ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ఆధ్యాయ V] ಏಷ್ಟು ಪ್ರಾಣ. ೧d ಲಯಾ / ಋದ್ಧಿ & J & Jಧರೋ ದೇವಃ ಸ್ವಯಮೇವ ಧನೇ ಶರಃ ೨೭ # ಗೌರೀ ಲಕ್ಷ್ಮಿರ ಹಾಭಾಗ ! ವರುಣ3 ಕೇಳ ವ ಸ್ವಯಂ ಶ್ರೀ J ರೇವಸೇನಾ ತಿಬ್ಬರ್ತಾ ದೇವಸೇನಾ ಪತಿರ್ಹ ರಿಃ || ೨v!! ಅವಂಭೋ ಗದಾಏಣಿ ಕಕ್ಕಿ ರ್ಲಕ್ಷ್ಯ ರ್ದೀ ಹೋಮ! I ಕಾಷ್ಠಾ ಲಕ್ಷ್ಮಿ ರ್ನಿಮೇಪೋ zಸ ಮುಹೂ ತೊFes ಸಣ್ಣ ಕಲಾತು ಸ | ೨೯ || ಜೋತ್ಸಾ ಲಹಿತಿ ಪ್ರದೀಪೋ S4 ಸರ ಸ್ಪರೇಶರೋಹರಿಃ | ಲತಾಭೂತಾ ಜ ಗನ್ಮಾತಾ ಶ್ರೀರ್ವಿಷ್ಟ ರ್ರುಮ ಸಂಸ್ಕೃತಿಃ # ol ವಿಭಾವರೀ ಶ್ರೀ ರಿವಸೋ ದೇವ ಈಕೆ) ಗದಾ ಧರಃ | ವರಪ್ರದೊವರೆ ಯಮಸ್ವರೂಪದಿಂದಿರುವವನು. ಕಮಲವನವಾಸಿನಿಯಾದ ಲಕ್ಷ್ಮಿಯ ಆ ಯಮನ ಪತ್ನಿಯಾದ ಧೂಮೋದ್ಧಾದೇವಿಯು, ಲಕ್ಷ್ಮಿಯೇ ಕು ಬೇರನ ಹೆಂಡತಿಯಾದ ಮದ್ದಿ ದೇವಿಯು, ಲಕ್ಷ್ಮಿಪತಿಯಾದ ವಿಷ್ಣು ವೇ ಧನಾಧಿಪನೆನಿಸಿದ ಕುಬೇರನು 1 ೨೭ ೧ ಅಯ್ಯಾ ಮಹಾಮಹಿಮ ಶಾಲಿಯ , ಕೇವಲ ಸತ್ವಗುಣಾವಿದ್ಮನಾದ ಆ ವಿಷ್ಣುವೇ ವರ.ಣನು. ಲಕ್ಷ್ಮಿಯೇ ಆವರಣನ ಹೆಂಡತಿಯಾದ ಗೌರಿಯು, ಭಕ್ತಪಾಪಾಪಹಾ ರಕನಾದುದರಿಂದ 'ಹರಿ' ಎಂಬದಾಗಿ ಕರೆಯಸಿಕೊಳ್ಳುವ ಆ ಪರಮಾತ್ಮ ನೇ ದೇವಸೇನಾನಾಯಕನಾದ ಸ್ಕಂದನು, ಮತ್ತು ಅಕ್ಷಯೇ ಆ ಶೃಂ ದನ ಒಡತಿಯಾದ ದೇವಸೇನ ಎನಿಸುವಳು H ೨r | ಅಯ್ತಾ ಬ್ರಾ ಹ್ಮಣೋತ್ತಮನ ; ಗದೆಯನ್ನು ಕೈಯ್ಯಲ್ಲಿ ಧರಿಸಿರುವ ಆ ಮಹಾವಿಷ್ಣು ವೇ ಪುರುಷ ಪ್ರಯತ್ನವೆನಿಸುವ ಆವ ಪೃಂಭವು ಲಕ್ಷ್ಮಿಯ ಪುರುಷ ಪ್ರಯತ್ನದಲ್ಲಿರುವ ಸಾಮರ್ಥ ಅಥವಾ ಶಕ್ತಿಯು, ಕಾಸ್ಟ್ ಎಂಬ ಕಾ ಅವಿಶೇಷವೇ ಲಕ್ಷ್ಮಿ ಸರೂಪವು, ನಿಮೇಷವೇ ಈ ಮಹಾವಿಷ್ಟು ಸ ರೂಪವೆನಿಸುವುದು, ಮುಹೂರ್ತರೂಪದಿಂದ ಇರುವವನೇ ಆ ಪರಮಾ ತನು, ಕಲಾರೂಪದಿಂದೀJವವಳೇ ಹಿಯು, # ೨೯ | ದೀಪವೇ ಈ ವಿಷ್ಣುವು, ಆ ದೀಪದಲ್ಲಿನ ಪ, ಕರವೇ ಲಕ್ಷ್ಮಿಯು ವೃಕ್ಷದಿಗಳೇ ಆ ಪರಮಾತ್ಮನೆಂತಲೂ, ಲತಾದಿಗಳೆಲ್ಲವೂ ಆ ಲಕ್ಷ್ಮಿ ಎಂತ ತಿಳಿವ