ಪುಟ:ಶ್ರೀ ವಿದ್ಯಾರಣ್ಯ ಚರಿತ್ರೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೩೬ - ಸಂಗಳಾರತಿಯ | ನಂಗೈಯೊಳ್ ಸಿಡಿದೈತರಲು || ೫ || ಸುಂದರ ಛತ್ರಗ | ಛಂದದೂಳೆತ್ತಿರೆ | ವಂದಿ ದಿವಂ ಜಯ | ವೆಂದು ಹೊಗಳುತಿರೆ | ಅಂದದಿ ಸರ್ವರು | ಬಂದಾ ದಿಬ್ಬಕೆ'! ವಂದಿಸಿ ಜಯಜಯ | ವೆಂದು ಕಾಣಿಕೆಯ | ತಂದರ್ಪಿಸಿದರು | ಚಂದದಿ ವಿದ್ಯಾರಣ್ಯರಿಗೆ | L || ಆಗ ವಿದ್ಯಾರಣ್ಯರು & ದಿ ಸಜೀ ! ಅಂಬಾರಿಯೋಳಗೆ ಹರಿಹರನ ಕುಳ್ಳಿರಿಸಿ | ತುಂಬಿ ತುಳುಕುವ ದಿವ್ಯ ಸಂಭ್ರಮವ ವೆರಸಿ 11 ೧|| ಹೊಂದೇರೊಳೊಂದರೊಳು ನಯನನ ಬರಿಸಿ | ಅಂದದಿಂದಣವ ತಾವಲಂಕರಿಸಿ | 11 ೨ || ಭುವನೇಶ್ವರೀ ಮೂರ್ತಿಯಂ ಧ್ಯಾನಮಾಡಿ | ತವಕದಿಂದ ಮನೆಗೆ ಸರ್ವರು ಕೆಡಿ 18 ತಿ |