ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ft ಅಧ್ಯಾಯ ೧೧] ವಿಷ್ಣು ಪುರಾಣ. ನಿನ್ನಂಯಥಾಪಃ ಪ್ರವಣಾಃ ಪುತ್ರನಾ ಯಾಂತಿ ಸಂ ಪದಃ ||೨೪|| ಧು,ವಉವಾಚ!! ಅಂಬ! ಯತ್ತ ವಿದಂ ಪಠಮಾಯ ವ ಚಮಮ 1 ನೈತದ್ದು ರಚನಾ ಭಿನ್ನೇ ಹೃದಯೇವಮ ತಿಷ್ಯ ತಿ ||೨೫ll ಸೋಹಂ ತಧಾ ಯತಿಪತಿ ಯಥಾಸತ್ತಮೋ ತಮಂ | ಸುನಂ ಪಾಮೈ ಶೇಪಾಣಾಂ ಜಗತಾ ಮಭಿ ಪೂಜಿತಂ ೧೨: ಸುರುಚಿರ್ದಯಿತಾರಾಜ್ಯ ಸ್ವ ಸ್ವಾಜಾತೋ ನಡೆನುಡಿಗಳುಳ್ಳವನಾಗು, ಧರ್ಮವನ್ನು ಎಡೆಬಿಡದೆ ಆಚರಿಸು, ಎಲ್ಲರ ಲ್ಲಿಯ ಮಿತಭಾವವನ್ನೇ ತೋರಿಸು, ಯಾವ ಪ್ರಾಣಿಯನ್ನೂ ಹಿಂಸಿಸ ಬೇಡ, ಸಕಲ ಭೂತಗಳನ್ನೂ ನಿನ್ನಂತೆಯೆ? ತಿ೪, ನೀರು ಹಳ್ಳದಲ್ಲಿ ಹ ರಿದು ಬೀಳುವು ದಲ್ಲದೆ, ದಿಣ್ಣೆಯ ಮೇಲಕ್ಕೆ ಹತ್ತಿ ಪ್ರವಹಿಸಲಾರದು. ಅಂತೆಯೆ ಸಕಲ ಗುಗಳಿಂದೊಡಗೂಡಿ ವಿಸೀತನಾದವನು ಸಕಲಸಂಪ ತುಗಳಿಗೂ ಪಾತ್ರವಲ್ಲದೆ ಉದ್ದ ತನಾದವನು ಎಂದಿಗೂ ಸಂಪದವನ್ನು ಹೊಂದಲಾರನು. |೨೪|| ಇಂತು ಸುನೀತಿಯ ಉಪದೇಶ ವಾ ಕೈವಂ ಕೇಳಿ ಧುವನು ತನ್ನ ತಾಯಿಗೆ ಉತ್ತರ ಹೇಳುತ್ತಾನೆ ಓ ಜನನಿಯೆ ! ನಾ ನು ಸಮಾಧಾನವಂ ಪಡೆಯಲು ಇದುವರೆಗೂ ನೀನು ಹೇಳಿದ ಮಾತುಗ ಳೆಲ್ಲವೂ ಶಾಂತಿ ಪ್ರಧಾನಗಳೆನಿಸಿ ಮನಸ್ಸಿಗೆ ವೈಧೆಯನ್ನು ಹೋಗಲಾಡಿ ಸತಕ್ಕುವು, ಅದೇನೋ ದಿಟ. ಆದರೆ ಒತ ತಬ ಪತ್ರೆಯಮೇಲಿ ನಿಂದ ಎಷ್ಟು ನೀರು ತುಂಬಿದರೂ ಅದು ಅಲ್ಲಿ ನಿಲ್ಲದೆಯೆ ಸೋರಿಹೋ ಗುವಂತೆ, ಆ ಸುರುಚಿಯು ದುರ ಕೈಗಳಿಂದ ತೂತು ಬಿದ್ದಿರುವ ನನ್ನ ಮನಸ್ಸೆಂಬ ಪಾತ್ರೆ ಯಲ್ಲಿ ನಿನ್ನ ಉ ದೆಶ ಜಲವು ಒಂದು ತೊಟ್ಟಾದರೂ ನಿಲ್ಲದೆ ಸೋರಿಹೋಗುತ್ತಿರುವುದು | ೨೫{! ಆದರೆ, ಎಲ್ಲ ಲೋಕಗಳಿಂದ ಲೂ ನಮಸ್ಕರಿಸಲ್ಪಟ್ಟು ಪೂಜಾರ್ಹವೆನಿಸಿದ ಉತ್ತಮೋತ್ತಮ ವಾದ ಸ್ಥಾನವನ್ನು ಪಡೆಯಲು ನಾನು ಪ್ರಯತ್ನ ಮಾಡಹೋಗುವೆನು, ಇದೊ ನಿನ್ನ ಅಪ್ಪಣೆಯಾದೊಡೆ ಈಗಲೇ ತೆರಳುವೆನು | ೨೬ | ನಮ್ಮ ಬಲತಾ ಯಎನಿಸಿದ ಸುರುಚಿಯು ಪೂರ್ವಜನ್ಮದಲ್ಲಿ ತಾನು ವಿಶೇಷವಾಗಿ ಪುಣ್ಯ ವನ್ನಾಚರಿಸಿದವಳು, ಆದುದರಿಂದಲೆ: ರಾಜನಾದ ನನ್ನ ತಂದೆಗೂ ವಿ.