ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. [ಅಂಶ ೧. MANJUV/ A MAMPM * * M * * •v • • ••••••••

  • *

'Y ”y v ಪರಾಶರಂ * || ೨ || ತತ್ತೆ ನ ಯು ಕ್ಲಿದಚಿದೀಶರತ್ತ ಭಾವ ಭೋಗಾಪವರ್ಗತದುಪಾಯಗತೀ ರದಾರಃ | ಸಂದರ್ಶಯ ೩ ರ ಮಮಿಾತ ಪುರಾಣರತ್ನಂ ತಸ್ಯ ನಮೋ ಮುನಿವರಾಯ ಪರಾ ಶರಾಯ || || ಪರಾಶರಂ ಮುನಿವರಂ ಕೃತಘರ್ವಾಹ್ಲಿ ಕಕಿಯಂ | ಮೈತ್ರ ಯಃ ಪರಿಪಪ್ರಜ್ಞ ಪ್ರಣಿ ಸತ್ಯಾ ಭಿವಾದ್ಯ ಚ || ೧ 11 ತತ್ರೋಹಿ ವೇದಾಧ್ಯಯನ ಮಧೀತ ಮಖಿಲಂ ಗುರೋ! ! ಧರ್ಮಶಾಸ್ಕಾಣಿ ಸರಾಣಿ ತಥಾ ಜ್ಞಾನಿ ಯಥಾ ಕಮಂ | ೨ | ತತ್ರ ಸಾದಾ ನ್ನು ನಿಶ್ರೇಷ್ಠ ಮಾ ಮನಾ ಕೃತಶ್ರನಂ | ವಕ್ಷಂತಿ ಸರ್ವ ಶಾಸ್ಕಸು ಪ್ರಾಯಶೋ ಯೇ ಸಿ ತಪ್ಪಿದಃ || ತಿ | ಸೋಹ ಮಿ ದಾರಚಿತ್ತನೂ, ಬ್ರಹ್ಮಜ್ಞಾನಿಗಳಲ್ಲಿ ಅಗ್ರಗಣ್ಯನೂ ಆದ, ವಸಿ ಮಹ ರ್ಪಿಯ ಮೊಮ್ಮಗನಾದ ಪರಾರಮುನಿಯಂ ವಂದಿಸುವೆನು || ೨-೩ || ಪೂರ್ವಕಾಲದಲ್ಲಿ ಮೈತ್ಯನೆಂಬ ಮಪಿ ಕುಮಾರನು, ಉಪ್ಪ ಕಾಲದಲ್ಲಿ ಎದ್ದು , ಸ್ನಾನವಂ ಮಾಡಿ, ವಿಧ್ಯುಕ್ತವಾಗಿ ತನ್ನ ನಿಯಮಗ ಳನ್ನು ನೆರವೇರಿಸಿ, ಆಸನದಲ್ಲಿ ಸುಖಾಸೀನನಾದ ಪರಾಠರಮುನಿಯಂ ಕಂಡು, ದಂಡಾಕಾರವಾಗಿ ಸಾ ಏಾಲಗಪ್ರಣಾಮವಂ ಗು ದು, ವಿಜ್ಞಾವಿ ಸಿಕೊಂಡುದೆಂತಂದರೆ || ೧ || ಎಲ ಗುರುವೇ ! ನಾನು ನಿನ್ನ ಸನ್ನಿಧಿ ಯಲ್ಲಿ ನಾಲ್ಕು ವೇದಗಳನ್ನೂ ಆರು ವೇದಾಂಗಗಳನ್ನೂ, ಸಕಲಧರ್ಮ ಶಾಸ್ತ್ರಗಳನ್ನೂ, ನಿಯಮದಿಂದ ಅಧ್ಯಯನಮಾಡಿದೆನು ! ೨ |! ಸಾಮಾನ್ಯ ವಾಗಿ ಶಾಸ್ತ್ರಜ್ಞರೆಲ್ಲರೂ, ನನ್ನನ್ನು ಸಕಲಶಾಸ್ತ್ರಗಳಲ್ಲಿಯೂ, ಸಂಪೂರ್ಣ ವಾದ ಪರಿಶ್ರಮವುಳ್ಳವನೆಂದು ಹೇಳುತ್ತಾರ 1 ಅದೆಲ್ಲವೂ ತಮ್ಮ ಚರಣಾ ನುಗ್ರಹಫಲವೇ ಸರಿ !all ಎಲ್ಲಾ ಸರಜ್ಞನೆನಿಸಿ, ಪರಮದಯಾಳುವಾದ ಗುರುವೇ, ಈ ಪ್ರಪಂಚವು ಆದಿಯಲ್ಲಿ ಹುಟ್ಟಿದುದುಹೇಗ ? ಸೃಷ್ಟಿ ತಲೂ ಪೂರ್ವದಲ್ಲಿ ಯಾವರೀತಿಯಿಂದ ಇದ್ದಿತು ? ಮಂದೆ ಯಾವರೀತಿ