ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೨- ದಕ್ಷಿಣ ತಟಾಕದಲಿ || ಲಕ್ಷಣೋತ್ತಮವಾದ ! ರಾಜಧಾನಿಯ ಕಟ್ಟಿ | ರಾಜೋಪಚಾರಗಳ | ಸಾಮಗ್ರಿಗಳನ್ನಲ್ಲ! ಪ್ರೇಮದಿಂದಳವಡಿಸಿ ! ಬರಲು ತಮಾಶ್ರಮವ | ಇರುವ ದಿಬ್ಬದ ಬಳಿಗೆ | ನೆರೆದೆಲ್ಲರುತ್ಸವದೊಳು 11 ೧ | _ ದ್ವಿಪದೆ :. ಎಂದೊಡಂಬದಿಸಿ ದೇವಾಲಯಕ್ಕೆ ಬಂದು | ಅಂದು ಭುವನೇಶ್ವರಿಯ ಮುಂದೆ ಸಲೆ ನಿಂದು 11 ೧ || ಪದ !! ಜಯ ಜಯ ಜಯ ಭುವನೇಶ್ವರಿ 11 ಪಲ್ಲ || ಜಯ ಭುವನೇಶ್ವರಿ | ಜಯ ಮಾಹೆತ್ವರಿ | ಜಯ ಕೃಪಾಕರೆ | ಶುಭಕರೆ ಕರೆ 11 ಅನುಪಲ್ಲ|| ಅನಂತಕಾಲದ | ಅನಂತರೂಪದೆ ೧ ಅಳವಡಿಸಿ - ಸಿದ್ಧಪಡಿಸಿ,