ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ವಿದ್ಭಾನಂದ. [ಅಂತ. ಸೃ ಪರಂಪದಂ !Mo! ವಿಶುದ್ಧ ಬೋಧವನ್ನಿತ್ ಮಜಮಕ್ಷಯ ಮವ್ಯಯಂ | ಆವೃಕ್ಮವಿಕ ರಂಯ ತದಿಪೈಃ ಪರಮಂಸ ದollನಸಲಂ ನಚಸೂಕ್ಷ್ಮ ಯನ್ನ ವಿಶೇಷಣ ಗೋಚರಂ | ತ ತೈದಂ ಪರಮಂ ವಿಪ್ಲೋಳಿ ಪ್ರಣವಾನು ಸದಾಮಲಂ 1 ೫೨|| ಯಸ್ವಾಯತಾ ಯುತಾಂಕಾಂಶ ವಿಶ್ವಶಕಿರಿಯಂ ಸ್ಥಿತಾ | ವ ಯಾವ ಪರಮಾತ್ಮನನ್ನು ಸಕೃತ, ದುಸ್ಕ ತ ಫಲಭೋವ ನಾಗಿಯ ಭೋಗಸಾಧನನೆಂತಲೂ, ಸೃಷ್ಟಿಕರ್ತೃವೆಂಬದಾಗಿಯೂ, ಸ್ಮಗೋಚರನೆಂಬದಾಗಿಯೂ, ಗಮನಾಗಮನಾದಿ ಕ್ರಿಯಾರೂಪನೆಂ ತಲೂ (ಯಜ್ಞಯಾಗಾದಿ ಕಾರರೂಪನೆಂತಲೂ, ಗಮನಾಗಮನ, ದಾ ನಾದಾನಾದಿಗಳಲ್ಲಿ ಕರ್ತೃಗಳನಿಸಿದ ಇಂದ್ರಿಯಾದಿರೂಪನೆಂತಲೂ ಕರಾ ಚರಣಾ ಧಿಕಾರಿ ಎಂತಲೂ) ನಾನಾ ಪರಿಯಿಂದ ಸಮಸ್ತ ಶಾಸ್ತ್ರ ಪುರಾಣ ಗಳೂ ಮೊರೆಯಿಡುತ್ತವೆಯೋ ಅಂತಹ ಕೈವಲ್ಯಾಧಿಪನೆನಿಸಿ ಆ ಕೈವ ರೂಪದಿಂದೆಸೆವ ಪರಮಾತ್ಮನನ್ನು ನಾವು ಅನನ್ಯ ಭಕ್ತಿಯಿಂದ ನನು ಸ್ಕರಿಸುವವು ||೫೦|| ಯಾವ ಪರಮಾತ್ಮನ ಪಾದಾರವಿಂದಗಳಲ್ಲಿನ ಭಕ್ತಿ ಯು ರಾಗಾದಿವಿಸಯಕವಾದ ಮಮತಾದಿಗಳನ್ನು ನಾಶಮಾಡಿ ಮುಕ್ತಿ ಸಾಧನವಾಗುವುದೋ, ಅಂತಹ ಉತ್ಪತ್ತಿ ಶೂನ್ಯವೂ ನಾಶರಹಿತವೂ ಎ ನಿಸಿ ಸರದಾ ಭಾಸಮಾನವಾಗಿರುವ ಆ ಪರಮಾತ್ಮನ ಅಡಿದಾವರೆಗಳ ಗೆ ನಾವು ಶರಣಾಗತರಾಗಿರುವೆವು, 1೫೧l ಯಾವ ಪರಮಾತ್ಮನು ಸ್ಕೂಲ, ಸೂಕ್ಷ್ಯ ಮೊದಲಾದ ಪರಿಮಾಣುಗ ೪ಗೆ ಗೋಚರನಾಗದೆಯ ಯಾವುದೊಂದು ವಿಶೇಷಣ (ಗುಣವಾಚಕ ಶಬ್ದ ) ಗಳಿಗೂ ಗೋಚರಿಸದೆ ತ್ರಿಕಾಲಗಳಲ್ಲಿ ಯ ಕೇವಲ ಸಚ್ಚಿ. ದಾನಂದ ಸ್ವರೂಪನಾಗಿಯೆ ಕಂಗೊಳಿಸುತ್ತಿರುವ ಅಂತಹ ಸರ ವ್ಯಾಪಕನಾದ ಆ ಪರಮೇಶ್ವರನ ನಿರ್ಮಲವಾದ ಪಾದಾರವಿಂದಕ್ಕೆ ನಾವು ಬಾರಿಬಾರಿಗೂ ನಮಸ್ಕರಿಸುವೆವು 14೨ ಯಾವ ಪರಬ್ರಹ್ಮ ಸ್ವರೂಪ ನಾದ ಶ್ರೀಮನ್ನಾರಾಯಣಮರಿಯ ಸಂಬಂಧಿನಿಯಾದ ಚಿಚ್ಛಕ್ರಿಯೆ ನಿಸುವ ಮಾಯೆಯ ಕೊಟ್ಟಂದ ಬಂದುಭಾಗವಾದ ರಜೋಗುಣಾಂ ಕದಲ್ಲಿ ಈ ಚರಾಚರರೂಪವಾದ ಪ್ರಪಂಚ ನಿರ್ಮಾಣಶಕ್ತಿ ಎಂಬುದು