ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೪ ವಿದ್ಯಾನಂದ. (ಅಂಶ ರಥಃ | ಅನ್ಯ ಗರ್ಭಜಾತೇನ ಹೃಸಂಭ್ರಯ ಮನೋದ ರೇ !4 ಉತ್ತಮೋತ್ತಮಮಪಷ್ಣ ವವಿವೇಕೋ 2 ಭಿವಾಂ ಛಸಿ | ಸತ್ಯಂ ಸುತಸ್ಮಸೃಕಿಂತುನತ್ವಂ ಮಯಾಧ್ಯ ತಃ \r\ ಏತದ್ರಾಜಾಸನಂ ಸರ ಭೂಭತ್ಸಂಶ್ರಯ ಕೇತನಂ | ಯೋಗ್ಯಂ ಮಮೇವ ಪುತ್ರ ಶೈ ಕಿಮಾತ್ಯಾಕ್ಸಿಕೃತೇತ್ವಯಾ? ||೯|| ಉಜ್ಞೆ ರ್ಮನೋರಥ ಸಯಂ ಮತ್ತು ತಸ್ಸೇವ ಕಿಂಮು ಎಲೈ ತರಳನಾದ ಧುವನೇ ! ರಾಜಾಸನವನ್ನೇರಲು ಏಕೆ ಸುಮ್ಮನೆ ಬ ಯಸಿ ತಂದೆಯನ್ನು ಕಾಡುವೆ ? ಇದು ಸಾಮಾನ್ಯ ಕೋರಿಕೆಯಲ್ಲವು ! ನೀನು ಪಟ್ಟಮಹಿಷಿಯಾದ ನನ್ನ ಉದರದಲ್ಲಿ ಪ್ರಟ್ಟಿದೆ ಯಾವಳೋ ಒಬ್ಬ ಸಾಮಾನ್ಯಳಾದ ಹೆಂಗಸಿನ ಉದರದಲ್ಲಿ ಪುಟ್ಟ ಈರೀತಿ ರಾಜಸಿಂಹಾಸನ ವನ್ನು ಹತ್ತಲು ಬಯಸ ಬಹುದೆ ? ||೭೧ ನೀನು ಬುದ್ದಿ ಇಲ್ಲದವನಾದು ದರಿಂದ ಈ ಸಿಂಹಾಸನವು ಸುರುಚಿ ಪುರುನಾದ ಉತ್ತಮನಿಗೆ ಸಲ್ಲತ ಈುದು ನನಿಗೆ ಯೋಗ್ಯವಾದುದಲ್ಲ, ಎಂಬದಾಗಿ ಯೋಚಿಸದೆ ಈಪ ರಿಯಿಂದ ತಂದೆಯನ್ನು ಕಾಡುತ್ತಿರುವೆ. ಎಲ್ಲ ವಿಧಗಳಲ್ಲಿಯೂ ಈ ಸಂ ಹಾಸನವು ನನ್ನ ಮಗನಾದ ಉತ್ತಮನಿಗೇ ಅರ್ಹವಾದುದಲ್ಲದೆ ನಿನಗೆ ಯೋಗ್ಯವಾದುದಲ್ಲ ಹಾಗಾದರೆ ನಿನ್ನ ಮಗನಾದ ಉತ್ತಮನಂತೆ ನಾ ನೂ ಉತ್ತಾನಪಾದನ ಮಗನಲ್ಲವೇ?? ಎಂದು ಕೇಳುವೆಯೆ re? ಹಾಗಾ ದರೆ ಹೇಳುವೆನು ಕೇಳು ನನ್ನ ಮಗನಾದ ಉತ್ತಮನಂತೆಯೇ ನೀನೂ ಈ ಉತ್ತಾನಪಾದನ ಮಗನೆಂಬುದೇನೋ ದಿಟ. ಆದರೇ ಸುನೀತಿಯಲ್ಲಿ ನೀನು ಜನಿಸಿದವನೇ ಹೊರತು ನನ್ನ ಹೊಟ್ಟೆಯಲ್ಲಿ ಹುಟ್ಟಿದವನಲ್ಲ. Hv ಭೂಮಂಡಲದಲ್ಲಿ ಸಕಲ ರಾಜಾಧಿರಾಜರಿಂದಲೂ ಸೇವೆಗೊಳ್ಳುವ, ಚಕ್ರ ವರ್ತಿಗೆ ಸ್ಥಾನಭೂತವಾದ ಈ ಸಿಂಹಾಸನವು ನನ್ನ ಮಗನಿಗೇ ಸಲ್ಲತಕ್ಕು ದಲ್ಲದೆ ನಿನಿಗೆಂದಿಗೂ ಸಲ್ಲತಕ್ಕುದಲ್ಲ, ಆದುದರಿಂದ ವ್ಯರ್ಥವಾಗಿ ಈ ಸಿಂಹಾಸನವನ್ನು ಬಯಸಿ ಮನಸ್ಸಿಗೆ ಇಲ್ಲದ ಚಿಂತಯನ್ನು ಹಚ್ಚಿಕೊಂಡು ಏಕೆ ಕ್ರಮಪಡುವೆ? ತೆರಳು, ಇಂತು, ರಾಜಾಸನವನ್ನು ಏರಲು ಬಯಸು ವುದೂ ಕೂಡ ನಿನಿಗೆ ಉಚಿತವಲ್ಲ Fl ಎಲೈ ಅವಿವೇಕಿಯೆ ! ನನ್ನ ಮು