ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೬] ವಿಷ್ಣು ಪುರಾಣ Anಳಿ

  • w+

vhwyh \ , ಪತ್ನಿತ್ತೆ ಜಗ್ರ ಈ ವಿಭುಃ ||೨೭ತಸಾಫ್ಟ್ ಪುರುಮಾ ದೇವೀ ಶತರೂಪಾ ವೈಜಾಯತ | ಪ್ರಯು ವತೋ ತಾನಪಾದ ಪು ಸೂಶ್ಯಾ ಕೂತಿ ಸ ಜ್ಞತಂ lor | ಕನ್ಯಾದಯಂ ಚಧರ್ಮಜ್ಞ! ರೂಖದಾರ ಗ ಣಾನ್ವಿತಂ 1 ದದೌ ಪ್ರಸೂತಿಂ ದಕ್ಷಾಯ ಆಕ ತಿಂ ಗುಚ ಯ ಪುರ: ೧೯!! ಪ್ರಜಾಪತಿಸ್ಸ ಜಗ್ರಾಹ ತಯೋ ರ್ಜಜ್ಞೆ ಸದಇಃ | ಪ್ರತೋ ಯಜ್ಞ ಮಹಾಭಾಗ ! ದಂಪ ತೋ ರ್ಮೀಥನಂ ತತಃ ||೨oli ಯಜ್ಞಸ್ಯ ದಕ್ಷಿಣಾಯಾಂ ತು ದೋಷಾವಹವಲ್ಲವೆಂತಲ (ಅತಜ್ಞ ಮನೇ ಕಳಂಜ ಭಕ್ಷಣಾದಿ ಕಂ ನದೋಪ್ರಾಯ) ಎಂಬ ಇದೇ ಮೊದಲಾಗಿ ಶ್ರೀಮದ್ಭಗವದ್ಗೀತಾ ಮ್ಹಾ ಖ್ಯಾನದಲ್ಲಿ ಪ್ರತಿಪಾದಿಸುತ್ತಾರೆ. ಇಂತು ಸಾಯಂಭುವ ಮನವಿ ನಿಂದ ಪರಿಗ್ಗಹೀತಳಾದ ಆಕೆಯು ಆತನ ಸಾನ್ನಿಧ್ಯದಿಂದ ನೂರಾರು ಮಂದಿ ಮಕ್ಕಳನ್ನು ಪಡೆದಳು. ಅವರಲ್ಲಿ ರೂಸ, ಚಿದಾರ್, ವಿನ ಯ ಮೊದಲಾದ ಸದ್ಗುಣಗಳಿಂದ ಕೂಡಿದ ಪ್ರಿಯವತ, ಉತ್ತಾನ ಪಾದರೆಂಬ ಇಬ್ಬರು ಗಂಡು ಮಕ್ಕಳೂ, ಅವರಂತೆಯೆ ಸದ್ದು ಣಾಲಂ ಕೃತರೆನಿಸಿದ ಪ್ರಸೂತಿ, ಆಕತಿ ಎಂಬ ಇಬ್ಬರು ಹೆಣ್ಣು ಮಕ್ಕಳೂ ಮು ಖ್ಯರಾದವರು ಅಯ್ತಾ ಧರ್ಮಪ್ಪಶಿಖಾಮಣಿ ವಿನಿ೦ದ ಮೈತ್ರ ಯೆನೆ ! ಬಳಿಕ ಆ ಸಾಯಂಭುವ ಮನುವು ಪ್ರಸೂತಿ ಆಕತಿ ಎಂಬ ಆ ಎರಡು ಕನ್ನಿಕೆ ರಲ್ಲಿ ಮೊದಲನೆಯವಳಾದ ಪ್ರಸೂತಿ ಎಂಬ ಕನ್ನಿಕ ಯನ್ನು ದಕ್ಷಸಿಗೂ, ಎರಡನೆಯವಳಾದ ಆಕತಿ ಎಂಬ ಕನೈಯಂ ರಚಿ ಎಂಬಾತನಿಗೂ ಕೊಟ್ಟನು. !! ೧v !! ೧೯ | ಅಯಾ ಮಹದದ ಸ್ಮಶಾಲಿ (ಮಹಾತಜ೩) ಎನಿಸಿದ ಮೃತೇಯ ನೇ ! ಆ ರುಚಿ ಎಂಬ ಪ್ರಜಾಪತಿಯು ಸ್ವಾಯಂಭುವನಿಂದ ಕೊಡಲ್ಪಟ್ಟ ಆಕತಿ ಎಂಬ ಕನ್ನಿ ಕಯಂ ಪರಿಗ್ರಹಿಸಿ, ಆಕೆಯಲ್ಲಿ ದಕ್ಷಿಣಾ ಸಹಿತವಾದ ಯಜ್ಞರೂ ಪವಾದ ಸೀಪುರ ಪರ ಯುಗ್ಯವನ್ನು ಉಂಟುಮಾಡಿದನು ಇಂತು ದಕ್ಷಿ ಣಾ ಯಜ್ಞರಿಗೆ ದಾಂಗತ್ಯ ವ್ಯವಹಾರವು ೨೦ ಇಂತು ಉದಯಿಸಿದ ಆ ಯಜ್ಞನಿಗೆ ದಕ್ಷಿಣಾದೇವಿಯಲ್ಲಿ ಯಾವರೆಂಬ ಹೆಸರುಳ್ಳ ೯ರರು ಮಂದಿ ದೇವಪುತ್ರರ, ಸಾಯಂಭುವ ಮನ್ನಂತರದಲ್ಲಿ ಜನಿಸಿದರು'೨೧! 18