ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ವಿದ್ಯಾನಂದ. [ಅಂಶ Mwwws ಧೃತಿ ೧ಳಿಗೆ ಶ್ರೀ ಪರಾಶರಃ|| ಇತ್ಯುಕ್ತ ಸ್ಪಕಲಂ ಮಾತ್ರ ಕಥ ಯಾವಾಸತದೃಥಾ | ಸುರುಚಿಃ ಸಹ ಭೂಪಾಲ ಪ್ರತ್ಯಕ್ರಮ ತಿಗರಿತಾ lo81 ನಿಶ್ಚ ಸತಿಕಥಿತೇ ತರ್ಸ್ಮಪುತ್ರಣ ದುರ್ಮ ನಾಃ । ಶ್ವಾಸಕ್ಷಾಮಕ್ಷಣಾದೀನಾ ಸುನೀತಿರಾ ಮಬ್ರವೀ ತ್ || od{lಸುನೀತಿಃಗಿಸುರುಚಿಕೃತ ಮಾಹೇದಂ ಸ್ವಲ್ಪ ಭಾಗೋ ಸಿಪುತ್ರಕ' | ನಹಿಪುಣ್ಯವತಾಂ ವತ್ಸ ' ಸಪತ್ನ ರೇವ ಮುಚ್ಛ ಈ l೧೬ ನೋದ್ರೇಗಸ್ತುತ ಕರ್ತವ್ಯ ಕೃತಂ ಯದ್ಭವತಾಪು (ಅಪರಾಧ) ಮಾಡಿದರೇನು ? !೧ !! ಪರಾಶರಮುನಿಯು ಹೇಳುತ್ತಾನೆಇಂತೀ ಪರಿಯಿಂದ ತಾಯಿಯಾದ ಸುನೀತಿಯು ಪ್ರಶ್ನೆ ಮಾಡಿದುದಂ ಈ೪ ಧುವನು (ಅಮ್ಮಾ ನಮ್ಮ ಮಲತಾಯಿಯಾದ ಸುರುಚಿಯು ಅತಿ ಗರದಿಂದ ರಾಜನ ಇದಿರಾಗಿಯೇ ನನ್ನನ್ನು ಈ ರೀತಿಯಾಗಿ ಮಾತ ನಾಡಿ ಧಿಕ್ಕರಿಸಿದಳು, ಎಂಬದಾಗಿ ನಡೆದ ಸಮಾಚಾರವೆಲ್ಲವನ್ನೂ ವಿಕ ದವಾಗಿ ತಿಳಿಯಪಡಿಸಿ ದನು. 1೧೪೧ ಇಂತು ಧುವನು ಹೇಳಿದ ಆ ಮಾ ತುಗಳೆಲ್ಲವಂ ಕೇಳಿ ಸುನೀತಿಯ ನಿಟ್ಟುಸಿರುಬಿಟ್ಟು ದುಃಖದಿಂದ ಕಂಗೆ ಟ್ಟ ಮುಖಕಮಲವುಳ್ಳವಳಾಗಿ ಮನಸ್ಸಿನಲ್ಲಿಯೇ ಮರುಗುತ್ತಾ, ದೀನ ದೃಶ್ಮಿಯಿಂದೊಡಗೂಡಿ, ಕುಗ್ಗಿ ಹೋದ ಕಂರಧನಿಯಿಂದ ತನ್ನ ಮು ಗನಂ ಕುರಿತು ಇಂತೆಂದಳು 1೧೫ !! ಸುನೀತಿಯು ಹೇಳುತಾಳೆ' ಮಗು ! ಸುರುಚಿಯು ಹೇಳಿದುದು ದಿಟವೇ ಸರಿ, ನೀನು ಆಸು ರುಚಿಯ ಹೊಟ್ಟೆಯಲ್ಲಿ ಜನಿಸಿದ್ದರೆ ಉತ್ತಮನಂತೆಯೆ ನಿನ್ನನ್ನೂ ರಾ ಜನು ಪ್ರೇಮದಿಂದ ತನ್ನ ತೊಡೆಯ ಮೇಲೆ ಕೂಡಿಸಿಕೊಳ್ಳುತಿದ್ದನು, ಹಾಗಿಲ್ಲದೆ ನೀನು ನನ್ನ ಉದರದಲ್ಲಿ ಪುಟ್ಟದವನಾದುದರಿಂದ ನೀನು ಭಾ ಗೃಹೀನನಾಗಿರುವೆ. ಎಲೈ ವತ್ಸನೆ , ಭಾಗ್ಯಶಾಲಿಗಳಾದವರನ್ನು ಇಂತು ಕರ್ಣಕಠೋರವಾದ ಮಾತುಗಳನ್ನಾಡಿ ಯಾರೂ ಮೃಧರಡಿಸುವುದಿಲ್ಲವು! ಅಪ್ಪು ಧ್ರುವನೇ ! ಈ ವಿಷಯವನ್ನೆ ಮನಕ್ಕೆ ಬಲವಾಗಿ ಹಚ್ಚಿ ಕೊಂಡು ಮರುಗಬೇಡ, ಸಾಕು, ನಿಲ್ಲಿಸು, ಇನ್ನು ಬೇಡ, ಈ ದುಃ ಖವನ್ನು ಇಲ್ಲಿಗೇ ಸಾಕುಮಾಡು, ಇದೆಲ್ಲವೂ ನಿನ್ನ ಅದೃಷ್ಟ್ಯವಲ್ಲದೆ