ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ವಿದ್ಯಾನಂದ feeಥ ೧ wwwmme ದಾನವಾಃ |೩೨| ಲೋಭಾಭಿ ಭೂತಾ ನಿಕ್ಕಿ ಕಾ ಧೃತ್ಯಾ ಸೃ ತ ವಿವರ್ಜಿತಾಃ | ಕ್ರಿಯಾ ವಿಹೀನೈ ರ್ನಿಶ್ಚತೆ ರ್ಧೆ ಕ್ಲ ಕುಸ್ತತೋ ರಣಂ 11 {&!! ವಿಜಿತಾ ಸ್ಪದಕಾ ದೈತ್ 3 ರಿ೦ದಾ ದ್ವಾಶರಣಂ ಯಯುಃ | ವಿತಾಮಹಂ ಮಹಾಭಾಗಂ ಹುತಾಶನ ಪುರೋಗಮಾಃ |gಳಿಗೆ ಯಥಾವತ್ಥಿತೋ ದೈವೈಬ್ರಹ್ಮಾ ಮಾ ಹ ತತಸ್ಸುರ್ರಾ | ಪರಾಪರೇಶಂ ಕರಣಂ ವಜಧಮಸುರಾರ್ದ ಸಮಯ ವಂ ಹುಡುಕುತ್ತಾ ರಂಧಾನೇಪಿಗಳಾಗಿದ್ದ ದಿತಿದೇವಿಯ ಮಕ್ಕಳಾದ ದೈತ್ಯರೂ ಅಂತೆಯೇ ದನುಪುತ್ರರಾದ ದಾನವರೂ ಕೂಡ ಇ ಕಮತ್ಯದಿಂದ ದೇವತೆಗಳಮೇಲೆ ಕೈಮಾಡತೊಡಗಿದರು !!೩೨l ಇಂತು ಅವರಿಬ್ಬರಿಗೂ ಪರಸ್ಪರವಾಗಿ ಘೋರಯುದ್ಧವು ನಡೆಯಲು ಆಗ ಸತ್ನ ಗುಣಕಾರಗಳಾದ ಸಂತೋಷಧೈರಗಳಿಂದ ವಿಹೀನರೆನಿಸಿ ಲೈಭಯು ಕರಾದ ಆ ದೈತ್ಯದಾನವಧು, ಸಹಜವಾದ ಸತ್ವಾಂಕವನ್ನು ಹೋಗಲಾ ಡಿಸಿಕೊಂಡು ಸಂಪತ್ತಿನಿಂದ ಹೀನರಾಗಿರುವ ಕಾರಣ ಸಂತೋಷರಹಿತ ರಾದ ದೇವತೆಗಳೊಡನೆ ಕಾದು ಅವರನ್ನು ಸೋಲಿಸಿದರು !!! ಇಂ ತು ಪರಾಜಿತರಾದ ದೇವತೆಗಳು ತಮಗೆ ಸಂಭವಿಸಿದ ಅಪಜಯದಿಂದ ಖಿನ್ನರಾಗಿ ಎಲ್ಲರೂ ಸಂಭೀಭವಿಸಿ ತನಗೆ ದತಕಾರ ಕಾರಿಯಾದ ಅಗ್ನಿ ಪುರುಷನು ಮುಂದುವಾಡಿಕೊಂಡು ಮಾಮಹಿಮಶಾಲಿ ಎನಿಸಿ ಸಕಲ ಲೋಕಗಳಿಗೂ ಸೃಸ್ಮಿಕರ್ತೃವೆನಿಸಿ ಈ ಸೃಷ್ಟಿಗಿಂತ ಆದಿಯಲ್ಲಿ ತಾನೇ ಹುಟ್ಟಿದವನಾದಕಾರಣ ಪಿತಾಮಹನೆನಿಸುವ ಚತುರ್ಮುಖನಂ ಸಾರ್ದು, ತಮಗುಂಟಾಗಿರುವ ದುರವಸ್ಥೆ ಯಂ ಆತನ ಸನ್ನಿಧಿಯಲ್ಲಿ ವಿಜ್ಞಾ ಖಸಿಕೊಂಡರು !೩೪11 ಈ ಪರಿಯಿಂದ ದೇವತೆಗಳು ತಮಗುಂಟಾಗಿರುವ ಆಪತ್ತನ್ನು ಕುರಿತು ಆ ಬುಹ್ಮನನ್ನು ಪ್ರಾಕ್ಟಿಸಲು ಆಗ ಆ ಚತುರ್ಮುಖನು ದೇವತೆಗಳಂ ಕುರಿ ತುಲ್ಲಂತಂದನು. ಓದೇವತೆಗಳಿರಾ ಪರಗಳನಿಸುವ ಇಂದ್ರಿಯಗಳು ಅವು. ಗಳ ವಿಷಯಗಳು, ಮನಸ್ಸು, ಬುದ್ದಿ, ಅವಕ್ಕೆ, ಇವುಗಳಿಗಿಂತಲೂ ಪರನೆ ನಿಸಿ ಇವುಗಳಿಗೆಲ್ಲಾ ಒಡೆಯನಾಗಿರುವ ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ತಾನು ನಿಜವಾಗಿಯೂ ಕಾರಣವಲ್ಲದಿದ್ದರೂ ಆಕಾರಗಳ