ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ವಿದ್ಯಾನಂದ [ಅಂಕn wwwm ನೌ ವಸವವ ಸರೇ ಚೈತೇಮರುದ್ಧ ಣಾಃ ಸಾಧ್ರಾ ವಿಶೇ ತಥಾ ದೇವಾ ದೇವೇಂದ್ರ ಕಾಯವಿಾಶ್ವರಃ H೬೪|| ಪ್ರಣಾಮಪು ವಣಾನಾಥ ! ದೈತ್ಯ ಸೈನೃಪರಾಜಿತಾಃ | ಶರಣಂ ತ್ವಾ ಮನು ಪ್ರಾಪ್ತ ಸ್ಮವಸ್ತಾ ದೇವತಾಗಣಾಃ ||೬೫|| ಶ್ರೀಪರಾಶರಃ | ಏವಂ ಸಂಸ್ತೂಯಮಾನಸ್ಸು ಶಂಖ ಚಕ್ರಗದಾಧರಃ | ಜಗಾಮ ದರ್ಶನಂ ತೇಷಾಂ ಮೈತ್ರೇಯ' ಪರಮೇಶ್ವರಃtláé! ತಂದೃಷ್ಟಾ S ಈ ತದಾ ದೇವಾ ಶೃಂಖಚಕ್ರ ಗದಾಧರಂ | ಅಪೂರ ರೂಪಸಂ ಸಾನಂ ತೇಜಸಾಂ ರಾಶಿವರ್ಜಿತಂ ||೬೭ಗಿ ಪ್ರಣಮೃದ್ರಣ ಸುಗಳು, ಇನ್ನು ಅನೇಕಮಂದಿ ದೇವತೆಗಳೂ, ಸಾಧ್ವರೆನಿಸುವ ದೇವ ಯೋನಿವಿಶೇಷಗಳೂ ವಿಶ್ವದೇವರೆಂಬದಾಗಿ ಕರೆಯಿಸಿಕೊಳ್ಳುವ ದೇವ ತಗಳೂ ಈ ಸಮಸ್ತ ದೇವತೆಗಳಿಗೂ ಒಡೆಯ (ರಕ್ಷಕ) ನೆನಿಸಿದ ಈ ಇಂದ್ರನೂ ಇವರೆಲ್ಲರೂ ದಿತಿದೇವಿಯ ಮಕ್ಕಳಾದ ದೈತ್ಯರೆಂಬ ರಾಕ್ಷ ಸರೊಡನೆ ಹೋರಾಡಿ ಯುದ್ದದಲ್ಲಿ ಅಪಜಯವಂ ಪಡೆದು ಕಂಗೆಟ್ಟು ಬೇರೊಬ್ಬ ರಕ್ಷಕನನ್ನರಿಯದೆ ಜಿ ತಾಕ್ರಾಂತರಾಗಿ ಅನನ್ಯ ಭಾವನೆಯಿಂ ದ <ನಿನಗಿಂತಲೂ ಆಪದ್ಭಾಂಗವನೂ ಭಕ್ಯರಕ್ಷಣಧುರೀಣನೂ ಶರ ಣಾಗತವತ್ಸಲನ, ಕರುಣಾ ಶಾಲಿಯೂ ಕೂಡ ಬೇರೊಬ್ಬನೂ ಇಲ್ಲ ನಂಬದಾಗಿ,, ನಿನ್ನನ್ನೆ ಸಮಸ್ತರೂ ಶರಣಹೊಂದಿರುವರು ||೬೪-೬8||೬|| ಪರಾಶರವನಿಯು ಹೇಳುತ್ತಾನೆ-ಎ ಮೈತ್ರೆಯನೆ; ದೇವ ತಗಳಿಂದ ಇಂತು ನಾನಾಪರಿಯಿಂದ ಸ್ವತ್ರಮಾಡಿಸಿಕೊಂಡು ತನ್ನ ನಾಲ್ಕು ತೋಳುಗಳಿಂದಲೂ, ಶಂಖ, ಚಕ್ರ, ಗದಾ, ಖಡ್ಡ ಗಳನ್ನು ಧರಿಸಿ ಪರಮೆಶ್ವರೈಶಾಲಿ ಎನಿಸಿದ ಆ ಪರಮಾತ್ಮನು ಆ ದೇವತೆಗಳ ಸೂತ್ರ ದಿಂದ ಸಂತುಷ್ಮಾಂತರಂಗನಾಗಿ ಅವರಿಗೆ ಅನುಗ್ರಹವಂ ಮಾಡಿ ಸುಗ ಅವರಿಗೆ ತನ್ನ ದಿವ್ಯ ರೂಪವಂ ತೂರಿದನು ||೬೬|| ಇಂತು ಪುತ್ರ ಕನಾಗಿ ಶಂಖ, ಚಕ್ರ ಗದಾಖಡ್ಡ ಗಳನ್ನು ಧರಿಸಿ ಸಕಲಲೋಕವಿಲ ಕ್ಷಣವಾದ ದೇಹಕಾಂತಿ ಅಂಗಸಪ್ತ ವಯುಕ್ತನಾಗಿ ಕಟಿಸೂರು, ರು ಏಕಕಾಲದಲ್ಲಿ ಉದಿಸಿರುವರೋ ಎಂಬಂತ ತೂ ಜೋರಾಶಿಯಿಂ ದಾವೃತನಾಗಿ ಮಂದಹಾಸಯುಕ್ತವಾದ ಮುಖಕಮಲವುಳ ಆ ಪರ ಮತ್ತನಂ ಕಂಡು |೬೭|| ಸಕಲಲೋಕಗಳಿಗೂ ಪಿತಾಮಹನೆನಿಸಿದ