ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WV ವಿದ್ಯಾನಂದ. ಅಂತ 0 ರಾಕರಃ ತಾಂ ಪುಲಾಪವತೀ ಮೇವಂ ಬಾಪ್ಪಾ ವಿಲ ವಿಲೋಚ ನಾಂ ಸಮಾಹಿತಮನಾ ವಿಷ್ ಪಳ್ಳನ್ನವಿ ನದೃಷ್ಠರ್ವಾ ॥ ವತ್ಸ ! ವತ್ಸ ! ಸುಘರಾಣಿ ರಕ್ಷಾಂಸೈತಾನಿ ಭೀಪ್ರಣೆ ವನೇಶಭ್ಯುದೃತಕಪಾಣಿ ಸಮಾಯಾಂತೃಪಗತಾಂ || ೨೩ || ಆತ್ಸುಕ್ಕಾ ಪಯಣ ಸಾಥ ರಕ್ಷಂತ್ಯವಿರ್ಲಭು ಸ್ವತಃ|| ಅಭ್ಯುದೃತೋಗ್ರಶಸ್ತಣಿ ಜಿಲಾ ನಾಲಾ ಕುಲೈ ರ್ಮುಖ್ಯೆಃಗಿ | ತತೋ ನಾದಾನ ತೀವೋರ್ಗಾ ರಾಜಪುತ್ರಸ್ಯತೇ ಪುರಃ! ಮುಮು ಚು ರ್ದಿಪ್ತಶಸಣಿ ಭಾವಯಂತೋ ನಿಶಾಚರಾಃ | ೨೫ | ಶಿವಾಶ್ಚ ಶತಶೋ ನೇಗು ಸೃಜಾಲಾ ಕಬಳ್ಳ ರು ಖೈಃ ತಾ) ಸಾಯ ತಸ್ಯ ಬಾಲಸ್ಸ ಯೋಗಯುಕ್ತಸ್ಯ ಸರ್ವತಃ ||೨೬|| ಹ ತಿಯು ಈ ಧವನ ಕಂಣುಗಳಿಗೆ ಗೋಚರಿಸಲಿಲ್ಲವು ||೨೨ ಅಯೋ ನನ್ನ ಮುದ್ದು ಮಗುವೆ , ನನ್ನ ಕಂದನೆ ; ಅಲ್ಲಿನೋಡು ನಿನ್ನ ಹಿಂಭಾ ಗದಲ್ಲಿ ಘೋರ ರೂಪಿಗಳಾದ ರಕ್ಕಸರು, ಅತ್ಯಂತ ಭಯಂಕರಗಳನಿಸಿದ ಘೋರಗಳಾಗಿರುವ ಆಯುಧಗಳನ್ನು ವಿಡಿದು ಕೂಗಿಕೊಂಡು ಓಡಿಬರು ತಿರುವರಲ್ಲಾ, ನಾನೇನು ಮಾಡಲಿ, ಈ ತಪಸ್ಸನ್ನು ಬಿಟ್ಟು ಮೇಲ ಕ್ಯ ಎದ್ದು ಓಡಿಹೋಗು, ಇಲ್ಲಿ ಇನ್ನು ಒಂದು ಅರಗಳಿಗೆಯಕೂಡ ನಿಲ್ಲುವುದು ಸಮನಲ್ಲ, ಎಂಬದಾಗಿ ಕೂಗಿಕೊಳ್ಳುತ್ತಾ ಆ ಮಾಯಾ ಸು ನೀತಿಯು ಓಡಿಹೋದಳು, ಆ ಬಳಿಕ ಉರಿಯುವ ಬೆಂಕಿಯಂತೆ ಉಗ) ಗಳಾದ ಮುಖಗಳಂ ಧರಿಸಿ, ಮುಸದಿರುವಿಕೆಯಿಂದ ಥಳಥಳಸುವ ಆಯು ಧಗಳಂ ಪಿಡಿದು, ಭಯಂಕರವಾದ ಗರ್ಜನೆಯಿಂದೊಡಗೂಡಿದ ರಾಕ್ಷಸರು ಆ ಧ್ರುವನ ಮುಂದೆ ಬಂದು ನಿಂತು, ರಾಜಪುತ್ರನಾದ ಆ ಧ್ರುವನ ಮುಂ ಗಡೆಯಲ್ಲಿ ಥಳಥಳಿಸುವ ತಮ್ಮ ಆಯುಧಗಳಂ ತಿರುಗಿಸುತ್ತಾ ಘೋರ ವಾಗಿ ಗರ್ಜಿಸಲಾರಂಭಿಸಿದರು |೨|| ||೨೮|| ೨wll ಆ ಬಳಿಕ ಯೊ ಗದಲ್ಲಿ ಅತ್ಯಂತ ಆಸಕ್ಕನೆನಿಸಿ, ಪರಬ್ರಹ್ಮನನ್ನು ಮನಸ್ಸಿನಲ್ಲಿ ಅನು ಸಂಧಾನ ಮಾಡುತ್ತಿರುವ ಆ ಬಾಲನಾದ ಧುವನನ್ನು ಹೆದರಿಸುವುದ ಕ್ಯಾಗಿ ನರಿಗಳು ಆತನ ಮುಂಗಡೆ ಬಂದುನಿಂತುಕರಾಳಗಳನಿಸಿದ ತಮ್ಮ ಬಾಯಿಗಳಿಂದ ಬೆಂಕಿಯ ಕೆಂಡಗಳನ್ನು ಗುಳುತ್ತಾ ನಾನಾ ಬಗೆಯಿಂದ