ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ 4] ವಿಷ್ಣು ಪುರಾಣ. ೯೩ ವಿಪಾದೀನಾಂ ತದುಚ್ಯತಾಂ | ೨ || ಶ್ರೀಪರಾಶರಃ || ಸತ್ತಾ ಭಿ ಧ್ಯಾಯಿನಃ ಪೂರ್ವ ಸಿಸ್ಸಕೋ ಈ ಹೃಣೋ ಜಗತ್ | ಅಜಾಯಂತ ದೀಜಶೆಪ್ಪ ಸತ್ತೂ ದಿಕ್ಕಾ ಮುಖಾ ೩ ಜಾಃ || || ವಕ್ಷಸ ರಜಸೋ ದಿ) ಕ್ಯಾ ಸ್ತರ್ಧಾನ್ಯಾ ಬ, ಹ್ಮಣೇಭರ್ವ | ರಜಸಾ ತಮಸಾ ಚೈವ ಸಮುದ್ರಿಕಾ ಸಥೋ ದುತಃ || || ಪಬ್ಲ್ಯಾ ಮನ್ಯಾತಿ ಪಜಾ ಬ್ರಹ್ಮಾ ಸಸಗ್ನ ಪಾರ್ಥನೆಗೈವ ಮೈತ್ರೇಯನಂ ಕುರಿತು ಸರಾಶರಮುನಿಯುಹೇಳತೊಡ ಗಿದು ದೆಂತೆಂದರೆ'-.ಅಯ್ತಾ ಬ್ರಾಹ್ಮಣಶ್ರೇಷ್ಟನೆನಿಸಿದ ಮೈತ್ರೇಯನೇ? ಜಗತ್ತನ್ನು ಸೃಷ್ಟಿಸಲಿಚ್ಛೆಯುಳ್ಳ ಸತ್ಯಸಂಕಲ್ಪನೆನಿಸಿದ ಆ ಬ್ರಹ್ಮನ ಮುಖದಿಂದ ಸತ್ತ ಪ ಧಾನರೆನಿಸಿದ ಪ್ರಜೆಗಳು ಆದಿಯಲ್ಲಿ ಉಂಟಾದರು. (ಇವರೇ ಬ್ರಾಹ್ಮಣರು ಆದುದರಿಂದಲೇ ಇವರಿಗೆ ಅಗ್ರಜನ್ಮ' ರೆಂಬ ದಾಗಿ ಹೆಸರು) | | ಆ ಬಳಿಕ ಆತನ ವಕ್ಷಸ್ಥಲ (ಎದೆ) ದಿಂದ ಕೆವಲ ರಜೋಗುಣವೇ ಪ್ರಧಾನರಾಗಿರುವ ಪ್ರಜೆಗಳು ಉದಯಿಸಿದರು ಇವರೇ ಕ್ಷತ್ರಿಯರು. (ಕ್ಷೇತಿಯರು ಸೃಷ್ಟಿಕರ್ತೃವಾದ ಆ ಪರಮಾ ತನ ಬಾಹುಗಳಿಂದುದಯಿಸಿದವರೇ ಹೊರತು ವಕ್ಷಸ್ಥಲದಿಂದ ಉದಯಿ ಸಿದವರಲ್ಲ. ಇಂತು ವಕ್ಷಸ್ಥಲದಿಂದುದಯಿಸಿದವರೆಂದು ಹೇಳುವಿಕೆಯು ಶ್ರುತಿವಿರೋಧವ, ಎಂಬದಾಗಿ ಆ ಶಂಕೆ ಬಂದೊಡೆ ಇಲ್ಲಿ ವಕಕ್ಷ ಕೈ ವಕ್ಷಸ್ಥಲ ಸಮಿಾಪವರ್ತಿಗಳಾದ ಬಾಹುಗಳಂಬದಾಗಿಯೇ ಅರ್ಥ ಮಾಡಬೇಕು, ಇಲ್ಲದಿದ್ದೊಡೆ ಇವರಿಗೆ ಬಾಹುಜ? > ರಂಒವ್ಯವಹಾ ರವು ಇಲ್ಲದೇಹೋದೀತು, ಆದಕಾರಣ ಬಾಹುಗಳಿಂದ ಕ್ಷತ್ರಿಯರುದ ಯಿಸಿದರೆಂಬದಾಗಿಭಾವವು.) ||೪ ! ಅನಂತರ ರಜಸ್ಸು ಮತ್ತು ತಮ ಸ್ಸು ಈ ಎರಡು ಗುಣಗಳ ಸಾವ್ರತೆಯನ್ನು ಪಡೆದಿರುವ ಅಂದರೆ ರಜ ಸಮೋ ಗುಣಗಳೆರಡನ್ನೂ ಪ್ರಧಾನವಾಗಿ ಆಶ್ರಯಿಸಿಕೊಂಡಿರುವ ಪ್ರ ಜೆಗಳು ಆತನ ತೊಡೆಗಳಿಂದ ಉದಯಿಸಿದರು. ಇವರೇ ವೈಸ್ಥರು, ಆದು ದರಿಂದಲೇ ಅವರಿಗೆ ಊರುಜರೆಂತಲೂ ಊರವರೆಂತಲೂ ವ್ಯವಹಾರವಿ ರುವುದು. || ೫ | ಅಯ್ಯಾ ಬ್ರಾಹ್ಮಣಶೆಪನೆ ಆಬ ಹ್ಮನು