ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ವಿದ್ಯಾನಂದ, {ಅಂಕ ಜw ಸ್ಪಧಾ ಸಾ ಹಾ ಸುಧಾತುಂ ಲೋಕ ವಿವನಿ ! | ಸಂಧ್ಯಾರಾತ್ರಿ ಪ್ರಭಾ ಭೂತಿ ರ್ಮಧು ಶ್ರದ್ಧಾ ಸರಸ್ವತೀ ॥೧೧FB ಯಜ್ಞವಿ ದ್ಯಾ ಮಹಾವಿದ್ಯಾ *ಗುಹ್ಯ ವಿದ್ಯಾಚ ಶೋ೪ ನೇ'! ಆತ್ಮ ವಿದ್ಯಾಚ ಲಾದ ರೂಪದಿಂದ ನೀನು ಈ ಪ್ರಪಂಚವನ್ನು ಆವರಿಸಿಕೊಂಡು ಅನವ ರತವೂ ಆ ಆ ರೂಪ ದಿಂದ ತೋರುವೆಯಾದುದರಿಂದ ಈ ಮೇಲೆ ಹೇಳಿದ ಸಿದ್ದಿ ಮೊದಲಾದುವುಗಳೆಲ್ಲವೂ ನಿನ್ನ ರೂಪಗಳಾಗಿಯೇ ಇರುವುವ||೧೧F| ಜ್ಞಾನ, ವೈರಾಗ್ಯ ಮೊದಲಾದವುಗಳಿಗಿಂತಲೂ ಯಜ್ಞಾದಿಕರ, ಮತ್ತು ಅವುಗಳ ಆಚರಣೆ ಮೊದಲಾದವನ್ನು ಬೋಧಿಸುವವಿ ಸಾವಾಂಸು (ಕರ ವಿದ್ಯೆ) ಶಾಸ್ತ್ರವೂ ಮತ್ತು ಆ ರಸಪ್ರ, ಕಾರವಾಗಿಯೇ ಆಚರಿಸುವವರಿಗೆ ತದನುರೂಪವಾದ ಸ್ವರ್ಗಾದಿ ಲೋಕಗಳನ್ನುಂಟ.ಮಾಡುವವಳೂ ನೀನೇ, (ಮತ್ತು ತಾಮಸರಾದ ಇನ್ನು ಕೆಲವರು ಕೇವಲ ಮೋಹಕ ವಾ ದ ಇಂದ್ರಜಾಲ ಮೊದಲಾದ ನಿದ್ದೆಯಲ್ಲಿ ಆಸಕ್ಕರಾಗಿರ.ವರು ಅ: ತ ಹ ಇಂದ್ರಜಾಲವಿದ್ದೆಯ, ತದನುಸಾರಿಗಳಿಗೆ ತದನುಗುಣವಾದ ಸ ಲವನ್ನು ಕೊಡುವವಳೂ ಸಹ ನೀವೇ ಆಗಿರುವ) ಆ ಆದೇವತೆಗಳನ್ನು ಈ ಪಾಸನೆ ಮಾಡುವ ಪ್ರಕಾರವನ್ನು ಬೋಧಿಸುವ ಮಹಾ ವಿಧೇಯ, ತ ದನುಸಾರಿಗಳಿಗೆ ಅದಕ್ಕೆ ತಕ್ಕಸ ವನ್ನು ಕೊಡುವವಳೂ ಕೂಡ ನೀನೇ ಅಲ್ಲವೆ ? ಮತ್ತು ಪಂಚಾಕ್ಷರಿ, ಅಷ್ಟಾಕ್ಷರಿ, ದ್ವಾದಶಾಕ್ಷರಿ ಮೊದಲಾ ದ ಅಹ್ಮಕೋತಿಮಹಾ ಮಂತ್ರಗಳ, ಮಂತ್ರಶಾಸ್ತ್ರವೂ, ಆದರ ಫಲವೂ ಕೂಡ ನೀನೇ ಆಗಿರುವ, ಉಪನಿಷತ್ರ ತಿಕ ವಿದಿತವೆನಿಸಿದ ಪರಬ್ರಹ್ಮನ ನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮುಖ್ಯಸಾಧನ ಭೂತವಾದ ಆತ್ಮ

  • ಗುಕ್ಯ ವಿದ್ಯೆ ” ಎಂದರೆ ರಹಸ್ಯವಾದ ವಿದ್ಯೆ, ಮಂತ್ರಕಾಸ್ತ್ರವೆಂದರ್ಧ, ಆತ್ಮ ವಿದ್ಯೆಯು ಎಲ್ಲ ವಿದ್ಯೆಗಳಿಗಿಂತಲೂ ಕಮ್ಮಸಂಧ್ಯವಾಗಿಯೂ, ಪರವರಹಸ್ಯವಾ ಗಿಯ ಇರುವ ಕಾರಣ ಆತ್ಮ ವಿದ್ಯೆಯೇ ಗುಹ್ಮವಿದ್ಯೆಯಲ್ಲದೆ ಮಂತ್ರಶಾಸ್ತ್ರವಲ್ಲವೆಂ ದು ಆಕ್ಷೇಪಿಸಿದರೆ ಗುರುಂ ಪುಕಾಶಯ ಭೀರ್ಮಾ ನ ತು ಮಂತ್ರ ಪ್ರಕಾಶಯೇ ಕ್ 17 ಬುದ್ಧಿಶಾಲಿಯಾದವನಗುರುವನ ಪ್ರಸಿದ್ಧಿಗೊಳಿಸಬೇಕಲ್ಲದೆ ಮಂತ್ರವನ್ನು ಪ್ರಕಾಶಪಡಿಸಬಾರದು ಎಂಬ ವಚ ದಿಂದ ಮಂತ್ರಶಾಸ್ತ್ರ ಗುಹ್ಯವಿದೆ ಎಂದು Sydಳು