ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧಿ ಹ v] ವಿಷ್ಣು ಪುರಾ, ೧೫ MMAಒwwwxmmmmmmmm ನುಪೈಪು ಪನ್ನಾಮಾ ಭಗರ್ವಾ ಹರಿಃ | ಸೀನಾಮಿ ಶ್ರೀ ವಿಜ್ಞೆಯಾ ನಾನಯೋ ರಿದ್ಧತೆ ಪರ೦ | ೫ | ಇತಿ ಶ್ರೀವಿಷ್ಣುಪರಾಣೇ ಪ್ರಥಮೇಂಶೇ ಅಮೋಧ್ಯಾಯಃ -ನೀಲಿ ಇಂತಿರಲು ಆ ಲಕ್ಷ್ಮೀನಾರಾಯಣರಿಬ್ಬರಿಗೂ ಪರಸ್ಪರ ಯಾವವಿಧ ವಾದ ವ್ಯತ್ಯಾಸವೂ ಇಲ್ಲವೆಂದಾಗಿ ಪರಾಶರನು ಮೈತೆಯನಿಗೆ ತಪದೇಶವಂ ಗೈಯ್ಯುತ್ತಿದ್ದನೆಂಬಲ್ಲಿಗೆ ಶ್ರೀವಿಷ್ಣು ಪುರಾಣ ಪ್ರಥ ಮಾಂಶದೊ೪ ಎಂಟನೆಯ ಅಧ್ಯಾಯಂ ಮುಗಿದುದು | ಆಪ್ಪಮಾಧ್ಯಾಯಂ ಸಮಾಪ್ತಂ. zದ ಶ್ರೀ ಓಂ ನಮಃಪರಮಾತ್ಮನೇ ಅಥನವಮೋsಧ್ಯಾಯಃ ಶ್ರೀಪಾಶರಃ || ಇದಂಚ ಶ್ರುಣು ಮೈತ್ರೇಯ ! ಯತ್ನ zಹಮಿಹ ತೈಯಾ / ಶ್ರೀಸಂಬಂಧಂ ಮಯಾ S ಪೈತ ಚು ತ ಹಿಂದಿನ ಅಧ್ಯಾಯದಲ್ಲಿ ಪರಾಶರನು ಮೈತ್ರೇಯನಂ ಕುರಿತು “ ಗುಮಹರ್ಷಿ,೦ರ ಖ್ಯಾತಿದೇವಿಯಲ್ಲಿ ಸಾಕ್ಷನ್ನಾರಾಯಣನ ಪತ್ನಿ ನಿಸಿದ ಶ್ರೀ ದೇವಿಯು (ಲ ಯ) ಪಟ್ಟಿ ದಳೆಓದಾಗಿ ಹೇಳಿದುದಂ ಕೇಳಿ ಮೈತ್ರೇಯನು, “ದೇವದಾನವರು ಅಮೃತೋಪಲಬ್ಬಿಗಾಗಿ ಕೋರ ಸಮುದ್ರವನ್ನು ಮಥನಮಾಡಿದ ಕಾಲದಲ್ಲಿ ಶ್ರೀ ದೇವಿಯು ಜನಿಸಿ ದವಳು ಇಂತಿರಲು ಆಕೆಯು ಖ್ಯಾತಿದೇವಿಯಲ್ಲಿ ಬೃಗುಮಹರ್ಷಿಯಿಂದ ಜನಿಸಿದವಳಂದು ಹೇಳುವುದೆಂತು?” ? ಎಂಬದಾಗಿ ಆಕ್ಷೇಪಿಸಿಗ್ಗನಹ್ಮ ಆಕೆಯು ಖ್ಯಾತಿದೇವಿಯಲ್ಲಿ ಜನಿಸಿದ್ದಳು ಎಂಬ ವಿಷಯವಂ ಮೈತ್ರ ಯನಿಗೆ ತಿಳಿಯಪಡಿಸಲು ಪರಾಕರನು ಹೇಳುತ್ತಾನೆ-ಅಯ್ಯಾ ಮೈತೇ. ಯುನೆಲಹಿರು ಹೀರಸಮುದ್ರದಿಂದುದಯಿಸಿದವಳು. ಖ್ಯಾತಿ ದೇವಿ