ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂಶ ೧, ಜಗೃಹೇತನಂ ! ಪಿತೃವನ್ನ ನೈ ಮನಸ್ಯ ವಿತರಸ್ತಸ್ಯ ಜಜ್ಞೆ ರೇ |||| ಉತ್ಸಸಗ್ಧ ಪಿರ್ತೂ ಸೃಷ್ಣಾ ತತಸ್ತಾನ ವಿ ಸಪ್ತ ಭುಃ 1 ಸಾಜೋತ್ಸಸ್ಥಾ 5 ಭವತ್ಸಂಧ್ಯಾ ದಿನನಕ್ಸಾಂತರಸ್ಥಿ ತಿಃ ||೪೬|| ರಜೋಮಾತಾ ಕಾ ಮನಾಂ ಜಗೃಹೇ ಸತ ನುಂ ತತಃ | ರಕೋಮಾಪ್ರೋತ್ಕಟಾಜಾತಾ ಮನುಷ್ಟಾ ದ್ವಿಜಸ ತಮ 1 ||೩೬|| ತಾಮಪಾಶು ಸತತ್ಕಾಜ ತನುಂಸದ್ಯಃ ಪುಜಾಪ ತಿಜ್ಯೋತ್ಸಾಸಮಭವಜ್ಞಾಪಿ ಪಾಕ್ಸಂಧಾ ಯಾಭಿಧೀಯತೇ| ಆ ಬಳಿಕ ಆ ಚತುರುಖನು ಶುದ್ಧ ಸತ್ತ ಪ್ರಧಾನವಾದ ಮತ್ತೊಂದು ದೇ ಹವನ್ನವಲಂಬಿಸಿ ಸಕಲ ಜಗತ್ತಿಗೂ ತನ್ನನ್ನು ತಂದೆಯಂತೆ ಭಾವಿಸಿದನು. ಇಂತು ತಂದೆಯೆಂಬ ಭಾವನೆಯುಳ್ಳ ಆತನಿಂದ ಪಿತೃದೇವತೆಗಳು ಜನಿಸಿ ದರು ||೩೫RIN ಇಂತು ಪಿತೃದೇವತೆಗಳನ್ನು ಸೃಷ್ಟಿಮಾಡಿದ ಬಳಿಕ ಆತನು ಈ ದೇಹವನ್ನೂ ಪರಿತ್ಯಜಿಸಿದನು, ಇಂತು ಆತನಿಂದ ಬಿಡಲ್ಪಟ್ಟ ಈ ದೇ ಹವು ಹಗಲು-ರಾತ್ರಿಗಳ ಸಂಧಿಕಾಲವೆನಿಸಿದ ಸಾಯಂಸಂಧ್ಯೆಯಾಯಿತು. ಅಂದರೆ ಆತನು ಸಾಯಂಸಂಧ್ಯಾಕಾಲದಲ್ಲಿ ಪಿತೃದೇವತೆಗಳನ್ನು ಸೃಷ್ಟಿ ಮಾಡಿದನೆಂಬದಾಗಿ ಭಾವವು ||೩೬|| ತರುವಾಯ ಪಡು ಶೂರಸಂಪ ನೃನೂ, ಮಹಾಮಹಿಮಶಾಲಿಯ ಎನಿಸಿದ ಆ ಚತುರು ಖನು ರಹೋ ಮಯವೆನಿಸಿದ ಮತ್ತೊಂದು ದೇಹವನ್ನು ಕೂಡಲೇ ಅವಲಂಬಿಸಿದನು. ಅಯ್ಯಾ ದೀಜವರನೆನಿಸಿದ ಮೈತ್ರೇಯನೆ ! ಇಂತು ರಜೋಮಯವಾದ ಶರೀರವಂ ಆತನು ಧರಿಸಲು ಮನುಷ್ಯರು ಉದಯಿಸಿದರು, ಇವರಿಗೆ ಸತ್ತಾದಿಗುಣತ್ರಯವು ಸಮವಾಗಿದ್ದರೂ ಅವುಗಳಲ್ಲಿ ರಜೋಗುಣಕಾ ರೈವೇ ಇವರಿಂದ ಬಹಳವಾಗಿ ಮಾಡಲ್ಪಡುವ ಕಾರಣ ಇವರಿಗೆ ರಜೆ ಗುಣವೇ ಮೂಲಕಾರಣವು 1೩೭!ಇಂತು ಮನುಷ್ಯರನ್ನು ಸೃಷ್ಟಿಮಾ ಡತಕ್ಕ ಕಾಲದಲ್ಲಿ ಧರಿಸಿದ್ದ ರಜೋಗುಣಮಯವಾದ ಆ ಶರೀರವನ್ನೂ ಕೂಡ ಆಪಜಾಸ್ತವಾದ ಬ್ರಹ್ಮನು ಪರಿತ್ಯಜಿಸಿದನು.ಆಗ ದಿವಾ ದ ಬೆಳದಿಂಗಳುಂಟಾಯಿತು. ರಾತ್ರಿಯು-ಹಗಲು ಪ್ರಾರಂಭವಾಗುವ ಸಂ ಧಿಕಾಲ ರೂಪವಾದ (ಉಷಃಕಾಲವೆನಿಸುವ) ಪತಸ್ಸಂಧ್ಯೆ, ಅಥವಾ ಮೊದಲನೆಯ ಸಂಧ್ಯೆಯು ಉಂಟಾಯಿತು. (ಇದರಿಂದ ಆ ಬ್ರಹ್ಮನು