ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧಯ ೧೦] ವಿಷ್ಣು ಪುರಾಣ ೧v೫ ಖ್ಯಾತ್ಸಾರಿ ಜಾತ್ರೆ ಸುತೌಭೌಗೋಃ ||೨ಗಿ ಆಯತಿ ಕ್ಷಿಯತಿ ... 3 ವ ಮೇರೋ ಕನೈ, ಮಹಾತ್ಮನಃ | ಭಾರೇ ಧಾತೃ ವಿಧಾ ತೋ ತಯೋರ್ಜಾ ತ ಸುತಾ ವುಭೌ ||೩' ಪಣವ ಮೃಕಂಡುಕ್ಖ ಮಾರ್ಕಂಡೇ ಯೋ ಮೃಕಂಡುತಃ | ತತೋ ವೇ ಗಶಿರಾ ಜಜ್ಜೆ ಪ್ರಾಣಸವಿ ಸುತಂ ಶ್ರುಣು | ೪ ! ಪ್ರಾಣಕ್ಕೆ ದ್ಯುತಿರ್ಮಾ ಪುತ್ರ ಅಜಾವಾಂಶ್ಚ ತತೋsಭವ ( ತತೋವಂ ಶೋ ಮಹಾಭಾಗ' ವಿಸ್ತರಂ ಭಾರ್ಗವೋ ಗತಃ ೫' ಪತ್ತೀ ಮ ಮಕ್ಕಳನ್ನೂ ಸಡೆದನು) !oll ಮೆರುವಿಗೆ ಆಯತಿ, ನಿಯತಿಗಳಂಬ ಆ ಬ್ಬರು ಹೆಣ್ಣು ಮಕ್ಕಳಿದ್ದರು, ಅವರಲ್ಲಿ ಹಿರಿಯವಳಾದ ಆಯತಿಯನ್ನು ಧಾತೃವೂ, ಕಿರಿಯವಳಾದ ನಿಯತಿಯನ್ನು ವಿಧಾತೃ ಭೂ ಮದುವೆಯಾ ದರು. ಈ ಆಯತಿ, ನಿಯತಿಯರಲ್ಲಿ, ಪ್ರಾಣ, ಮತ್ತು ಮೃಕಂಡುಗ ಳೆಂಬ ಇಬ್ಬರು ಸುತರು ಜನಿಸಿದರು. ಮೃಕಂಡುವಿಗೆ ಮಾರ್ಕಂಡೇ ಯನಲಬೊಬ್ಬ ತನಯನು ಪುಟ್ಟ ದನು, ಆ ಮಾರ್ಕಂಡೇಯನಿಗೆ ವೇದ ಶಿರಸ್ಸೆಂಬೆಬ್ಬ ತನಯನುಂಟಾದನು ಇನ್ನು ಪ್ರಾಣನ ಸಂತತಿಯನ್ನು ವಿವರಿ ಸವೆನು ಕೇಳು 14-೪ ಧಾತೃವಿಗೆ ಆಯತಿ ಎಂಬಾಕೆಯಲ್ಲಿ ಹುಟ್ಟಿ ದ ಪ್ರಾಣನಿಗೆ ದುತಿ ಮಂತನೆಂಬುವನು ಮಗನು ಆ ದ್ಯುತಿವಂತನಿಗೆ ಅ ಜಾವಂತನೆಂಬೆ ... ತನಯನು ಜನಿಸಿದನು, ಮಹದೈಶ್ವರ್ಯ ಶಾಲಿ ಎನಿಸಿದ ಎಲೈ ಮೈತ್ರೇಯನೆ , ಆ ಬಳಿಕ ದಿನೇದಿನೇ ಬೃಗುವಿನ ವಂಶವು ವಿಶಾಲವಾಗಿ ಹರಡಿಕೊಂಡಿತು !!೫! (ಇಂತು ಇಪ್ಪತ್ತನಾಲ್ಕು ಮಂದಿ ದ ಕೈಕ ನೈಯಲ್ಲಿ ಧರ್ಮಪುರುಷನಿಂದ ಪರಿ ಗೃಹೀತರಾದ ಶ್ರದ್ಧೆ ಮೊದಲಾದ ಹದಿನ ೧ರು ಮಂದಿಯ ವಂಶವನ ವಿಶದವಾಗಿ ವಿವರಿಸಿದೆನು, ಬಳಿಕ ಭ್ರಗುಮಹರ್ಷಿಯ ಪತ್ನಿಯಾದ ಖ್ಯಾತಿ, ಮಹೇಶ್ವರನ ಪತ್ನಿಯಾದ ಸತೀದೇವಿ, ಮರೀಚಿ ಮಹರ್ಷಿಯ ಪತ್ನಿಯಾದಸಂಭೂತಿ ಇವರೇ ಮೊ ದಲಾದವರಲ್ಲಿ ಗುಪತ್ನಿಯಾದ ಖ್ಯಾತಿದೇವಿಯ ವಂಶಾವಳಿಯನ್ನೂ ವಿ. ವರಿಸಿದೆನು ಮಹೇಶ್ವರನ ಪತ್ನಿಯಾದ ಸತೀದೇವಿಯು ತಾನು ಪಾಢ ವಸ್ಥೆಯನ್ನು (ಯಣವನವನ್ನು) ಹೊಂದುವುದಕ್ಕಿಂತಲೂ ಮುಂಚೆಯೇ? 24