ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ.... ಒನ್ನಮಃ ಪರಮಾತ್ಮನೇ, ಅಥೈಕಾದಶೋಧ್ಯಾಯಃ. ಶ್ರೀ ಪರಾಶರಃ!! ಪ್ರಿಯವ್ರತೋ ತಾನಪಾದೌ ಮನ ಇಳಿ ಸಂ ಯಂ ಭವಸ್ಯ ತು | ದೌ ಪುತ್ರ ಸುನಹಾ ವಿರ್‌ ಧರ್ನುಜ್ಞ ಕಥಿತತವ | || ತಯೋರುತ್ಥಾನ ಮಾದಸ್ಸ ಸುರುಚ್ ಮುತ್ತ ಮಸ್ಸು ತಃ | ಅಭೀಷ್ಟಾ ಯಾವ ಭ ಧ್ರ ರ್ಹ್ಮ 1 ಪಿತುರ ಕೃಂತವ ಅಭಃ 11 » ಸುನೀತಿರಾ ನು ಖಾರಾಷ್ಟ್ರ ಸ್ವಸ್ಥ ಸಿ "ಹಿಪೀ ದೀಜ! | ಸನಾತಿ ಪ್ರೀತಿ ಮಾಂ ಸ್ಥಾಂ ತಸಞ್ಞಾ ನೀದು ವ ಸುತಃ |gllರಾಜಾಸನಸ್ಥಿತ ಸಾಂಕಂ ಪಿತುಞ್ಞಾ, ತರಾಶ್ರಿತಂ! - - - ಪರಾಶರಮುನಿಯು ಹೇಳುತ್ತಾನೆ -ಎಲೈಬ್ರಹ್ಮಣ್ಣ ಶಿಖಾಮಣಿ ಎಸಿಸಿದ ಮೈತ್ರೇಯನೆ, ಇದುವರೆಗೂ ಸ್ವಾಯಂಭುವಮನುವಿನ ಕನ್ಯಾ ಸಂತತಿಯನ್ನು (ದೌಹಿತ್ರವಂಶವನ್ನು) ವಿವರಿಸಿದೆನು ಇನ್ನು ಆತನ ಪು ತಸಂತತಿಯನ್ನು ವಿವರಿಸುವೆನು ಇದು ಮೊದಲೆಂಡು ಮರಅ ಧ್ಯಾ ಯಗಳು ಪೂರೈಸ.ವವರೆಗೂ ಆಸಾಯಂಭುವ ಮನುವಿನ ಚಿತ್ರ (ಮೊಮ್ಮಗ)ನಾದ ಧ್ರುವನ ಚರಿತ್ರೆಯಂ ವಿವರಿಸುವೆನು ಕೇಳು, ಯಂಭುವ ಮನುವಿಗೆ ಮಹಾ ಬಲಶಾಲಿಗಳೂ, ಧೀರರೂ, ಧರಜ್ಞ ಶಿ ಖಾಮಣಿಗಳೂ, ಎನಿಸಿದ ಪ್ರಿಯವ್ರತ, ಉತ್ತಾನಪಾದರೆಂ ಎ ಇಬ್ಬರು ಗಂಡು ಮಕ್ಕಳಿದ್ದರೆಂಬದಾಗಿ ಹಿಂದೆಯೇ ತಿಳಿಸಿರುವೆನಪೆ ' ಗಿ ೧ | ಆ ಇಬ್ಬರು ಮಕ್ಕಳಲ್ಲಿ ಕಿರಿಯವನಾದ ಉತ್ತಾನಪಾದರಾಜನಿಗೆ ಸುರುಚಿಸು ನೀತಿಗಳೆಂಬ ಇಬ್ಬರು ಧರ್ಮಪತ್ನಿಯರಿದ್ದರು. ಅವರಲ್ಲಿ ರಾಜನಿಗೆ ಆ ತ್ಯಂತ ಪ್ರೇಮಾಸ್ಸ ದಳೆನಿಸಿದ ಸುರುಚಿಯಲ್ಲಿ ಉತ್ತಮನೆಂಬೊಬ್ಬ ಮಗ ನು ಜನಿಸಿದನು, ಈತನು ತಂದೆಯಾದ ಉತನ ಪದನಿಗೆ ನಿರತಿಶಯ