ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fo ವಿದ್ಯಾನಂದ. [ಅಂಶ ೧. ವೇದಕಬ್ಛ ವಿವಾದ ದೇನಾದೀನಾಂ ಚ ಕಾರಸಃ || ೬ಳಿ | ಋಣಾಂ ನಾಮಧೇಯಾನಿ ಯಧಾ ವೇದ ಶು ತಾನಿಟ್ಟೆ ! ತಥಾ ನಿಯೋಗಯೋಗ್ತಾನಿ ಹೋನೇಷಾ ಮಪಿ ಸ ಕರೋತ? ಯಥರ್ತುಹ್ಮ ತು ಲಿಂಗಾನಿ ನಾನಾರೂಪಣಿ ಪರಯೇ | -- ---------- - ಮೊದಲಾದ ರೂಸ ಪ್ರಭೇಧಗಳನ್ನೂ, ಮಳೆಸುರಿಸುವಿಕೆ,ಸುಡುವಿಕೆ, ಪ್ರಜೆ ಗಳನ್ನು ತಕ್ಕರ್ಮಾನುಸಾರ ಸುಪಾಸ ರೂಪವಾದ ಫಲದಲ್ಲಿ ಸೇ ಸು ವಿಕೆ,ಮೊದಲಾದ ಕಾರೈ ವಿಭಾಗಗಳನ್ನೂ, ಇವೆಲ್ಲವನ್ನೂ ವೇದೋಕಗ ೪ಾದ ಶಬ್ದಗಳಿಂದಲೇ ಉಂಟುಮಾಡಿದನು ಅ ದರೆ ಆ ಆ ದೇವತೆಗಳಿಗೆ ರೂಪ, ಕರ, ಆಯುಧ, ವಾಹನ, ನಾಮಧೇಯ ಮೊದಲಾದವುಗಳನ್ನ ಲ್ಲಾ ವೇದೋಕವಾಗಿರುವ ಪ್ರಕಾರ ವಿಬಾ ಗಮಾಡಿದ ನೆಂಬದಾಗಿ ಭಾವವು || ೬ಳಿ | ಆ ಬಳಿಕ ಮುನಿಗಳು ಮೊದಲಾದವರ ನಾಮಧೆ ಯಗಳನ್ನೂ ಕೂಡ ವೇದೋಕ್ತ ಶಬ್ದಗಳಿಂದಲೇ ವ್ಯವಹರಿಸಿ, ಆ ವೇದ ಪ್ರಭಾವಗಳೆನಿಸಿದ ಸೂಕ್ಷ, ಮಂತ್ರ, ಸಾಮು, ಮೊದಲಾದವುಗಳನ್ನೂ ಕೂಡ ವೇದೋಕಪ್ರಕಾರವಾಗಿಯೇ ವಿಭಾಗವಾಡಿದನು ||೬೪11ವೇದ ವು ನಾಶರಹಿತವಾದುದೆಂತಲೂ, ಪ್ರಯತ್ನವಿಲ್ಲದೆ ಬಹ್ಮನ ಮುಖದಿಂದ ತಾನಾಗಿಯೇ ಹೊರಟು ಬಂದಕಾರಣ ಅಪೌರುಷೇಯವೆಂತಲೂ, ನಿತ್ಯ ವೆಂತಲೂ ವ್ಯವಹರಿಸಲ್ಪಡುವುದು ಇಂತಿರಲು ಅನಿತ್ಯರೆನಿಸಿ ಅವಕೃವಾ ಗಿಯ ಕಾಲಕ್ರಮೇಣ ಕಯವನ್ನೂ ಹೊಂದತಕ್ಕದೇವತೆಗಳು ಮೊದ ಲಾದವರಿಗೆ ಈವೇದಶಬ್ದಗಳಿಂದ ವ್ಯವಹಾರಾದಿಗಳು ಎಂತು? ಎಂಬದಾಗಿ ಆಕ್ಷೇಪಿಸಿದೊಡೆ, ಯದ್ಯಪಿ ಆ ದೇವಾದಿಗಳು ತಮ್ಮ ತಮ್ಮ ಆಯುಃ ಪರಿಮಾಣಾನುಸಾರ ತಮ್ಮ ಕರ್ಮವು ಮುಗಿದ ಬಳಿಕ ನಾಶಹೊಂದು ವುದೇನೋ ದಿಟ ಆದರು ಯಾವದ್ಯಾಧಕಂ ತಾವತ್ತಾ ವಾ?' (ಎದು ವರಿಗೂ ಬಂದು ವಸ್ತುವಿಗೆ ನಾಶವಿಲ್ಲವೋ ಅದುವರೆಗೂ ಅದು ನಿತ್ಯವೇ ಸರಿ) ಎಂದರೆ ಬಂದು ಕಪ್ಪೆ ಯ ಚಿಪ್ಪನ್ನು ನೋಡಿ 'ಇದು ಬೆಳ್ಳಿ' ಎಂಬದಾಗಿ ತಿಳಿಯುವಿಕೆಯು ಭ್ರಮೆಯಾದರೂ ಇದು ಬೆಳ್ಳಿಯಲ್ಲಿ, ಇದು ಕಪ್ಪೆಯ ಚಿಪ್ಪು' ಎಂಬದಾಗಿ ತಿಳಿವು ಉಂಟಾಗುವವರಿಗೂ ಆಜ್ಞಾನವೇ