ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ, ೫•] ವಿಷ್ಣು ಪುರಾಣ. VF "P VP 4 ತಿ “ಳy YYA- *** ವತೇ ಪ್ರ ಸದ್ದಂತೇ ಸೃಜ್ಞಮಾನಾಃ ಪುನಃ ಪುನಃ | ೬೦ | ಹಿಂ ಸಾ, ಹಿಂಸ್ರ ಮೃದುರೇ ಧರಾ ಧರಾ ವೃತಾನೃತೇ | ತ ದ್ಯಾವಿತಾಃ ಪ್ರಪದ್ಯಂತೇ ತಸತತಸ್ಥರೋಚತೇ ೬೧ | ಇದಿಯಾರೇಷು ಭೂತೇಸು ಕರೀರೇಸು ಚ ಸಪ್ರಭುಃ | ನಾನಾ ತೇ ವಿನಿಯೋಗಃ ಚ ತಥೈವ ವೈಸೃಜ ತೃಯಂ ||೬೨|| ನಾಮರೂಪಂಚ ಭೂತಾನಾಂ ಕೃತ್ವಾನಾಂ ಚ ಪ್ರಪಂಚನಂ | ... - ಬಂದುಬೇರನ್ನಾದರೂ ಉಳಿಸಲಾರದು ಆದ್ದರಿಂದ ಆ ಕಾಲದಲ್ಲಿ ಅಂ ತಹ ಬ್ರಾಹ್ಮಣನ ಪ್ರಾಣ ಉಳಿಸಲು ಅಸತ್ಯವಂ ನುಡಿದಾಗ್ಯೂ ಅದು ಅಧರ್ಮವಲ್ಲ, ಇಂತೆಯೋ ಧರ್ಮಸೂಕ್ಷ್ಮಗಳನ್ನು ಬಹಳಯೊಚನೆ ಯಿಂದ ತಿಳಿಯಬೇಕು ಆದ್ದರಿಂದಲೇ ಈ ಶ್ಲೋಕದಲ್ಲಿ ಧರ್ಮಾಧರ್ಮ, ಹಿಂಸಾ ಹಿಂಸ್ರ, ಮೃದುತ್ತೂರಗಳೆಂಬದಾಗಿ ವಿರುದ್ಧ ಧರ್ಮಗಳೊಡನೆ ಯ ಸೇರಿಸಿ ಬರೆಯಲ್ಪಟ್ಟಿವೆ ಆದಕಾರಣ ಧರ್ಮಾರ್ಚನಾಭಿಲಾಷಿಗ ೪ಾದವರು ಈ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕೆಂದು ಭಾವವು || ೬೧ ! ಇಂತು ತತ್ವಜ್ಞಂತುಗಳ ಕರ್ಮವಾಸನಾನು ಸಾರ ವಾಗಿ ಇಂದಿಯಾರ್ ಗಳೆನಿಸುವ ಆಹಾರಾದಿಗಳಲ್ಲಿ ಅವರವರಿಗೆ ತಕ್ಕಂತೆ “ಅಮೃತ, ಅನ್ನ, ಸಲ ತೃಣ, ಮಾಂಸ ಇವೇ ಮೊದಲಾದ ಭೋಗ ವಸ್ತಗಳ ವಿಭಾಗವನ್ನೂ, ಪ್ರಾಣಿಗಳಲ್ಲಿ ಜಲಚರಗಳು, ಗ್ರಾಮೃಗಳು, ಆರಣ್ಯಕಗಳು, ಎಂಬ ಇವೇ ಮೊದಲಾದ ಪ್ರಭೇದಗಳನ್ನೂ, ಶರೀರ ಗಳಲ್ಲಿ ಎರಡು ಕಾಲುಳ್ಳ ಪ್ರಾಣಿಗಳು, ನಾಲ್ಕು ಕಾಲುಳ್ಳ ಪ್ರಾಣಿಗಳು, ಐದು ಉಗುರುಗಳುಳ್ಳವು, ಎರಡು ಗೊರಸುಳವು, ಒಂದು ಗೊರಸು ಳವು, ಕ್ರೂರಸಭಾವಯುಕ್ತಿಗಳು, ಸಾತಿ ಕಸಭಾವವುಳವುಗಳು, ಮತ್ತು ಇಂತಹ ಮಾಣಿಗಳಿಂದ ಇಂತಹ ಕೆಲಸವೇ ಮಾಡಲಡತ ಕ್ಯದ್ದು' ಎಂಬ ಇದೇ ಮೊದಲಾದ ವ್ಯವಸ್ಥೆಗಳನ್ನೂ ತತ್ಕರ್ಮವಾಸ ನಾನು ಸಾರವಾಗಿಯೇ ವಿಭಾಗ ಮಾಡಿದನು ೧ ೬೨ || ಆ ಬಳಿಕ ಆತನು ದೇವತೆಗಳಿಗೆ ಇಂದ್ರ, ಅಗ್ನಿ, ಯಮ, ನಿರ.ತಿ, ಮೊದಲಾದ ಹೆಸರುಗ ಳನ್ನೂ, ವಜಧಾರಿಯಾಗಿರುವಿಕೆ, ಐರಾವತಾರೂಢನಾಗಿರುವಿಕೆ, ಇವೇ 12