ್ನು ಸೇವಿಸುತ್ತಿರುವನೋ, ಅವನು ಯಾವ ಹ ಕಾರ ನಾಶವನ್ನು ಪಡೆ ಯದೆ ಇದ್ದಾನು, ಅಂದರೆ ಅವಶ್ಯವಾಗಿ ನಾಶವಾಗುವನೆಂದು ತಾತೃ ರ್ಯವು. ... ... ••• - ೩೦ | ಅ--ಈ ಪ್ರಕಾರವಾಗಿ ಹೇಳಲ್ಪಟ್ಟ ರೀತಿಯಿಂದ ಇಂದಿಗಳ ದು ಏತನವನ್ನು ವರ್ಣನೆಯಂ ಮಾಡಿ ಈಗ ತನ್ನ ಮನಸ್ಸಿನ ದುಪ್ಪ ತ್ಯಾದಿಗಳನ್ನು ಕೆಲವು ಹೈಕಗಳಿಂದ ನಿರೂಪಣ ಮಾಡುತ್ತಾನೆ. -2ಯಥೇತಿ, ಮ-ಯಥಾಹಿತುಂಡೆತಿತೋಪಿನೆಡಕಃ | ಸವಿಾಹತೇತ್ತುಂವತಕಾನಚೇತನಃ | ತಥಾಂತಕಾಸ್ತಾಂತರಿತಃಸಮಂತತ | ಸಥಾಪಿಕಾಂಕ್ಷೆವಿಸಯಾನಕಜಡಃ ||೩೧|| ಟೀಕಾ-ಹ್ಯಾಗೆ ಕಪ್ಪೆಯನ್ನು ಸರ್ಪವು ಪಿಡಿದುಕೊಂಡಿರುವ ದೆ, ಮತ್ತು ಆ ಮೂರ್ಖವಾದ ಕಪ್ಪೆಯು (ಆಹಿತುಂಡೆ ಪತಿತೋ ಪಿ) ಅಂದರೆ-ಆಸರ್ಪದ ಮುಖದಲ್ಲಿ ಹಿಂಭಾಗದಿಂದ ಗ್ರಾಸವಾಗಿದ್ದರೂ, ಪು ಹೋಗತಕ್ಕವರೆಂದು ತಿಳ, ನೀನು ಪಾತಾಳವಂ ಪ್ರವೇಶಿಸಿದರೂ, ಬಹ್ಮಲೋಕವಂ ಪ್ರೇಂ ದಿದರೂ, ಭೋಗ ಭ್ರಮೆಯಂ ಬಿಟ್ಟು ಉಪಕಾಂತಿಯಂ ಪಡೆಯದೆ, ಎಂದಿಗೂ ಅಖಂಡ ಸುಖ ದಲ್ಲಿ ವಿಶಾ ಂತಿ ಸಂಭವಿಸುವದಿಲ್ಲ, ಇವಸ್ತುಗಳ ಗ ಹಣ ಅನಿಷ್ಟ್ಯವಸ್ತುಗಳ ತ್ಯಾಗಗ ಫೆಂಬ ಕಲ್ಪನೆಗಳಿಂದ ದುಃಖವೇ ಹೊರ್ತು ಸುಖವೆಂದಿಗೂ ಆಗಲಾರದು, ಆದ್ದರಿಂದ ನೀನು ಮಳೆಗಾಲದ ಕಪ್ಪೆಯಂತೆ ಶಬ್ಬವೇ ಮೊದಲಾದ ವೃತ್ತಿಗಳಿಂದ ಯಾಕೆ ಭ್ರಮಿಸುತ್ತಿದೆ, ಸುಬಹ ದವಾದ ಉಪರಾಂತಿಯಂ ನೊಡದೆ ನೋ ತಾದಿ ಇಂದಿಯರೂಪದಿಂದ ಶಾದಿ ವಿಷಯಗಳಿಗೆ ಅಲೆಯುವ ನಿನ್ನಿಂದ ಯೇನು ಸಂಪಾದಿಸಲ್ಪಟ್ಟಿತು, ಮೃಗ, ಗಜ, ಪತಂಗ ಮಿಾನ, ಭ ಮರಗಳು, ಶಬ್ಬ ಸ್ಪರ್ಶ ರೂಪ ರಸ ಗಂಧಗಳಲ್ಲಿ, ಒಂದೊಂದರಿಂದಲೆ ಒಂದೊಂದು ನವಾಯಿತು. ಈ ಐದು ವಿಷಯಗಳು ನಿನ್ನೊಬ್ಬನನ್ನೆ ಯಯುವಯಲ್ಲಿ ನಿನಗೆ ಹ್ಯಾಗೆ ಸುಖವಾದೀತು ಎಂದು ಪೇಳಿರುವನು, ೫ ಎಚ್ಚರ ತಪ್ಪಿರುವ ಮನುಷ್ಯನು.