ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ 4] ವಿಷ್ಣು ಪುರಾಣ ೧೧೫ wwwm ww wwwMMMwwwmywwwMwww ಸೃಷ್ಣ ಥಸಂಭೂತಿಃ ಸ್ಮೃತಿ ಪ್ರೀತಿ ಹವಾ ತಥಾ ೧೨೫ಗೆ ಭ್ರ ಗು ರ್ಭವೋ ಮರೀಚೆಕ್ಷ ತಥಾ ಚೈವಾಂಗಿರಾ ಮುನಿಃ | ಪುಲ " ಪುಲ ಶಶ್ವ ಕೃತುಶ್ಚ ರ್ಏ ವರ ಪ್ರಥಾ ॥೨೬॥ ಅತ್ರಿ ರಸಪ್ರೊ ವಕ್ಷ ಪಿತರಕ್ಷ ಯಥಾಕ್ಕಮಂ || ಖ್ಯಾತಾದ್ಯಾ ಜಗೃಹುಃ ಕನ್ಯಾ ಮುನಯೋ ಮುನಿಸತ್ತಮ' |೨೭|| ಶ್ರದ್ಧಾ ಕಾ ಮಂ ಚಲಾ ದಂ ನಿಯಮಂ ಧೃತಿಗಾತ್ಮಜಂ ! ಸಂತೋಷಂ ಚ 'ತಥಾ ತು: ಲೋಭಂ ಪುಪ್ಪಿ ರಸಯತ ೨° ಮೇಧಾ ಯಾದರು, (ಖ್ಯಾತಿ ಎಂಎ ಕನ್ನೆಕೆಯನ್ನು ದೃಗುಮಹರ್ಷಿಯ, ಸತೀ ದೇವಿಯನ್ನು ಈಶ್ವರನೂ, ಸಂಭೂತಿಯನ್ನು ಮರೀಚಿಯ, ಸ್ಮತಿ ಎಂಬಾಕೆಯನ್ನು ಅಂಗಿರಸ್ತೂ, ಪ್ರೀತಿ ಎಂಬ ಕನ್ನೆಯನ್ನು ಪ್ರಶ್ನನೂ, ಕ್ಷಮಾದೇವಿಯನ್ನು ಪುಲಹನೆಂಬಾತನೂ, ಸನ್ನತಿ ಎಂಬ ಕನ್ನೆಯನ್ನು ಕೈತುಮಹರ್ಷಿಯ, ಅನಸೂಯಾದೇವಿಯನ್ನು ಅತಿಮಹರ್ಷಿಯೂ, ಊರ್ಜಾದೇವಿಯನ್ನು ವಶಿಷ್ಟ ಬಹನ, ಸಾಹಾದೇವಿಯನ್ನು ಅಗ್ನಿ ಪುರುಷನೂ, ಸಧಾದೇವಿಯನ್ನು ವಿತೃದೇವತಗಳೂ ಸಹ ಮದುವೆಯ ಕಾ ದರು), ಅಯ್ಯಾ ವೈಕೇಯನೇ ! ಇಂತು ದಕ್ಷಪುತ್ರಿಯರಾದ ಈ ಇಪ್ಪತ್ತು ನಾಲ್ಕು ಮಂದಿ ಯರ ಹೆಸರುಗಳನ್ನೂ, ಅವರನ್ನು ಮದುವೆಯಾ ದವರ ಹೆಸರನ್ನೂ ಸಹ ನಿನಗೆ ತಿಳಿಸಿದೆನು |೨೩||೨೪|೨|೨೬ ೧ ೨೨ || ಇನ್ನು ಮುಂದೆ ಧರ್ಮಪುರುಷನು ತನ್ನ ಹದಿಮೂರು ಮಂದಿ ಪತ್ನಿ ಯರಲ್ಲಿ ಮಕ್ಕಳ೦ ಪಡೆದ ಸಮಾಚಾರವನ್ನು ವಿಶದಪಡಿಸುವೆನು ಅದೆಂತೆಂದರೆ(ಅಯಾ ಮುನಿವರನೆನಿಸಿದ ಮೈಯನೆ,) ಆ ಧರ್ಮಪುರುಷನ ಹದಿ ಮೂರು ಮಂದಿ ಹೆಂಡಿರುಗಳಲ್ಲಿ ಮೊದಲನೆಯವಳಾದ ಶ್ರದ್ದಾ ದೇವಿಯು ಕಾಮ (ಇಚ್ಛೆ) ನೆಂಬ ವಗನಂ ಹಡದಳು. ಎರಡನೆಯವಳದ ಲಕ್ಷ್ಮಿ ಯು ದಕ್ಷ (ಆಹಂಕಾರ ವೆಂಬ ಸುತನಂ ಪಾಳು ಮೂರನೆಯವಳಾದ ನೃತಿಯು, ನಿಯಮ (ಪ್ರತ) ನೆಂಬ ತನಯನಂ ಪಡೆದಳು. ನಾಲ್ಕನೆಯವ ೪ಾದ ತುಷ್ಟಿಯು ಸಂತೋಷ ಪುತ್ರyಂಗೆ ಜನನಿಯಾದಳು, ಐದನೆಯವ ೪ಾದ ಪುಸ್ಮಿಯು ಲೋಟಕ್ಕೆ 4ಾಯಿ ಎನಿಸಿದಳು ಆರನೆಯವಳಾದ ಮೇಧೆಯುಶ್ರುತ (ಕಾಸ್ತ್ರಜ್ಞಾನಕ್ಕೆ) ನೆಂಬ ಪ್ರತೀತ್ಪತಿಗೆ ಕಾರಣಳಾ