ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) ವಿದ್ಯಾನಂದ (ಅಂಕ ೧ ಒ ಗರ್ವ ಮಾರೋಪಿತೋ ಮುಧಾ | ಅಹಾಂತಿ ಸಾರ ಸರ್ವಸಂ ದುರಾಸಸ ಮವೇಹಿಮಾಂ ||೨all ವಸಿಷ್ಣಾ ರ್ದಯಾಸ ರೈ ಸ್ತೋತ್ರಂ ಕುರ್ವಗ್ಗಿರುಚ್ಛಕೃತಿ ಗರ್ವಂ ಗತೋಸಿ ಯೇನೈ ವಂ ಮಾಮುಖ್ಯದ್ಯಾವ ಮನ್ಯಸೇ ||೨೨|| ಜ್ವಲಜ್ಜಟಾ ಕಲಾಪಸ್ಯ ಭ್ರುಕುಟುಕುಟಿಲಂ ಮುಖಂ | ನಿರೀಕ್ಷಕ ಭುವನೇ ಮನ ಯೋ ನಗಭಯಂ ೨೩!l ನಾಹಂ ಕ್ಷಮಿಷ್ಟೇ ಬಹುನಾ ಅಪರಾಧವಂ ಸಹಿಸಿಕೊಂಡು ನಿನ್ನ ಅನುಗ್ರಹಕ್ಕೆ ಪಾತ್ರನಾಗುವವನಲ್ಲ. (ಆ ಗಣತಮನಾದರೆ ಅತ್ಯಂತ ರೂಪವತಿಯ, ಲಾವಣ್ಯವತಿಯ, ಆದ ಅವನ ಪತ್ನಿಯಂ ನೀನು ಕಾವಿಸಿದವನಾದರೂ ಕೊಂದ ಕಾಲದಲ್ಲಿ “ನೀನು ಯಾವ ವಿಷಯಾಸಕ್ತಿಯಿಂದ ಲುಬ್ದ ನಾಗಿ ಒ೦ದೆಯೋ ನಿನ್ನ ಸ ರ್ವಾಂಗವೂ ತನ್ಮಯವಾಗಲಿ, ಎಂಬದಾಗಿ ಶವಿಸಿ ಮರಳಿ ನಿನ್ನ ಪ್ರಾರ್ಥ ನಾನುಸಾರ (ಅವುಗಳೆಲ್ಲವೂ ಕಂಣುಗಳಂತೆ ತೋರಲಿ, ಎಂಒದಾಗಿ ನಿನ ಗೆ ಅನುಗ್ರಹಮಾಡಿದನು, ನಾನು ಅಂತಹವನಲ್ಲ. ನಿನ್ನಿಂದ ನನಿಗೆಆಗಬೇ ಕಾಗಿರುವ ಕಾರವೇನೂ ಇರುವುದಿಲ್ಲ, ಆ ಗೌತವಾದಿಗಳು ನಿನ್ನಂ ಈರೀತಿ ಗರ್ವಿಷ್ಟನನ್ನಾಗಿ ಮಾಡಿರುವರು) ||೨all ವಸಿಷ್ಠನೇ ಮೊದಲಾ ದ ಸರ್ವಿಗಳಾದರೋ ಕೇವಲ ದಯಾಶಾಲಿಗ೪೦ದುದರಿಂದ ನಿನ್ನಿಮಾ ನುಸಾರ ನಡೆದುಕೊಳ್ಳುತ್ತಲೂ ಮತ್ತು ನೀನು ಅವರಿಗಿಂತಲೂ ಉನ್ನತ ಪಿರದಲ್ಲಿ ಕುಳಿತಿದ್ದರೂ ತವಗೆ ಅಪಮಾನವೆಂದು ಭಾವಿಸದೆ, ನಿಂತು ತಲೆ ಎತ್ತಿಕೊಂಡು ಸ್ತುತಿ ಶಾರಕರಂತೆ ನಿರಂತರವೂ ನಿನ್ನ೦ ಹೊಗಳುತ್ತಿರು ವರು. ಆದುದರಿಂದಲೇ ನೀನೀಪರಿ ಗರ್ವಿತನಾಗಿ ನನ್ನನ್ನೂ ಅವರಂತ ಭಾವಿಸಿ ಈ ಪ್ರಕಾರ ಅವಮಾನಗೊಳಿಸಿದೆ||೨೨|| Aರಿಯುವ ಅಗ್ನಿಯಂ ತ ಹೊಂಬಣ್ಣವಾಗಿ ಪ್ರಕಾಶಿಸುವ ಜಡೆಗಳಿಂದ ಕೂಡಿದ, ಅತಿ ಕೂಪ ದಿಂದ ವಕ್ರವಾದ ಕಂಣು ಹುಬ್ಬುಗಳಿರ.ವ, ಕರವಾದ ನನ್ನ ಮೋರೆ ಯಂ ಕಂಡು ಈ ಮೂರುಲೋಕದೊ೪° ಯಾರು ತಾನೆ ನನಿಗೆ ಹೆದರ ಲಾರರು ? ಇಂತಿದ್ದರೂ ನೀನು ನನಿಗೆ ಲೇಶಮಾತ್ರವೂ ಹೆದರದೆ ಅಧಿಕಾ ರ ಮದಮತ್ತನಾಗಿ ನನ್ನ ಈಪರಿ ಅವಮಾನಗೊಳಿರುವೆ || ೨೩ || ಎಲೆ