ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ವಿದ್ಯಾನಂದ, ಅಂಕ ೧ ಇwwwವww wwwmmmmmmmmand ಚಗಿ ನೇಂದ ಶಂ ನಚಸೂರತ್ನಂ ನೈವನಿಂಬುಪದನೇ ಶತಾಂ | ಪಾರ್ಥಿಯಷ್ಟೇಷ ಯಂ ಕಾವುಂ ತಂಕರಮಖಿಲಂ ಸುರಾಃ|| ಯಾತ ದೇವಾ! ಯಥಾಕಾಮಂ ಸಂಸ್ಥಾನಂ ವಿಗತಜರಾಃl ನಿವ ರಯಾ ಮೃಹಂ ಬಾಲಂ ತಪಸ್ಯಾಸಕ್ತದಾನ ಶಂ ||೩೯| ಶ್ರೀಪ ರಾಶರಃ || ಇತ್ಯುಕಾ ಸೇನ ದೇವೇನ ಪಣಮೃ ತ್ರಿದಶಾ ಸ್ತ ತಃ | ಪ್ರಯಯು ಸುನಿ ಧಿಪ್ಪಾನಿ ಶತಕತು ಪುರೋಗ ಮಾಃ ||೪oll ಭಗವಾನಮಿ ಸರಾತ್ಮಾ ತನ್ನ ಯತ್ನನ ತೋಪಿತಃ। ತಾನಪಾದರಾಜನ ಮಗನಾದ ಈ ಧ್ರುವನು ನಿಮ್ಮ ಇಂದ್ರ ಪದವಿಯ ನ್ಯೂ ಬಯಸುವುದಿಲ್ಲ. ಸೂರನ ಆಧಿಪತ್ಯವಂ ಕಟ್ಟಿಕೊಂಡು ಅವನೇ ನು ಮಾಡಿಯಾನು ? ಜಲಾಧಿಪತಿಯಾದ ವರುಣನ ಆಧಿಪತ್ಯಕ್ಕಂತೂ ಸು ತರಾಂ ಅವನು ಆಕೆ ಪಡಲಿಲ್ಲಾ, ಪ್ರಪಂಚದಲ್ಲಿರುವ ಸಕಲ ದ್ರವ್ಯ (ಧನ) ಕ್ಕೂ ಅಧಿಪತಿಯಾದ ಕುಬೇರನ ಪದವಿಯಂ ಅವನು ಕೋರುವವನಲ್ಲಾ. ಚಂದನ ಅಧಿಕ9ರವೂ ಅವನಿಗೆ ಬೇಡ, ಅವನು ಏನೇನನ್ನು ಕೋರು ವನೋ ಅವೆಲ್ಲವನ್ನೂ ನಾನು ಅವನಿಗೆ ಕೈಗಡಿಸುವೆನು, gv! ಎಲೈ ದೇವತೆಗಳಾ' ಹೊರಡಿರಿ, ಭಯವಿಲ್ಲದೆ ನಿಮ್ಮ ನಿಮ್ಮ ಸನಗಳಂ ಕುರಿತು ತೆರಳಿರಿ, ನಿಮಗೆ ಧುವನಿಂದ ಯಾವದೊಂದು ಭಯವೂ ಬೇಡ ತಪಸ್ಸು ಮಾಡುವಿಕೆಯಲ್ಲಿಯೆ: ಬಹಳವಾಗಿ ಆಸಕ್ತಿ ಯುಕ್ತವಾದ ಮನಸ್ಸು... ಆ ತರಳನನ್ನು ನಾನು ಹಿಂದಿರುಗಿಸಿ ಅವನ ತಪ ಸ್ಸನ್ನು ಸಾಕುನಾಡಿಸುವೆನು ||೩೯|| ಪರಾಶರನುವಿಯು ಹೇಳುತ್ತಾನಇಂತು ದೇವದೇವನೆನಿಸಿದ ಆ ಮಹಾವಿಪ್ಪುವು ಆಡಿದ ಮಾತುಗಳಂ ಈ೪ ಇಂದ)ನೇ ಮೊದಲಾದ ಸುರವರರೆಲ್ಲರೂ ಆ ನಾರಾಯಣನ ಅಡಿ ದಾವರೆಗಳಿಗೆ ಸಾವಾಂಗವೆರಗಿ ಆತನನ್ನು ಬೀಳ್ಕೊಂಡು ತಮ್ಮ ತಮ್ಮ ಸಾನವಂ ಕುರಿತು ತೆರಳಿದರು 18ol ಆ ಬಳಿಕ ಪರ್ವಂತಾವಿ ಎನಿ ಸಿದ ಆ ಪರಮಾತ್ಮನೂ ಕನಿಡ, ಶಂಖ, ಚಕ್ರ, ಗದಾ, ಖಡ್ಗಗಳಂಬ ನಾಲ್ಕು ಆಯುಧಗಳನ ತನ್ನ ನಾಲ್ಕು ಕೈಗಳಲ್ಲಿ ಧರಿಸಿ, ದಿವ್ಯವಾದ ಮಳೆಗಾಲದ ಮೊಡದಂತೆ ನೀಲವಾದ ದೇಹದಿಂದೊಡಗೂಡಿ, ಪರನು ಭಕ್ತಾಗ್ರೇಸರನಾದ ಆ ಧುವನು ನಿಯಮದಿಂದಿದ್ದ ಸ್ಥಳಕ್ಕೆ ಬಂದು ಆ