ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂತ. ಪತ್ತೊಭವದ್ಧವಿತಕ್ಕಾ ತೇಷಾಮೇವತು ದತ್ತರ್ವಾ v| ಸನಂದನಾದಯೋ ಯೇ ಚ ಪೂರಕೃಪ್ಯಾ ಸ್ಪು ವೇಧಸ | ಸ ಈ ಲೋಕ್ಪ ಸಜ್ಜಂತ ನಿರಪೇಕ್ಷಾಃ ಪ್ರಜಾಃ ಪ್ರತಿ ||೯|| ಸರೇ ತೇ S ಭ್ಯಾಗತ ಜ್ಞಾನಾ ವೀತರಾಗಾ ವಿಮತ್ಸರಃ | ತೇ ಪೈವಂ ನಿರಪೇಕ್ಷೇಷು ಲೋಕಸೃಪ್‌ ಮಹಾತ್ಮನಃ ||೧ot ಬ್ರಹ್ಮಣೋ S ಭನ್ನ ಹಾ ಕ್ರೋಧ ಹೈಲೋಕ್‌ ದಹನ ಕ ಮಃ | ತಸ್ಸಧ ಸಮುದ್ರತಂ ಜ್ವಾಲಾಮಾಲಾಭಿದೀಪಿತಂ। ಬ್ರಹ್ಮ ಹೋ ಭೂದಾ ಸರಿ೦ ತೊ ಲೋಕ್ ಮಖಿಲಂ ವ. ನ iaol ಭ್ರುಕುಟೀ ಕುಟಿಲಾ ಸೌ ಲಲಾಟಾತ್ಯಧ ದೀಪಿ ಹೇಳಿ ಆಕನ್ನೆಯರನ್ನು ಅವರಿಗೆ ಕೊಟ್ಟ ನು Hell ಇಂತು ಆಹಿರಣ್ಯಗ ರ್ಭನು ಬೃಗು ಮೊದಲಾದ ಒಂಭತ್ತು ಮಂದಿ ಮಾನಸ ಪುತ್ರರನ್ನೂ ಮತ್ತು ಅವರ ಭೋಗಕ್ಕಾಗಿ ಖ್ಯಾತಿ ಮೊದಲಾದ ಒಂಭತ್ತು ಮಂದಿ ಕ ೩ಕಯರನ್ನೂ ಉಂಟುಮಾಡುವುದಕ್ಕಿಂತಲೂ ಮುಂಚೆಯೇ ಸನಂದನ, ಸನತ್ಕುಮಾರ ಮೊದಲಾದವರನ್ನು ಸೃಷ್ಟಿಸಿದ್ದ ನು. ಅವರೆಲ್ಲರೂ ಲೋ ಕವ್ಯಾಪಾರಗಳನ್ನು ಪರಿತ್ಯಜಿಸಿ ಪ್ರಜಾಸೃಷ್ಟದಿಗಳಲ್ಲಿ ನಿರಪೇಕ್ಷ ರಾಗಿ ಪ್ರಕೃಪ ಜ್ಞಾನವೆನಿಸಿದ ಆತಾನಾತ್ಮ ವಿವೇಕವಂ ಪಡೆದುಕೊಂಡು ರಾಗರೋಪಾದಿಗಳನ್ನುಳಿದು ಕೇವಲ ಪರಮಾತ್ಮಾ ನು ಸಂಧಾನದಲ್ಲಿಯೇ ನಿರತರಾಗಿರುತ್ತಿದ್ದರು ಆಹಿರಣ್ಯಗರ್ಭನುಸ್ಸಕಾರ ಪ್ರವೃತ್ತನಾಗಿ ಪ್ರಪಂಚವನ್ನು ಸೃಷ್ಟಿಮಲಕ ಹೆಚ್ಚಿಸುವುದರಲ್ಲಿ ಆಸಕ್ತನಾಗಿ ಅವ ರನ್ನು ಸೃಷ್ಟಿಮಾಡಿದ್ದರೂ ಅವರು ಮಾತ್ರ ಇಂತು ನಿರಂತರವೂ ಆತ್ಮಾನು ಸಂಧಾನದಲ್ಲಿಯೇ ನಿರಂತರಾಗಿರುವುದಂ ಕಂಡು, ಮಹಾ ಮಹಿಮ ಶಾ © ಎನಿಸಿದ ಆ ಹಿರಣ್ಯಗರ್ಭನಿಗೆ ಸಚರಾಚರವಾದ ಈ ಮರುಲೋಕ ದನ್ನೂ ಸುಡುವಂತೆ ನಿರವಧಿಕವಾದ ಕೋಪವು ಉಂಟಾಯಿತು. ಅಯ್ಯಾ. ಮನನಶೀಲನೆನಿಸಿದ ಮೈತ್ರೇಯನೆ ! ಇಂತು ಆ ಹಿರಣ್ಯಗರ್ಭನು ಕೊ ಧದರವಶನಾಗುತಿರಲು, ಈ ಮೂರು ಲೋಕಗಳೂ ಆ ಬ್ರಹ್ಮನ ಕೈ ಢಾಗ್ನಿಜ್ವಾಲೆಪಟ್ಟಿಗಳಿಂದ ಆವರಿಸಲ್ಪಟ್ಟು ನಿಸ್ತೇಜಸ್ಯಗಳಾದುವು ||೯|| likoolion ಇಂತು ಆಬುಕ್ನನು ಕೋಪವಿಷ್ಯನಾಗುತಿರಲು, ಕೂಪ