ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧ್ಯಾಯ ೬] ವಿಷ್ಣು ಪುರಾಣ, F ಮೇತ ದೃ ಸ್ಮಾ ಚಕಾರವೈ । ಚಾತುರಥ ಮಹಾಭಾಗ ! ಯಜ್ಞ ಸಾಧನ ಮುತ್ತಮಂ V ೭ ! ಯ ರಾಪಳ್ಳಿ ಯಿ ತಾ ದೇವಾ ವೃಷ್ಟ ತ್ಸರ್ಗೆಾಣ ತಾಃ ಪ್ರಜಾಃ । ಆಪ್ಯಾಯ ವಿಸಿದಲ್ಲಿ ಈ ಶ್ಲೋಕಕ್ಕೆ ಕೂದಾದಿಗಳೂ ಯಜ್ಞಾಧಿಕಾರಿಗಳೆಂಬ ವಿಷಯ ದಲ್ಲಿ ತಾತ್ಪಯ Fವಲ್ಲ, ಶೂದ್ರನಿಗೆ ಅಧ್ಯಯನ, ಅmಾಧಾನ ಯಜ್ಞ ಮೊದಲಾದವುಗಳಲ್ಲಿ ಅಧಿಕಾರವಿಲ್ಲದಿದ್ದರೂ 'ಶೂದಳ್ಳು ಶೂಪ್ರಯಾ ಶಿಯಂ' ಎಂಬ ಗೀತಾವಾ ಕೈದಿಂದಲೂ, “ನಮಸ್ಕಾರೇಣ ಮಂತೆ }ಣ ಪಂಚಯಜ್ಞಾನ್ನ ಹಾ ಪಯೇತ್' ಎಂಬ ಸ್ಮೃತಿವಾಕ್ಯದಿಂದಲೂ ಕೂಡ ಇವರಿಗೆ ಮುಖ್ಯವಾಗಿ ವಿಹಿತವಾಗಿರುವ ಪರಿಚರೈಯಲ್ಲಿಯೇ ಇವರು ನಿರತರಾಗಿದ್ದ ಪಕ್ಷದಲ್ಲಿ ದ್ವಿಜರು ಯಜ್ಞಾದಿಗಳಿಂದ ಯಾವ ಫಲವನ್ನು ಹೊಂದ ವರೋ ಇವರು ಅದೇ ಫಲವನ್ನೇ ತಮ್ಮ ನಿಷ್ಕಪಟವಾದ ಶ.ಶೂ ಪೆಯಿಂದ ಹೊಂದುವರೆಂದು ಭಾವವು || ೬ | ಅಯ್ತಾ ಧರ್ಮ "ನೆನಿಸಿದ ಮೈತ್ರೇಯನೆ, ಇಂತು ಆ ಚಾತುರರದಿಂದ ಆಚರಿಸ ಲ್ಪಡತಕ್ಕೆ ಯಜ್ಞ ಯಾಗಾದಿಗಳಿಂದ ಸಂತುಷ್ಯರಾದ ದೇವತೆಗಳು ಆ ಪ್ರಜೆಗಳ ವಿಷಯದಲ್ಲಿ ಅನುಕಂಪಾಯುಕ್ತರಾಗಿ ಮಳೆಸುರಿಸಿ ಅದ ರಿಂದ ಅವರ ಆಹಾರೋಪ ಯೋಗಿಗಳಾದ ಸಸ್ತಾದಿಗಳನ್ನು ಬೆಳೆಯಿ ಸಲು ಅನುಕೂಲಪಡಿಸಿ ಆ ಕಾತುರರವನ್ನೂ ಸಂತೆ ಪ್ರಪಡಿಸು ತಾರೆ, ಆದುದರಿಂದ ಯಜ್ಞಯಾಗಾದಿಗಳು & Jಯಸ್ಸರಗಳು. ('ಅಗ್ಗೆ ಪಾಸ್ವಾSS ಹುತಿ ಸ್ಪಷ್ಟ ಗಾದಿತ್ಯ ಮುಸತಿಪತೇ! ಆದಿತ್ಯಾ ಜ್ಞಾಯತೇವೃ ಪೈಕಿವೃದ್ಮರನ್ನಂ ತತಃ ಪ್ರಜಾಃ, ) ಎಂಬ ಸ್ಮೃತಿ ಗನುಸಾರವಾಗಿ ಶ್ರದ್ದೆ ಯಿಂದ ಭಕ್ತಿ ಪುರಸ್ಪರವಾಗಿ ನಾವು ಅಗ್ನಿಯಲ್ಲಿ ಆಹುತಿಕೊಟ್ಟ ಪಕ್ಷದಲ್ಲಿ ಆ ಆಹುತಿಯು ಸೂರ್ಯನಂ ಹೊಂದುವುದು ಇಂತು ಆಹುತಿಸಿಕಾರದಿಂದ ಸಂತುಷ್ಮನಾದ ಆದಿತ್ಯನಿಂದ ಮಳಯುಂ ಟಾಗುವುದು. ಇಂತಹ ವೃಷ್ಟಿಯಿಂದ ಸಸ್ಯಗಳು ಸಮೃದ್ಧಿಯಾಗಿ ಬೆಳೆದು ನಮಗೆ ಅನ್ನವನ್ನು ಒದಗಿಸಿ ಕೊಡುವವು, ಈ ಅನ್ನವನ್ನು ತಿಂದು ನಾವು ಬೆಳೆಯುವೆವು, “ಬೀಜಾಂಕುರಾಯ' ದಿಂದ (ಬೀಜ