ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ಳಿ ವಿದ್ಯಾನಂದ. [ಅಂಶ೧. ದಮಾನಾ ಹೈ ಯಜ್ಞವ್ಯ ಸೇಧಕಾರಿಣಃ ||goll ಪ್ರವೃತ್ತಿವಾರ ಈು ಕಾರಿಡೋ ವೇದನಿಂದಕಾಃ ದುರಾತ್ಮಾನೋ ದುರಾ ಚಾರಾ ಬಭೂವುಃ ಕುಟಲಾಶಯಃ ಗಿಳಿಗಿ ಸಂಸಿದ್ದಾಯಾಂ ತು ವಾರ್ತಾ ಯಾಂ ಪ್ರಜಾ ಸೃಸ್ಟಾ S ಪ್ರಜಾಪತಿಃ | ಮಾದಾಂ ಸಾಪಯಾಮಾಸ ಯಥಾಕಾಲಂ ಯಥಾ ಗುಣಂ 113೨! ವಲ್ಲಾ ನಾ ಮಾಶ್ರಮಾಣಾಂಚರ್ಧಾಧರ್ಮ ಕೃತಾಂವರ' ಲೋಕಾಂಗ್ಧ ಸರವಾನಾಂ ಸಮೃದ್ಧರ್ಮಾನು ಮಾಲಿನಾಂ ||ಳಿಗೆ ಪ್ರಜಾಸ ಉಂಟುಮಾಡುತ್ತಾ ಬಂದರು, golf ಯಾವದಾದರೂ ಒಂದು ಫಲವನ್ನು ಮನಸ್ಸಿನಲ್ಲಿಟ್ಟುಕೊಂಡು ತತ್ಸದ್ಧಿಗಾಗಿ ಮಾಡಲ್ಪಡುವ ಯಾವ ಸತ್ಯಾಗ ವುಂಟೋ ಇದೇ ಪ್ರವೃತ್ತಿ ಧಮ್ಮವೆನಿಸುವುದು ಇಂತಹ ಪ್ರವೃತ್ತಿ ಧ ರ್ಮಕ್ಕೆ ವಿಚ್ಛೇದವು ಉಂಟಾಯಿತು, ವೇದಗಳನ್ನು ನಿಂದಿಸಲುಪಕ್ರ ಮಿಸಿದರು " ದುರಾಚಾರ ಸಂಪನ್ನರಾಗಿ ದುರಭಿ ಸಂಧಿಯುಳ್ಳವರಾಗಿ ಕೇವಲ ದುರಾತ್ಮರೆನಿಸಿಕೊಂಡರು. llo!l ಇಂತು ಬ್ರಹ್ಮನು ಪ್ರಜೆಗಳ ನುಂಟುಮಾಡಿ, ಅವರಿಗೆ ಕೃವ್ಯಾದಿಗಳಿಂದ ಜೀವನವನ್ನು ಕಲ್ಪಿಸಿ, ಆ ಬಳಿಕ ಸತ್ಪಾದಿಗುಣತ್ರಯ ಮಧ್ಯದಲ್ಲಿ ಯಾವ ಗುಣವು ಯಾರಲ್ಲಿ ಎಂತು ಇದ್ದಿತೋ ಆ ಆಗುಣಾನುಸಾರವಾಗಿ, ಬ್ರಾಹ್ಮಣಾದಿನಾಲ್ಕು ವರ್ಣಗಳ ಗಳಿಗೂ, ಬ್ರಹ್ಮಚರಾದಿ ನಾಲ್ಕು ಆಶ್ರಮಗಳಿಗೂ, ಯಾರು ಯಾರು ಎ ವ್ಯ ಎಷ್ಟು ಕಾಲ ಯಾವಯಾವ ಲೋಕದಲ್ಲಿ ವಾಸಮಾಡಬೇಕಾಗುವು ದೋ ಅವುಗಳೆಲ್ಲವನ್ನೂ ಕ್ಲುಪ್ತಮಾಡಿ ಲೋಕವ್ಯವಸ್ಥೆಯನ್ನುಂಟುಮಾ ಡಿದನು. ೩೨ll ಆಯಾ ಧರ್ಮಜ್ಞ ಶಿಖಾಮಣಿಯೆ ! ಬ್ರಾಹ್ಮಣಾದಿ ವ ರ್ಣ ಚತುಷ್ಕೃಯಕ್ಕೂ, ಬಹ್ಮ ಚರಾದಿ ಆಶ್ರಮ ಚತುಸ್ಮಯ ಕೂ, ಸಹ ಅವರವರು ಆಚರಣೆಯಲ್ಲಿಡಬೇಕಾದ ಮುಖ್ಯಧಗ್ನಗ ಳು, ಅಂತಹ ಧಕ್ಕದಲ್ಲಿಯೇ ನಿರತರಾಗಿದ್ದುಕೊಂಡು ಅವುಗಳಿ೦ ಅನು ಸ್ಥಾನಮಾಡಿದಲ್ಲಿ ಅವರಿಗೆ ಉಂಟಾಗತಕ್ಕೆ ಲೋಕಗಳು, ಇವೇ ಮೊ ದಲಾದುದನ್ನು ತಿಳಿಸುವನು, ಕೇಳು, 1 ಇಳಿ | ಅಯ್ತಾ ಮೈತ್ರ ಗನೆ ; ನಿತ್ಯಗಳೆನಿಸುವ ಸಂಧ್ಯಾವಂದನಾದಿಗಳು, ನೈಮಿತ್ತಿಕಗಳನಿ ಸುವ ವ್ರತ,ದರ್ಶ ಶ್ರಾದ್ಧ ಮೊದಲಾದವುಗಳು,ಅಗ್ನಿ ಹೋತ್ರ, ದರ್ಕ