ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪] ವಿಷ್ಣು ಪುರಾಣ wwmmmmmmm ಶ್ರೀ8, ಓನ್ನಮಃ ಪರವ ಇತ್ಮನೆ. ಅಥಾಷ್ಟ್ರಮೋಧ್ಯಾಯಃ, » ಶ್ರೀಪರಶರಃ ೧ ಕಧಿತ ವಸ ಸ್ವರ ಬ್ರಹ್ಮನ ಸೇ ಮ ಹಾಮುನೇ !* ರುದ್ರ ಸರ್ಗ೦ ಪ್ರವಕ್ಷಮಿ ತನ್ನ ನಿಗದತ ಈು ಣು | ೧ || ಕಲ್ಪಾದಾ ವಾತ್ಮನ ಶುಲ್ಬಂ ಸುತಂ ಪ್ರಧ್ಯಾಯತ - ಎಂಟನೆಯ ಅಧ್ಯಾಯವು. - ಹಿಂದಿನ ಅಧ್ಯಾಯ ದಲ್ಲಿ ಧರ ಪುರುಷನು ದಕ್ಷಬ್ರಹ್ಮನ ಹದಿಮೂ ರುಮಂದಿ ಹೆಣ್ಣು ಮಕ್ಕಳನ್ನೂ ಮದುವೆಯಾಗಿ ಆ ದಕ್ಷಕ ಕೆಯರಲ್ಲಿ ಸಂತಾನವಂ ಪಡೆದ ಸಂಗತಿಯನ್ನೂ, ಆ ಧರ್ಮಪುರುಷನಿಗೆ ಪ್ರತಿಪಂಥಿ (ಕತ್ತು) ಎನಿಸಿದ ಅಧರ್ಮದಿಂದ ಉಂಟಾಗುವ ನಿತೃಪಳಯಾದಿ ಕಾರ ಣಗಳನ್ನು ಚನ್ನಾಗಿ ವಿವರಿಸಿ, ಈ ಅಧ್ಯಾಯದಲ್ಲಿಯೂ ಕೂಡ ಹಿಂದಿನ ಅಧ್ಯಾಯದಲ್ಲಿ ಹೇಳಿದ ದಕ್ಷಪುತ್ರಿಯದ ಸತೀ ಎಂಬಾಕೆಯನ್ನು ಭವ ಕ ಎ ವಾಚ್ಚನಾದ ಈಶರನು ಮದುವೆಯೂದನೆಂಬ ಸಮೂಚಾರವನೂ. ವಿಕ ದವಾಗಿ ತಿಳಿಯಪಡಿ ಸಲು ಪರಮದಯಾ ಕಾಲಿ ಎನಿಸಿದ ಪರಾಶರ ಮು ನಿಯು ಪ್ರಸ್ತುತವಾದ ಆ ದಕ್ಷ ಕನ್ಯಾ ವಿವಾಹವನ್ನು ವಿಶದಪಡಿಸಿ ಸುಗ ಮೊದಲು ಈಶ್ವರಸೃಷ್ಟಿಯನ್ನು ಹೇಳುತ್ತಾನೆ--ಅಯ್ಯಾ ಮನನ ಶಿರಾದ ಮುನಿಗಳಲ್ಲಿ ಶ್ರೇಷನೆನಿಸಿದ ಮೈತ್ರೇಯನೆ | ಕಾರಣಬ್ರಹ್ಮ ನಾದ ಹಿರಣ್ಯಗರ್ಭಸಿಂದುಂಟಾದ ತಾಮರ ಸೃಷ್ಟಿಯನ್ನು ಇದುವರೆಗೂ ತಿಳಿಸಿದೆನು. ಇನ್ನುಮುಂದೆ ರುದ್ರಸರ್ಗವನ್ನು ವಿಶದಪಡಿಸುವೆನು ಕೇಳು llo# ಪ್ರಳಯೂದಿಯಲ್ಲಿ ಆ ಹಿರಣ್ಯಗರ್ಭನು ತನಗೆ ಆನುರೂಪನಾದ ಕು * ಯದ್ಯಪಿ (1ಖ್ಯಾತಿ ನೃತ್ಯಧಸಂಭೂತಿ, ಇತ್ಯಾದಿ ಪ್ರಕಾರವಾಗಿ ಹೇಳಿರುವ ಕಾರಣ ಮೊದಲನೆಯವಳಾದ ಖ್ಯಾತಿಯ ವಂಶವರ್ಣನಾನಂತರ ಸತೀದೇವಿಯು ಎಂಕವರ್ಣನವು ಉಚಿತವಾದುದು, ಇಂತಿರಲ: ಖ್ಯಾತಿವಂಶವರ್ಣನವಂ ಬಿಟ್ಟು ಸತೀದೇವಿಯ ವಂಶವೆಂ ವರ್ಣಿಸಲು ಆ ಖ್ಯಾತಿಯ ಚರಿತ್ರೆಯು ಬಹಳ ದೊಡ್ಡದುದುದರಿಂದ ಮೊದಲು ಈ ಸತೀಚರಿತ್ರೆಯಂ ಹೇಳಿ ಬಳಿಕ ಆ ಖ್ಯಾತಿ ಚರಿತ್ರೆಯಂ ಹೇಳಬೇಕರಿಯಿತು