ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೪o ವಿದ್ಯಾನಂದ. ಅ೦ಳ ೧ ww wwwn Mrwwwmmp•MMwww೦ww. ಮನಸು ಮಾನಿನಾ ಭವತಾ ಕೃತಂ !ow ಮದ್ಧತ್ತಾ ಭವತಾ ಯುತ್ ಕ್ಷಿಪ್ತ ಮಾಲಾ ಮಹೀ ತತೀ ! ತಸ್ಸಾತ ಪ್ರಣಮ್ಮ ಲಕಂ ತ್ರೈಲೋಕ್ಯಂ ತೇ ಭವಿಷ್ಯತಿ ||೧el ಉಸ್ಯ ಸಂ ಜಾತ ಕೂಪಸ್ಯ ಭಯ ಮೇತಿ ಚರಾ ಪರಂ 'ತಂ ತ್ವಂ ಮಾ ಮತಿ ಗರೇಣ ದೇವರಾಜಾzವ ಮನ್ಮಸ: ||೧೭!! ಶ್ರೀಪರಾಶರಃ || ಮ ಹೇಂದ್ರೋ ವಾರಣ ಸ್ಕಂಧಾ ದವಾಗ್ಯ ತರಾತಃ | ಪ್ರಸಾದ ಶಂಕರನ ಅಂಶಾವತಾರ ಭೂತನೆನಿಸಿ ತಪೋನಿಧಿಯಾದ ನನ್ನಂ ನೀನು ಸಾಮಾನ್ಯರಾದ ಬ್ರಾಹ್ಮಣರಿಗೆ ಸಮಾನವೆಂದು ತಿಳಿದಿರುವಿ. ಆದುದರಿಂ ಲೇ ನೀನೀ ಪರಿ ದುರಹಂಕಾರಯುಕ್ತನಾಗಿ ನಮಿಗೆ ಅವಮಾನವಂ ಮಾ ಡಿದ ನಾನಾದೆ, Hoyll ನಾನು ಕೊಟ್ಟ ಪೂಮಾಲೆಯಂ ಅಲಕ್ಷದಿಂದ ನೆಲದಮೇಲೆ ಎಸೆದುದರಿಂದ ನಿನ್ನ ಅಧಿಪತ್ಯಕ್ಕೆ ಒಳಪಟ್ಟಿರುವ ಈ ಮ `ರುಲೋಕಗಳ ಸಂಪತೂ ನಾಶವಾಗುವುದಲ್ಲದೆ ಈ ಮರುಕಗಳಲ್ಲಿ ವಾಸಿಸುವವರೆಲ್ಲರೂ ಕೇವಲ ದಾರಿದ್ರಾ ಭಿ ಭೂತರಾಗಲಿ, ಎಂಬದಾಗಿ ಎರಡನೆಯ ಬಾರಿ ಮತ್ತೂಂದು ಶಾಪವ ಕೊಟ್ಟನು. (ಈ ಶ್ಲೋಕದ ಲ್ಲಿ ಆಂದ್ರನೇ ಮಾಲಿಕೆಯನ್ನು ಬಿಸುಟ * ಬ ರಾಗಿ ಹೇಳಲ್ಪಟ್ಟಿದೆ. ಇಂ ದ್ರನೇ ಸಾಕ್ಷಾತ್ತಾಗಿ ಬಿಸಾಡದಿದ್ದರೂ, ಇಂ ತ್ರಣ ಆ ಮಾಲಿಕೆಯಂ ಸ ರಿಯಾಗಿ ಗೌರವದಿಂದ ಪರಿಗ್ರಹಿಸದೆ ಉಪೇಕ್ಷೆಯಿಂದ ಆನೆಯ ಕುಂಭ ಅದಲ್ಲಿ ಹಾಕಿದನು, ಮದೋನ್ಮತ್ತ ವಾದ ಆ ಆಕೆಯು ಅದಂ ನೆಲಕ್ಕತ ತು, ಇದಕ್ಕೆ ಇಂಧನ ಉಪೇಕ್ಷೆಯೇ ಕಾರಣವಾದುದರಿಂದ ಈ ಸ ರಿಯಾಗಿ ಹೇಳಲ್ಪಟ್ಟಿದೆ ಎಂದು ಭಾವವು) llo! ಎಲಾ ತ್ರಿದಶಾಧಿ ಸ ನೆನಿಸಿದ ಇಂದ್ರನೆ; ಯಾವನಿಗೆ ಸಾಮಾನ್ಯವಾಗಿ ಕೋಪವುಂಟಾದೊಡೆ, ಮೂಲೋಕದಲ್ಲಿನ ಚರಾಚರಗಳಲ್ಲವೂ ಭಯದಿಂದ ಗಡಗಡನೆ ನಡುಗು ವುವೋ, ಅಂತಹ ಸುಲಭ ಕೋ ಪನಾದ ನನ್ನಂ ದುರಹಂಕಾರದಿಂದ ನೀ ನೀಪರಿ ಅವಮಾನಗೊಳಿಸುವೆಯಾ? #೧೩l ಪರಾಶರನು ಹೇಳುತ್ತಾನೆ. ಆಂತು ದುರ್ವಾಸಮುನಿಯು ನುಡಿದುದಂಕಳಿ ಇಂದ್ರನು ಆ ಐರಾವತ ದಿಂದಿಳಿದು ಬಹಳ ತ್ವರಯಿಂದ ಬಳಸರ್ದು,ಆತನ ಅಡಿದಾವರೆಗಳಿಗೆರಗಿ