ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ ರ್H ನಾಥ | ಸರೋಪಾಂ ಸ್ಪಶಕ್ಕಾಪಾಯನಂ ಕುರು ||೭೪| ಶ್ರೀಪ ರಾಶರಃ 1 ಏವಂ ಸಂಸ್ತೂಯಮಾನಸ್ಸು ಪ್ರಣತೆ ಮಿರ್ಹರಿಃ। ಪ್ರಸನ್ನ ದೃಷ್ಟಿ ರ್ಭಗವಾ ನಿದವಾಹ ಸವಿಶ್ವಕೃತ ೭೫ ತೇಜ ಸೋ ಭವತಾಂ ದೇವಾಃ ' ಕರಿಷ್ಯಾಮ್ಯದ ಬೃಂಹಣ 1 ವಧಾ ಮೃಹಂ ಯ ಯತಾಂ ಭವದ್ಧಿಸದಿದಂ ಸುರಾಃ' ||೬೭! ಆನೀ ಯ್ಯ ಸಹಿತಾ ದೈತೈತಿ ಹೀರಾಬಾ ಸಕಲಪ ಧೀಃ | ಮಂಥಾ ನಂ ಮಂದರಂ ಕೃತ್ವಾ ಯೋಕ್ಕಂ 'ಕೃತ್ವಾಚವಾಸುಕಿಂ ||೭೭| ತೊಂದರೆಗಳ ಸಂಭವಿಸಲಾರವು |೭|| ಎಲ ಒಡೆಯನ , ಇಂತು ಶರಣಾಗತರಾದ ನಮ್ಮ ಪ್ರಾರ್ಥನೆ ಯಂ ಲಾಲಿಸಿ ನಿನ್ನ ಅದ್ಭುತವಾದ ಶಕ್ತಿಯಿಂದ ನಮ್ಮೆಲ್ಲರಿಗೂ ಸುಖವ ನ್ನುಂಟುಮಾಡಿ ನಮ್ಮನ್ನು ಸಲಹು ಪರಾಶರನು ಹೇಳತ್ತಾನೆ--ಇಂತು ಮಹಾಮಹಿಮಶಾಲಿಯಾದ ಪಡ್ಡು ಸೈಶಈಸಂಪನ್ನನೆನಿಸಿ ಭಕ್ತ ದುರಿ ತಾಪಹಾರಕನಾದ ಆ ಪರಮಾತ್ಮನು, ದೇವತೆಗಳು ಮೊರೆಯಿಡುವು ದಂ ಕಂಡು ದಯಾದ್ರ್ರ ಹೃದಯನಾಗಿ ಆ ದೇವತೆಗಳ ಮೇಲೆ ಮುಂದ ಹಾಸಯುಕ್ತವಾದ ಕಟಾ (ವಂ ಬೀರುತ್ತಾ ಅವರಂ ಕುರಿತು ಅಂತಂದ ನು ||೭೫|| ಓ ದೇವತೆಗಳಿರಾ ನೀವು ಈ ವಿಷಯದಲ್ಲಿ ಇಷ್ಟೋಂದು ವ್ಯಥೆಪಡಬೇಕಾದುದಿಲ್ಲ, ನಿಮ್ಮ ಶಕ್ತಿಯನ್ನು ನಾನು ಮತ್ತಷ್ಟು ಹೆಚ್ಚಿ ಸುವೆನು ಇದ ಕ್ಕಾಗಿ ನಾನು ನಿಮಗೊಂದುಪಾಯವಂ ಹೇಳುವೆನು, ಆದ ನ್ನು ನೀವೆಲ್ಲರೂ ಒಂದೇ ಮನಸ್ಸಿನಿಂದ ನೆರವೇರಿಸುವವರಾಗಿರಿ. ||೭|| ನೀವು ಈಗ ಆ ದೈತ್ಯರೊಡನೆಯೇ ಸೇರಿಸಿಕೊಂಡು ವಿಚಿತ್ರಶಕ್ತಿಯುಕ್ತ ಗಳಾದ ನಾನಾಬಗೆಗಳಾದ ಓಷಧಿಗಳನ್ನು ಸಂಪಾದಿಸಿ ಅವುಗಳನ್ನು ಹೀ ರಸಮುದ್ರದಲ್ಲಿ ಎಸೆದು ಮಂದರಪರ್ವ ತವಂ ಕಡೆಗೆಲನ್ನಾಗಿ ಮಾಡಿ ವಾಸುಕಿ ಎಂಬ ಸರ್ಪರಾಜನನ್ನು ಹಗ್ಗ ವನ್ನಾಗಿ ಮಾಡಿಕೊಂಡು ಕ್ಷೀರಸಮುದ್ರದಲ್ಲಿರುವ ಅಮ್ಮ' ತವಂ ಸಂಪಾದಿಸಲೋಸುಗ ಆ ಹೀರಸ ಮುದ್ರವಂ ಮಥನಮಾಡಲುಪಕ್ರಮಿಸಿರಿ. ಈ ಸಂದರ್ಭದಲ್ಲಿ ನಾನು ನಿಮ್ಮ ಕಡೆನಿಂತು ನಿಮಗೆ ಬೇಕಾದ ಎಲ್ಲ ಸಲಕರಣೆಗಳನ್ನೂ ಒದಗಿಸಿ ಕಟ್ಟು ಬೇಕಾದ ಸಹಾಯವಂ ಮಾಡುವನು (೩೬•&yl ಈ ದೈತ