ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

TV ವಿದ್ಯಾನಂದ. [ಅಂಕ ೧ ತೋ ಜಗದೀಶಸ್ಯ ಕಿಮನ್ಯಜ್ಯೋತುಮಿಚ್ಛಸಿ? ೨೬ಗಿವೆ ಯಃ | ಸಂಕ್ಷೇಪಥಿತಸ್ಸರೇ ದೇವಾದೀನಾಂ ತಯಾಮು ನೇ! ವಿಸ್ತರಾಜ್ಯೋತುಮಿಚ್ಛಾ ಮಿತ್ಪತ್ತೊ ಮುನಿವರೋ ಮ ! ೨೭ ಶ್ರೀಪರಾಶರಃ ಕಮ್ಮಭಿಞ್ಞಾವಿತಾಃ ಪೂರೈಟಿ ಕುಶ ಲೈ, ಕುಶಲಾಸ್ತುಶಾಃ | ಖ್ಯಾತ್ಯಾತಯಾಹ್ನಿರು ಕ್ಯಾ ಸ್ಪಂಜಾ ರೇಹುಪ ಸಂಹೃತಾಃ |೨rll ಸ್ಥಾವರಾಂತಾ ಸ್ಟುರಾದ್ಯಾಕ್ಷ ಪು ಜಾಬ್ರ ರ್ಹ್ಮ 1 ಚತುರಿಧಾಃ/ಬ್ರಹ್ಮಣಃ ಕುರತ ಸೃಷ್ಟಿಂ ಜಜ್ಞೆ ರೇ ಮಾನಸಂಸ್ತುತಾಃ ||೨೯|| ತತೋದೇವಾಸುರ ಪಿರ್ತೃಮ ತಿಗೆ ಮೂಲಕಾರಣಗಳೆಸಿಸುವವು, ಇವೆಲ್ಲವನ್ನೂ ನಿನಿಗೆ ನಾನು ತಿಳಿ ಯಪಡಿಸಿದೆನು, ಮತ್ತೇನನ್ನು ಪ್ರಶ್ನೆ ಮಾಡಲು ಇಚ್ಛಿಸುವಿ ? ಎಂಬದಾಗಿ ಪರಾಶರನು ಪ್ರಶ್ನೆಮಾಡಿದುದಕ್ಕೆ ವ್ಯತೇಯನು ಹೇಳುತ್ತಾನೆ-೨೬|| ಅಯ್ಯಾಮನನಶೀಲನೆನಿಸಿದ ಪರಾಶರಮುನಿಯೇ ! ದೇವತೆಗಳು, ಮನು ರು, ರಾಕ್ಷಸರು ಮೊದಲಾದವರ ಸೃಷ್ಟಿಯನ್ನು ನೀನು ಸಂಕ್ಷೇಪ ವಾಗಿ ತಿಳಿಸಿರುವಿ, ಮುನಿವರನೆನಿಸಿದ ಪರಾಶರಮುನಿಯ ! ನಿನ್ನಿಂದ ಈ ಎಲ್ಲ ವಿಷಯಗಳನ್ನೂ ವಿಸ್ತಾರವಾಗಿ ಕೇಳಬೇಕೆಂಬ ಇಚ್ಛೆಯು ನನಿಗೆ ಬಹಳವಾಗಿರುವುದು” ಎಂಬ ಮೈತ್ರೇಯನ ಪ್ರಾಕ್ಷನೆಯಂ'ಈ೪ ಪರಾಕರನು ಹೇಳುತ್ತಾನೆ-II೨೭ಗಿ ಆ ಚತುರು ಖನ ಶರೀರದಿಂದುಂಟಾದ ಸೃಷ್ಟಿಯನ್ನೇ ನಿನಗೆ ವಿಶದವಾಗಿ ತಿಳಿಸುವೆನು ಕೇಳ.. ಬ್ರಹ್ಮನು ಜೀವರಾಶಿಗಳನ್ನುಂಟುಮಾಡತಕ್ಕೆ ಕಾಲದಲ್ಲಿಯೇ ಅವು ತಮ್ಮ ತಮ್ಮ ಬಲವತ್ತರವಾದ ಸಂಸ್ಕಾರಗಳಿಂದ ಕೂಡಿ ಆ ಆ ಸಂಸ್ಕಾರಾನುಗುಣವಾ ಗಿ ಆ ಆ ದೇಹಾದಿಗಳನ್ನು ಪಡೆದು ಮೃತಿ ಹೊಂದಿದಾಗ ತತ್ತ್ಯಾನು ಸಾರವಾದ ಬುದ್ದಿ ವೃತ್ತಿಯಿಂದ ಕೂಡಿ ತತ್ತ್ವತ್ಸಂಸ್ಕರ ರೂಪದಿಂದಲೇ ಉದಯಿಸಿದುವು & ೨v!! ಅಯ್ಯಾ ಒಪನಾದ ಮೈತ್ರೇಯನೆ, ದೇವ ತಗಳು, ವಿತ್ಯಗಳು, ಮನುಷ್ಯರು, ರಾಕ್ಷಸರೆಂಬ ಈ ನಾಲ್ಕು ವಿಧವಾದ ಪ್ರಜೆಗಳೂ ಸ್ಥಾವರಗಳೂ ಕೂಡ ಸೃಷ್ಟಿ ಮಾಡುತಲಿರುವ ಆ ಬ್ರಹ್ಮನ ದೆಕೆಯಿಂದ ತಾವಾಗಿಯೆ ಉದಯಿಸಿದಕಾರಣ ಇವುಗಳಿಗೆ ಮಾನಸಗ ಳೆಂಬದಾಗಿ ವ್ಯವಹಾರವುಂಟು, 11೨೯11 ಬಳಿಕ ಆ ಚತುರು ಖನು ಅಂ