ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫:) ವಿಷ್ಣು ಪುರಾಣ.

ಜ್ಯೋತ್ರಾಗಮೇತು ಬಲಿನೋ ಮನುಷ್ಕಾ: ವಿತರಥಾ ಮೈ ತ್ರಯ : ಸಂಧ್ಯಾಸಮಯೇ ತಸ್ಮಾ ದೇತೇ ಭವಂತಿವೆ ರ್| 1 ಜೋತ್ಸಾ ರಾತ್ಯಹನೀ ಸಂಧ್ಯಾಚಲ್ವಾರೇತಾನಿ ವೈವಿಧೋಳ ಬ್ರಹ್ಮಣಸ್ತು ಶರೀರಾಣಿ * ತ್ರಿಗುಣೋಪುಶ್ರಯಾಣಿತು ೧೪೦೯ ಮನುಷ್ಯರನ್ನು ಉಪಕಾಲದಲ್ಲಿ ಸೃಷ್ಟಿಮಾಡಿದನೆಂಬದಾಗಿ ಭಾವವು) ಅಂದರೆ ಯಾರುಯಾರು ಯಾವಯಾವ ಕಾಲದಲ್ಲಿ ಹುಟ್ಟಿದರೂ ಅವರಿಗೆ ಆದೇಕಾಲವೇ ಬಲಕರವಾದದ್ದು, ತಮ್ಮ ದುದ್ದೇಶೇನ ಮಾಡತಕ್ಕ ತತ್ವ ದೇವತಾಕಗಳಾದ ಕಾರಗಳೆಲ್ಲವನ್ನೂ ತತ್ತಜ್ಜನನಕಾಲದಲ್ಲಿಯೇ ಮಾ ಡಬೇಕೆಂಬದಾಗಿ ತಿಳಿಯಬರುತ್ತದೆ, @v1 ಇದರಿಂದ ಮನುಷ್ಯರು ಬೆಳದಿಂಗಳಿನಲ್ಲಿ ಅಂದರೆ ಪ್ರಾತಸ್ಸಂಧ್ಯಾಕಾಲದಲ್ಲಿ ಬಲಶಾಲಿಗಳೆನಿಸು ವರು, ಅಂತೆಯೇ ಪಿತೃಗಳೂ ತಮ್ಮ ಜನನಕಾಲವಾದ ಸಾಯಂಸಂ ಧ್ಯಾ ಸಮಯದಲ್ಲಿ ಬಲಶಾಲಿಗಳೆನಿಸುವರು ಇಲ್ಲಿ ಪಿತೃಗಳನ್ನು ಸಾಯಂ ಕಾಲದಲ್ಲಿ ಸೃಷ್ಟಿಸಿದನೆಂದು ತೋರುತ್ತದೆ ಆದರೆ ಇು 11 ಅಪರಾಹ್ನ ಪಿತೃಣಾಂ ?” ಎಂಬ ಶ್ರುತಿಯಲ್ಲಿ ಪಿತೃಗಳಿಗೆ ಮಧ್ಯಾಳನ್ನಾನಂತರ ಸ ಯಂಕಾಲದೊಳಗಾಗಿ ಪೂಜೆಮಾಡಬೇಕಾಗಿ ತಿಳಿಯಬರುತ್ತೆ, ಹೀಗಿ ರಲು ಸಾಯಂಸಂಧ್ಯಾಕಾಲದಲ್ಲಿ ಅವರು ಜನಿಸಿದರೆಂದು ಹೇಳುವುದು ಎಂತು ? ಎಂದು ಆಕ್ಷೇಪಿಸಿದಲ್ಲಿ ' ಸಾಯಂ ' ಎಂಬ ಶಬ್ದಕ್ಕೆ ಸಂಬೈಗೆ ಸನ್ನಿಹಿತವಾದ ಕಾಲವೆಂದರ್ಥ. ಇದರಿಂದ ಅಪರಾಕ್ಖವೆಂಬ ಅರ್ಥವು ಸಿದ್ಧಿಸುವುದು 18೯||

  • ಅಯ್ಯಾ ಮೈತೆಯನೆ ಮನುಷ್ಯರನ್ನುಂಟುಮಾಡತಕ್ಕ ಕಾಲ ದಲ್ಲಿ ಧರಿಸಿದ್ದ ಸಂತ್ರಿಕ ಶರೀರವೂ, ರಾಕ್ಷಸರನ್ನುಂಟುಮಾಡಿದ ಕಾಲ ದಲ್ಲಿ ಧರಿಸಿದ್ದ ತಾವುಸ ಶರೀರವೂ, ದೇವತೆಗಳ ಮತ್ತು ಪಿತೃಗಳ ಸೃ ಸ್ಮಿಕಾಲದಲ್ಲಿ ಧರಿಸಿದ್ದ ಶುದ್ದ ಸಾತ್ವಿಕ ದೇಹವೂ, ಈ ನಾಲ್ಕು ಕರೀರ ಗಳೂ ಸರಾಂತರಾಮಿ ಎನಿಸಿದ ಆ ಪರಮಾತ್ಮನ ಲೀಲಾವಿಭೂತಿಗಳು, ಇದರಿಂದ ಉಪಾಸಕರು ತನ್ನನ್ನು ಉಪಾಸನಮಾಡತಕ್ಕ ವಿಷಯದಲ್ಲಿ ಯಾವಯಾವ ಗುಣವುಳ್ಳವನ್ನಾಗಿ ಉಪಾಸನೆ ಮಾಡಿದರೆ ಆ ಆ ವಿಧವಾದ * ೪rನೆಯ ಪುಟದ ಮೊದಲನೆಯ ಹಿಪ್ಪಣಿಯನ್ನು ನೋಡಿರಿ

11