ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧by ವಿದ್ಯಾನಂದ. {ಅಂಶಂ. www. ಗೃಹಗಿ ಕ್ಷೇತ್ರಜ್ಞಾ ಸೃಮವರ್ತಂತ ಗಾತೇಭ್ಯಃ ಸ್ವಸ್ಯ ಧೀಮತಃ!oll ತೇ ಸರೈ ಸಮುವರ್ತಂತ ಯೇ ಮಯಾ ಪಾಗುದೀರಿತಾಃ || ದೇವಾದ್ಯಾ ಸ ವರಾಂತಾಶ್ಚ ತ್ರಿಗುವಿಸಯ ಸ್ಥಿತಾಃ ||೨|| ಏವಂಭೂತಾನಿ ಸೃಷ್ಣಾನಿ ಚರಾಣಿ ಸ್ಥಾವರಾಣಿ ಚ |||| ಯ ದಾ s ಸೃತಾಃ ಪ್ರಜಾ ಸ್ಪಾ ನ ವ್ಯವರ್ಧಂತ ಧೀಮತಃ | ತದಾ ಸೃಷ್ಟಿಯು ಸಿದ್ದಿ ಸುವುದೆಂತು ? ಮತ್ತು ಜಡವೆನಿಸಿದ ಆತನ ದೇಹದಿಂದ ಚೈತನ್ಯವಿಶಿರಾದ ಜೀವಗಳ ಉತ್ಪತ್ತಿಯು ಹೇಗೆ ? ಈ ವಿಷಯವ ನ್ನು ನನಿಗೆ ವಿಶದವಾಗಿ ತಿಳುಹಬೇಕು' ಎನಲು ಪರಾಶರನು ಹೇಳು ತಾನೆ:- (ಅಯ್ಯಾ ಮೈತ್ರೇಯನ 1) ಇಂತು ಆಹಿರಣ್ಯಗರ್ಭನು ಧ್ಯಾನಾ ಸಕ್ತನಾಗುತಿರಲು, ಆತನ ಶರೀರದ ದೆಶೆಯಿಂದ ಕಾಕ್ಯಗಳೆನಿಸುವ ಇತರ ಜೀವಗಳ ದೇಹಗಳೂ, ಕರಣ ಶಬ್ದ ವಾಚ್‌ಗಳೆನಿಸುವ ಇಂದ್ರಿ ಯಗಳೂ ಕೂಡ ಉಂಟಾದರು. ಈ ಸೃಷ್ಟಿಗೆ ಆತನ • ಮನಸ್ಸು ನಿಮಿತ್ತಮಾತ್ರವಾದುದರಿಂದ ಈ ಸೃಷ್ಟಿಗೆ * ಮಾನಸಸ್ಸಪಿ ಎಂದು ಹೆಸರು, ಮತ್ತು ಸಮಸ್ಮಿ, ಜೀವಸರೂಪನೆನಿಸಿದ ಆತನ ಜಡ ದೇಹಗಳಿಂದ ದೇಹೇಂದ್ರಿಯ ವಿಶಿಷ್ಯರಾದ ಕೆಲವು ಮಂದಿ ಪ್ರಜೆಗಳುಂ ಟಾದರು lolಅಯ್ಯಾ ವೈಯನೆ ! ಹಿಂದೆ ನನ್ನಿಂದ ಹೇಳಲ್ಪಟ್ಟ ದೇ। ವತೆಗಳೇ ಮೊದಲಾಗಿ ಪರತಗಳೇ ಕೊನೆಯಾದ ಜೀವಗಳೆಲ್ಲವೂ ಸತ್ತಾ ದಿಗುಣತ್ರಯಬಂಧದಿಂದುದಯಿಸಿರುವ ಕಾರಣ ಆ ಗುಣತ್ರಯಕಾರ್ಯ ರೂಪವಾದ ಸಂಬಂಧಕ್ಕೆ ಒಳಪಟ್ಟಿರುತ್ತಿದ್ದವು !!೨!! ಸ್ಥಾವರ ಮತ್ತು ಜಂಗಮ (ಸಂಚರಿಸದಿರುವ ವೃಕ್ಷ, ಪರತಾದಿಗಳ ಸಾವರಗಳು, ಸಂಚಾರಮಾಡುವ ಪಶು, ಪಕ್ಷಿ, ಮೃಗ, ಮನುಜಾದಿಗಳ ಜಂಗಮರೆಂ ದ ಭಾವವು ) ರೂಪವಾದ ಭೂತಸೃಷ್ಟಿಯು ಈ ರೀತಿಯಾಗಿ ನೆರವೇ ರಿತು. ಇನ್ನು ಮುಂದೆ ಮನಸ್ಸಮ್ಮಿ (ಯೋನಿಯಿಂದುದಯಿಸಿದ ಕಾರಣ ಈ ಹೆಸರು ಬಂದಿತು.) ಅಥವಾ ಮಿಥುನ (ಶ್ರೀಪುರುಪಯುರ್ ಸಮಾಗಮದಿಂದುಂಟಾಗುವ) ಸೃಷ್ಟಿಯನ್ನು ತಿಳಿಸುವೆನು, ಇಂತು ಮಹಾಮಹಿಮ ಶಾಲಿ ಎನಿಸಿದ ಆ ಪರಮಾತ್ಮ ಸ್ವರೂಪಿಯಾದ ಹಿರಣ್ಯಗ ರ್ಭನಿಂದುದಯಿಸಿದ ಈ ಪ್ರಾಣಿಗಳ ಪುತ್ರಪೌತ್ರಾದಿರೂಪದಿಂದ ಶಿವಿ