ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫] ವಿಷ್ಣು ಪುರಾಣ. ೭೩ wwwMM ತೇ ವೈಕೃತಾಸ್ಸತ್ಥಾತಿ ಪ್ರಾಕೃತಾಸ್ತುತ್ಯಯ) ಸೃ ತಾಃ ||೨೪| ಪ್ರಾಕೃತೋ ವೈಕೃತಣ್ಣೆವ ಕೌಮಾರೋ ನವಮಃ ಸ್ಮೃತಃ | ಇತ್ಯೇತೇವೈ ಸಮಾಖ್ಯಾತಾನವಸಾಃ ಪ್ರಜಾಪತೇಃ || ೨೫ || ಪ್ರಕೃತಾ ವೈಕೃತಾಥ್ಯವ ಜಗತೋ ಮೂಲಹೇತವಃ | ಸೃಜ ದುದರಿಂದ ಇವುಗಳಿಗೆ ವೈಕೃತಸೃಷ್ಟಿ ಎಂಬದಾಗಿ ರೂಢಿ ಇರುವುದು. ಮಹದಾದಿ ಸೃಷ್ಟಿಯಕ್ಕ ಪ್ರಾಕೃತ ಸೃಸ್ಮಿ ಎಂಬದಾಗಿ ಹೆಸರು. |೨೪| ಬಳಿಕ ವ.ತ್ತೊಂದು ವಿಧವಾದ ದೇವ ಸೃಷ್ಟಿಯಂಟಾದುದು ಅದರ ಪರಿಎಂತೆಂದರೆ- ನೀಲಲೋಹಿತ, ರುದ್ರ, ಸನತ್ಕುಮಾರ ಮೊ ದಲಾ ದವರ ಸೃಷ್ಟಿಯು ಪ್ರಾಕೃತ ವೈಕೃತ ಏತದುಭಯರೂಪವಾದ ದ್ದು, ಇದಕ್ಕೆ ಕೌಮಾರ ಸೃಷ್ಟಿ ಎಂದು ಹೆಸರು. ಇದೇ ಒಂಬತ್ತ ನೆಯ ಸೃಫ್ರಿಯು, ಅಯ್ಯಾ ಮೈತ್ರೇಯನೆ ! ಇಂತು ಆ ಪರಬ್ರಹ್ಮ ನಿಂದ ಮಾಡಲ್ಪಟ್ಟ ನವವಿಧ ಸೃಷ್ಟಿಗಳನ್ನೂ ನಿನಗೆ ತಿಳಿಯಪಡಿಸಿದೆನು. |೨೫||ಅಯ್ಯಾ ! ನಾನು ಇಂತು ಇದುವರೆಗೂ ನಿನಗೆ ವಿವರಿಸಿದ ಪಾಕ ತ, ವೈಕೃತಗಳೆಂಬ ಎರಡು ವಿಧವಾದ ಒಂಬತ್ತು ಸೃಷ್ಟಿಗಳೂ ಜಗ ತೃತ್ಮವಾದ ಆ ಚತುರುಖನ ಮುಖ್ಯ ಕಾರವೆನಿಸಿದ ಈ ಜಗ t ಪರಬ್ರಹ್ಮನ ವಿಕೃತಿರೂಪನಾದ ಕಾ ರಣಬಹ್ಮ ನಿಂದ ಸೃಸಲ್ಪಟ್ಟ ಕಾ ರಣ ಸನತ್ಕುಮಾರಾದಿ ಸೃಷ್ಟಿಯು ಮೈಕೃತವೇ ಹೊರತು ಪಕೃತವಲ್ಲ, ರುದ್ರ ಸೃಷ್ಟಿಯಾದರೋ ತಾನಾಗಿಯೇ ಪ್ರಕೃತಿಯಿಂದುದಯಿಸಿರುವ ಕಾರಣ ಪ್ರಾಕೃತವೇ ಹೊರತು ವೈಕೃತವಲ್ಲ ಎಂಬದಾಗಿ ಕೆಲವರು ನಿಶ್ಚಯಿಸುವರು. ಆದರೆ ul ಶಾ ದುರಾಸೀತ ಭೋರಂಗೇ ಕುವರೋ ನೀಲಲೋಹಿತಃ ,, ಎಂಬದಾಗಿ ಮುಂದೆ ಹೇಳುವಪ್ರಕಾರ ಇದು ಸರಿಹೋದರೂ ಕೂಡ, ವಸ್ತುತಃ ಸಿದ್ದಾಂತವಿರುದ್ಧ ವಾಗಿರು ತದೆ-ಪ್ರಕೃತಿಭೂತನಾದ ರುದ್ರನಿಂದ ಗಣಪತಿ, ಷಣ್ಮುಖ ಮೊದಲಾದ ವಿಕೃತಿಗ ಛುಂಟಾಗಿರುವ ಕಾರಣ ರುದ್ರಸೃಷ್ಟಿಯು ಪ್ರಾಕೃತವೇ ಸರಿ. ಸನತ್ಕುಮಾರದಿಗಳು ನಿರಂತರವೂ ನೈಷ್ಠಿಕ ಬ್ರಹ್ಮಚರವತಾವಲಂಬಿಗಳಾದುದರಿಂದ ಅವರ ದೆಸೆಯಿಂದ ಯಾವವಿಧವಾದ ಸೃಷ್ಟ್ರೀಯ ಉಂಟಾಗದಿರುವ ಕಾರಣ ಅವರ ಸೃಷ್ಟಿಯು ವೈಕೃ ತವೇ ಎಂಬದಾಗಿ ಶಿಧರೀಯ ವ್ಯಾಖ್ಯಾ ನದಲ್ಲಿದೆ. ಪ್ರಳಯಕಾಲದಲ್ಲಿ ರುದ್ರನು ಬ್ರಹ್ಮನಿಂದ ಸೃಷ್ಟಿಸಲ್ಪಟ್ಟವನೇ, ಪುನಃ ಕಲ್ಪಾದಿಯಲ್ಲಿ ನೀಲಲೋಹಿತನನ್ನು ಸೃಷ್ಟಿ ಮಾಡಿದನೆಂತಲೂ ವಿಷ್ಣು ಚಿತ್ತೀಯ ವ್ಯಾಖ್ಯಾನದಲ್ಲಿ ಬರೆದಿದೆ.