ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೯] ವಿಷ್ಣು ಪುರಾಣ. ܘܘ wwwmyvy vw.w - ಸಂಧಾನವು ಸುರ್ರೈಕೃತ್ಯಾ ಯತ್ನ ಎಂತೋsಮೃತೇಭರ್ವ vall ನಾನಷಧೀ ಸ್ಪಮಾನೀಯ ದೇವದೈತ್ಯದಾನವಾಃ | ಹೈಸಾ 3 ಹೀರಾಬ್ಲಿ ಪಯುಸಿ ಶರದಭ್ರಾಮಲ೬೩lygll ಮಂಥಾನಂ ಮಂದ ರಂ ಕೃತಾ ಯೋಕ್ಕಂ ತೃತ್ವಚ ವಾಸುಕಿಂ ತತೋವ.ಥಿತುಮಾ ರಬಾ ಮೈತೇದು 1 ತರಸಮ್ಮತಂ Ilv೪೧ ವಿಬುಧಾಸ್ಸ ಹಿತಾಸ್ತ್ರ ರೋ ಯತಃ ಪುಚ್ಛಂ ತತಃ ಕೃತಾಃ | ಕೃಪೆನ ವಾಕೇರ್ದ ತ್ಯಾತ ಪೂರ ಕಾಯೇ ನಿವೇಶಿತಾಃ |ivra{! ತೇ ತಸ್ಯಮುಖನಿಶ್ವಾ ಹೋಗುವ ಅಮೃತದಲ್ಲಿ ಅವರಿಗೆ ಭಾಗವಿಲ್ಲದಂತೆ ಮಾಡುವನೆಂಬದಾಗಿಭಾ ವವು )!lyrol ಸರಾಠರಮುನಿಯು ಹೇಳುತ್ತಾನೆ'-ಇಂತುದೇವ ದೇವನೆನಿಸಿದ ಆ ಮಹಾ ವಿಷ್ಣುವು ಹೇಳಿದ.ದಂ ಕೇಳಿ ಆ ದೇವತಗಳು ಪರವಾನಂದ ತುಂದಿಲಾಂತರಂಗರಾಗಿ ಉಪಾಯದಿಂದ ತಮ್ಮ ಹಗೆಗಳಾದ ದೈತ್ಯರೊಡನೆ ಸಂಧಿಮಾಡಿಕೊಂಡು ಅವರನ್ನು ಕ್ಷೀರಸಮುದ್ರಮಥನದಲ್ಲಿ ಪ್ರೋತ್ಸಾ ಹಿಸಿ, ನಾನಾಬಗೆಗಳಾದ ಓಪಧಿಗ ಳಂ ತಂದು ಆ ಕ್ಷೀರಸಮುದ್ರದಲ್ಲಿ ಹಾಕಿ ಅದನ್ನು ಮಥ ಮಾಡಲು ಅವರೊಡನೆ ತಾವೂ ಸನ್ನದ್ಧರಾದರು. | ಇಂತು ಸನ್ನದ್ದರಾರ ಆ ದೇವತೆಗಳ, ದಿತಿದೇವಿ ಯ ಮಕ್ಕಳಾದ ದೈ ತರೂ, ದನು ಪುತ್ರರಾದ ದಾನ ತರೂ ಕೂಡ ನಾನಾ ಬಗೆಗಳಾದ ಓಷಧಿಗ ೪೦ ತಂದು ಶರತ್ಕಾಲದ ಮೋಡ ದಂತ ಬಿಳದಾಗಿ ನಿರ್ಮಲವಾಗಿರುವ ಈ ದಕದಿಂದ ಕಂಗೊಳಿಸುತ್ತಿರವ ಹೀರಸಮುದ್ರದಲ್ಲಿ ಆ ಓಷಧಿಗಳಂ ಹಾಕಿllvel ಮಂದರ ಪರ್ವತವಂ ಕಡೆಗೆಳನ್ನಾಗಿ ಮಾಡಿ ಸರ್ಪರಾಜ ನೆನಿಸಿದ ವಾಸುಕಿಯಂ ಕಡೆಯುವ ಹಗ್ಗ ವನ್ನಾಗಿ ಮಾಡಿಕೊಂಡು ಅ ತಿತರೆಯಿಂದೊಡಗೂಡಿ ಆದರಾತಿಶಯದಿಂದ ಮಥನವಾಡತೊಡಗಿದ ರು vs ಆ ಬಳಿಕ ಭಕ್ತದಯಾಪರನಾದ ಶ್ರೀ ಪರಮಾತ್ಮನು ದೇವ ತೆಗಳೆಲ್ಲರನ್ನೂ ಬಾಲದ ಕಡೆ ಹಿಡಿದುಕೊಂಡು ಕಡೆವಂತ ಹೇಳ ಆರಾಹ ಸರಂ ಹೆಡೆ (ತಲೆ) ಯ ಕಡೆ ಹಿಡಿದುಕೊಳ್ಳುವಂತೆ ಮಾಡಿದನು, ಈ ಕೃತಿ ವವನ್ನರಿಯದೆ, ಕೇವಲ ತಾಮಸಸ್ಯಭಾವಯುಕ್ತರಾದ ಆ ದೈತದಾನ ವರು ಆ ವಾಸುಕಿಯ ತಲೆಯಕಡೆಯೇ ಹಿಡಿದುಕೊಂಡು ಬಲವಾಗಿ ವೇಗ ದಿಂದ ಕಡೆಯಲುರಂಭಿಸಿದರು Hvall ಇಂತು ಮಥನಮಾಡುವ ಕಲ 21